ಕರ್ನಾಟಕ ರಾಜ್ಯದಲ್ಲಿ ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಒಳಗೊಂಡಂತೆ
ಕರ್ನಾಟಕ ರಾಜ್ಯದಲ್ಲಿ ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಒಳಗೊಂಡಂತೆ
ಕರ್ನಾಟಕ ರಾಜ್ಯದಲ್ಲಿ ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಗಳನ್ನೊಳಗೊಂಡಂತೆ ಖಾಸಗಿ ವಲಯದ ಎಲ್ಲಾ.. ಉದ್ಯಮಗಳಿಗೆ (ಹೊರರಾಜ್ಯ & ವಿದೇಶಗಳಿಗೂ ಸೇರಿದಂತೆ) ಎಲ್ಲಾ ವೃಂದದ ಮಾನವ ಸಂಪನ್ಮೂಲ ಸೇವೆಯನ್ನು ( Human resources services) ಹೊರಗುತ್ತಿಗೆ ಮುಖಾಂತರ ಸುಮಾರು ಅಂದಾಜು 50 ಲಕ್ಷಕ್ಕೂ ಅಧಿಕ ಜನರಿಗೆ ಹಾಗೂ ನೇರವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ, ಉದ್ಯೋಗ ಒದಗಿಸುತ್ತಿರುವ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸರ್ಕಾರಕ್ಕೆ ಪರೋಕ್ಷವಾಗಿ ನೆರವಾಗುತ್ತಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಅಸಂಘಟಿತ ಖಾಸಗಿ ಗುತ್ತಿಗೆದಾರರು/ಸಂಸ್ಥೆಗಳು/ಏಜೆನ್ಸಿಗಳು/ಮಾಲೀಕರುಗಳು ಒಟ್ಟುಗೂಡಿ, ಉದ್ಯಮ ಬೆಳವಣಿಗೆ ಮತ್ತು ಅಭಿವೃದ್ಧಿ ಹಾಗೂ ಹಿತಾಸಕ್ತಿ ಬೇಡಿಕೆಗಳ ಈಡೇರಿಕೆ ಮತ್ತು ವಿವಿಧ ದೇಯೋದ್ದೇಶಗಳಿಗಾಗಿ ಮತ್ತು ಸಂಸ್ಥೆ /ಏಜೆನ್ಸಿಗಳ ಮೂಲಕ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಮತ್ತು ನೇರ ಉದ್ಯೋಗಿಗಳ ವೆಲ್‌ಫೇರ್(ಕಲ್ಯಾಣ) ಸೇರಿದಂತೆ ಎಜೆನ್ಸಿ/ಸಂಸ್ಥೆ ಮಾಲೀಕರುಗಳ ಹಿತಾಸಕ್ತಿ ಈಡೇರಿಸಿಕೊಳ್ಳುವ "KARNATAKA HUMAN RESOURCES SERVICES PROVIDER'S CONTRACTOR'S ASSOSIATION (R) BENGALURU" (ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ (2), ) : DRB4/SOR/228/2024-2025 ថ ಅಡಿಯಲ್ಲಿ ಗುತ್ತಿಗೆದಾರ ಏಜೆನ್ಸಿಗಳ ಸಂಸ್ಥೆಗಳ ಮಾಲೀಕರುಗಳನ್ನೊಳಗೊಂಡ ನೂತನ ಗುತ್ತಿಗೆದಾರರ ಸಂಘ ಸ್ಥಾಪಿತವಾಗಿದ್ದು, ಅಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯಮಟ್ಟದ ಈ ಸಂಘದ ಪದಾಧಿಕಾರಿಗಳಾಗಿ ಈ ಕೆಳಕಂಡವರು ಆಯ್ಕೆಯಾಗಿರುತ್ತಾರೆ,
T ri
a KS eddy nur
ಅಧ್ಯಕ್ಷರು:- ಶ್ರೀ ಮಹಾಲಿಂಗಪ್ಪ (ಮಹಾಲಿಂಗೇಗೌಡ ಮುದ್ರನಘಟ್ಟ)ಬೆಂಗಳೂರು, ಮಂಡ್ಯ
ಉಪಾಧ್ಯಕ್ಷರುಗಳು:- ಶ್ರೀ ಸುರೇಶ್ ಕೆ ಬಾಳೆಗುಂದಿ, ಶಿವಮೊಗ್ಗ,, ಎಂ ನಾಗರಾಜು, ಮೈಸೂರು
ಪ್ರಧಾನ ಕಾರ್ಯದರ್ಶಿ:- ಶ್ರೀ ರಾಘವೇಂದ್ರ ರೆಡ್ಡಿ, ಬೆಂಗಳೂರು
ಮುಂದುವರೆದಿದೆ....
ಖಜಾಂಚಿ :- ಶ್ರೀ ಬಿ ಎಸ್ ರಾಜಶೇಖರ್, ದಾವಣಗೆರೆ
ಜಂಟಿ ಕಾರ್ಯದರ್ಶಿಗಳು:- ಶ್ರೀ ಯಲ ಪ್ರ ಬಿ ಕಂದಕೂರ, ಗುಲ್ಬರ್ಗ,
ಶ್ರೀ ದಯಾನಂದ ಟಿ.ಆರ್, ಬೆಂಗಳೂರು
ಸಂಘಟನಾ ಕಾರ್ಯದರ್ಶಿಗಳು:- ಶ್ರೀ ಶಿವ ಕುಮಾರ್, ಬೆಂಗಳೂರು,
ಶ್ರೀ ರಾಜಪ್ಪ, ಟಿ, ಬೆಂಗಳೂರು, ಶ್ರೀ ಗಣಪತಿ ಬಿ ಹೋಟಾಕರ್, ಬಾಗಲಕೋಟೆ,
ಶ್ರೀ ಗೋಪಾಲ ಡಿ, ಬೆಂಗಳೂರು
ಕಾರ್ಯಕಾರಿ ಸಮಿತಿಯ ಸದಸ್ಯರುಗಳು:- ಶ್ರೀ ಆಶ್ವಿನ್ ಕುಮಾರ್ ಎ. ಬೆಂಗಳೂರು, ಶ್ರೀ ಕೆ.
ಭದ್ರೇಗೌಡ, ಬೆಂಗಳೂರು, ಶ್ರೀ ಭುಟಾಲೆಪ್ಪ ಮನ್ನೂರ, ಬಿಜಾಪುರ, ಶ್ರೀ ಚೇತನ್ ಕುಮಾರ್ ಆರ್. ಚಿತ್ರದುರ್ಗ, ಶ್ರೀಮತಿ ಗಿರಿಜ, ಶಿವಮೊಗ್ಗ,, ಶ್ರೀ ಗಂಗಾಧರ ಟಿ ಎನ್, ಬೆಂಗಳೂರು, ಶ್ರೀ ಎಂ ಕೆ ಶಶಿಕಾಂತ ಮೈಸೂರು, ಶ್ರೀ ನಾಗಪ್ಪ ಗುರುಬಸಪ್ಪ ಬಿದರಿ ಬೆಂಗಳೂರು, ಶ್ರೀ ನಾಗಪ್ಪ ಬೆಂಗಳೂರು, ಶ್ರೀ ಪದ್ಮನಾಭ ರೆಡ್ಡಿ, ಬೆಂಗಳೂರು, ಶ್ರೀ ಪುಟ್ಟ ಸ್ವಾಮಿ ಹೆಚ್ ಟಿ, ರಾಮನಗರ, ಶ್ರೀ ರವಿ ಶಂಕರ್ ಎಸ್, ಬೆಂಗಳೂರು, ಶ್ರೀ ಶಂಕರೇಗೌಡ ಕೆ ಎಸ್, ಮೈಸೂರು,
ಈ ಮೇಲ್ಕಂಡವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದು ಹಾಗೂ ರಾಜ್ಯಾದ್ಯಂತ
ಇರುವ ಎಲ್ಲಾ ವೃಂದದ ಮಾನವ ಸಂಪನ್ಮೂಲ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಗುತ್ತಿಗೆದಾರ ಸಂಸ್ಥೆಗಳ/ಏಜೆನ್ಸಿಗಳ ಮಾಲೀಕರುಗಳು ಸಂಘದ ಸದಸ್ಯತ್ವ ಪಡೆಯಲು ಮಾಲೀಕತ್ವದ ವಿವರವನ್ನು ಕೇಂದ್ರ ಕಛೇರಿ ವಿಳಾಸ:-ಎಸ್ ಕೆ ಪ್ರೇರಣ ನಂ. 14, ನಾಗಪ್ಪ ಸ್ಟ್ರೀಟ್, ಶೇಷಾದ್ರಿಪುರಂ ಕಾಲೇಜ್ ಹತ್ತಿರ, ಶೇಷಾದ್ರಿಪುರಂ, ಬೆಂಗಳೂರು-560020 ಇಲಿ.ಗೆ / ಇಮೇಲ್ -khrspca2025
@gmail.com ಗೆ ಕಳುಹಿಸಿ ನೋಂದಾಯಿಸಲು ಈ ಮೂಲಕ ಕೋರುತ್ತೇವೆ,
2:-9632719999/9886700061/9844006744/
9141419600/9739671921/9164374846
ಈ ಸುದ್ದಿಯನ್ನು ತಮ್ಮ ಗೌರವಾನ್ವಿತ ಮಾಧ್ಯಮದಲಿ.. (ರಾಜ್ಯ ಮತ್ತು ಜಿಲಾ, ಆವೃತಿ)
ಪ್ರಕಟಿಸಲು ಮನವಿ ಮಾಡುತ್ತೇವೆ.
ವಂದನೆಗಳೊಂದಿವೆ.
ಮಹಾಲಿಂಗಪ್ಪ
( ಮಹಾಲೆಂಗೇಗೌಡ ಮುದ್ದನಘಟ್ಟ)


Comments
Post a Comment