ಶಾಸಕ ಮುನಿರತ್ನರ ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣ ಕುರಿತು ಸಂತ್ರಸ್ತೆ ಮಹಿಳೆ, ಲಗ್ಗೆರೆ ನಾರಾಯಣಸ್ವಾಮಿ, ವೇಲುನಾಯಕರ್ ಪತ್ರಿಕಾಗೋಷ್ಟಿ*
*ಶಾಸಕ ಮುನಿರತ್ನರ ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣ ಕುರಿತು ಸಂತ್ರಸ್ತೆ ಮಹಿಳೆ, ಲಗ್ಗೆರೆ ನಾರಾಯಣಸ್ವಾಮಿ, ವೇಲುನಾಯಕರ್ ಪತ್ರಿಕಾಗೋಷ್ಟಿ*
*ಬೆಂಗಳೂರು:ಪ್ರೆಸ್ ಕ್ಲಬ್ ನಲ್ಲಿ ಶಾಸಕ ಮುನಿರತ್ನರ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಪ್ರಕರಣದ ಕುರಿತು ಸಂತ್ರಸ್ತೆ ಮಹಿಳೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ, ಮಾಜಿ ಬಿಬಿಎಂಪಿ ಸದಸ್ಯ ವೇಲುನಾಯಕರ್ ರವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ*
*ಸಂತ್ರಸ್ತೆ ಮಹಿಳೆ* ಮಾತನಾಡಿ ಮುನಿರತ್ನರವರ ಮೇಲೆ ರಾಮನಗರದಲ್ಲಿ ದೂರು ನೀಡಿದ್ದೇ. ಇವನ ವಿರುದ್ದ ಪೊಲೀಸ್ ಆಯುಕ್ತರ ಬಳಿ ಅರ್ಧ ಘಂಟೆಗಳ ಕಾಲ ಮಾಹಿತಿ ನೀಡಿದ್ದೇ, ನಂತರ ಮುನಿರತ್ನರವರ ನನಗೆ ಪೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ನಿನ್ನ ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ.
ಮುನಿರತ್ನರವರಿಗೆ ಗನ್ ಮ್ಯಾನ್ ಗಳು ಇವನ ಮಾಡುವ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾನೆ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ಮುನಿರತ್ನರವರಿಗೆ ಗನ್ ಮ್ಯಾನ್ ಕೊಡಿ ಎಂದು ಕೇಳುತ್ತಿದ್ದಾರೆ, ಮುನಿರತ್ನ ಇತಿಹಾಸ ಗೊತ್ತಿಲ್ಲವ.
ಶಿವರಾತ್ರಿ ಹಬ್ಬದಂದು ಪ್ರಮಾಣ ಮಾಡು ನನ್ನ ಮೈ ಮುಟ್ಟಿಲ್ಲ ಎಂದರೆ ಹೇಳಿದ್ದೇ.ಇಬ್ಬರು ಪ್ರಭಾವಿ ನಾಯಕರುಗಳಿಗೆ ಹನಿಟ್ರ್ಯಾಪ್ ಮಾಡಲಾಯಿತು. ಮುನಿರತ್ನರವರ ಬಳುಸುತ್ತಿದ್ದ ಸ್ಪೂಡಿಯೊ ಆರ್.ಅಶೋಕ್ ರವರ ಮನೆ ಬಳಿ ಇದೆ.
ಮುನಿರತ್ನರವರು ಅವರು ವಿಡಿಯೊ ಮಾಡಿ ನನಗೆ ತೋರಿಸುತ್ತಿದ್ದರು. ನಿನ್ನ ಮನೆಯ ಡೈವರ್ ಹೇಗೆ ಸತ್ತ, ಇವನಿಗೆ ಹಲವಾರು ಹೆಂಡತಿಯರು ಇದ್ದಾರೆ.
ಅತ್ಯಚಾರಿ ಶಾಸಕ ಮುನಿರತ್ನ ಶಾಸನಸಭೆಗೆ ಸೇರಿಸಬಾರದು.
15ವರ್ಷ ಚಿಕ್ಕ ವಯಸ್ಸಿನ ಹೆಣ್ಣು ಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
*ಲಗ್ಗೆರೆ ನಾರಾಯಣಸ್ವಾಮಿ* ರವರು ಮಾತನಾಡಿ ಕೀಳುಮಟ್ಟದ ವ್ಯಕ್ತಿತ್ವದ ಮುನಿರತ್ನರವರ ಬಳಿ ಬೆಳಗಾವಿ ಅಧಿವೇಶನದಲ್ಲಿ ರಾಜಿಯಾಗುತ್ತಾರೆ ಎಂದರೆ ಎಂತಹ ಕೆಟ್ಟ ರಾಜಕೀಯ ಪರಿಸ್ಥಿತಿ ಬಂದಿದೆ.
ಪಾಲಿಕೆ ಸದಸ್ಯರು, ಶಾಸಕರು, ಪೊಲೀಸ್ ಅಧಿಕಾರಿಗಳ ವಿರುದ್ದ ಹನಿಟ್ರ್ಯಾಪ್ ಮಾಡಿದ್ದಾರೆ.
ಚಿಕ್ಕ ಬಾಲಕಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ, ನೂರಾರು ಪ್ರಕರಣಗಳು ಮುನಿರತ್ನನ ವಿರುದ್ದವಿದೆ.
ಕಾನೂನು ಮುನಿರತ್ನನಿಗೆ ಆನ್ವಯವಾಗುವುದಿಲ್ಲವೆ. ನಮ್ಮಗೆಲ್ಲ ಮುನಿರತ್ನನಿಂದ ಪ್ರಾಣಭಯವಿದೆ. ಅವನಿಗೆ ರಕ್ಷಣೆ ಕೊಡುತ್ತಾರೆ, ನಮಗೆ ರಕ್ಷಣೆ ಕೊಡುತ್ತಿಲ್ಲ.
ಪ್ರಧಾನಿಗಳು ಅತ್ಯಾಚಾರಿ, ಡ್ರಗ್ಸ್ ದಂಧೆ ಮಾಡುವವರಿಗೆ ಸಹಕಾರ ನೀಡಬೇಡಿ. ದ್ರೌಪದಿಗೆ ಅಪಮಾನವಾದಗ ಕೌರವರ ನಾಶವಾಯಿತು, ಅದರಿಂದ ರಾಕ್ಷಸ ಸಂಸ್ಕೃತಿ ಇರುವ ಮುನಿರತ್ನರವರಿಗೆ ಶಿಕ್ಷೆ ಬೇಡವೆ.
ಮುನಿರತ್ನರವರು ನೂರಾರು ಅಮಾಯಕ ಮೇಲೆ ಪೋಕ್ಸೋ, ಅತ್ಯಚಾರ ವಿರುದ್ದ ಕೇಸ್ ಗಳನ್ನು ಹಾಕಿಸಿದ್ದಾರೆ
ಸಾಕ್ಷಿಗಳನ್ನು ಕೊಟ್ಟಿದ್ದೇವೆ ತನಿಖೆ ಮಾಡಿ, ಬಿಜೆಪಿ ಪಕ್ಷದವರು ಮುನಿರತ್ನನಿಗೆ ಬೆಂಬಲಸಬೇಡಿ.
*ವೇಲುನಾಯಕರ್ ರವರು* ಮಾತನಾಡಿ ಪರ್ಸನಲ್ ವಿಷಯ ಇಟ್ಟುಕೊಂಡು ಬಜೆಟ್ ಅಧಿವೇಶನವನ್ನು ಹಾಳುಮಾಡುತ್ತಿರುವ ಮುನಿರತ್ನರವರು ಧೈರ್ಯವಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ ಅಥವಾ ನಮ್ಮ ಜೊತೆ ನೇರವಾಗಿ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲಿ.
ಹನಿಟ್ರ್ಯಾಪ್ ಪಿತಾಮಹ ಮುನಿರತ್ನ ಗೃಹ ಮಂತ್ರಿಗಳಿಗೆ ಮುನಿರತ್ನನ ವಿರುದ್ದ ದೂರು ನೀಡಲಾಗುವುದು.
ಹನಿಟ್ರ್ಯಾಪ್ ಬಳಿಸಿದ ಸ್ಪೂಡಿಯೊ ಕುರಿತು ತನಿಖೆ ಮಾಡಬೇಕು.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಬರುತ್ತಾಳೆ ಮುನಿರತ್ನ ನೀನು ಬಾ ಅಣೆ ಪ್ರಮಾಣ ಮಾಡಲಿ.
15ವರ್ಷ ಮುನಿರತ್ನ ಜೊತೆಯಲ್ಲಿ ಇದ್ದೇ. ಕೋಲಾರ ಚುನಾವಣೆಯಲ್ಲಿ ಸ್ಪರ್ಧಿಸಲು ಹೋದಾಗ, ನನ್ನನು ಹನಿಟ್ರ್ಯಾಪ್ ಮಾಡಲು ನೋಡಿದ್ದರು.
ಚಲನಚಿತ್ರ ನಿರ್ಮಾಪಕ ಮುನಿರತ್ನರವರು ಮಾಡಿದ ಕರ್ಮ ಈಗ ಅವರಿಗೆ ತಗಲುತ್ತಿದೆ ಎಂದು ಹೇಳಿದರು.

Comments
Post a Comment