ಡಿ.ಎನ್.ಎ. ಸಂಶೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಿಂದ ರೋಗಿಗಳ ಗುಣಮುಖರಾಗಲುು ಹೊಸ ಬೆಳಕು ನೀಡಿದೆ-ಡಾ||ಸುನೀತಾ ರಾಣ ಅಗರವಾಲ್*

 *ಡಿ.ಎನ್.ಎ. ಸಂಶೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಿಂದ ರೋಗಿಗಳ ಗುಣಮುಖರಾಗಲುು ಹೊಸ ಬೆಳಕು ನೀಡಿದೆ-ಡಾ||ಸುನೀತಾ ರಾಣ ಅಗರವಾಲ್*

ಬೆಂಗಳೂರು: ಕಾನ್ ಕಾರ್ಡ್ ಹೋಟೆಲ್ ಸಭಾಂಗಣದಲ್ಲಿ ಡಾ. ಅಗರ್ವಾಲ್ ಆಸ್ಪತ್ರೆಗಳು ಮತ್ತು ಜೀನ್ ಸಂಶೋಧನಾ ಪ್ರತಿಷ್ಠಾನ ವತಿಯಿಂದ ಜೆನೆಟಿಕ್ ಸಂಶೋಧನೆ ಮತ್ತು ಡಿಎನ್ಎ ಮೈಕ್ರೋನ್ ಮ್ಯಾನಿಪ್ಯುಲೇಷನ್‌ಗಾಗಿ ಇನ್ವರ್ಟೆಡ್ ಮೈಕ್ರೋಸ್ಕೋಪ್ ಕಾರ್ಯಗಾರ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಚೈತನ್ಯಾನಂದ ಸ್ವಾಮೀಜಿರವರು, ಜೆನಟಿಕ್ ಸಂಶೋಧನೆ ಸಂಸ್ಥೆ ಮತ್ತು ಡಾ.ಅಗರವಾಲ್ ಆಸ್ಪತ್ರೆಯ ಅಧ್ಯಕ್ಷೆ  ಡಾ. ಸುನಿತಾ ರಾಣಾ ಅಗರ್ವಾಲ್ ರವರು, ನಟಿ ಅಂಗನಾ ರಾಯ್ ರವರು ಚಾಲನೆ ನೀಡಿದರು.

*ಚೈತನ್ಯನಂದಾ ಸರಸ್ವತಿ ಸ್ವಾಮೀಜಿ* ರವರು ಮಾತನಾಡಿ ಜೀನಟಿಕ್ ಚಿಕಿತ್ಸೆಯಿಂದ ರೋಗಿಗಳ ಬಹಳ ಉಪಯೋಗವಾಗಿದೆ. ಜಿನೆಟೆಕ್ ಚಿಕಿತ್ಸೆ ಕಳೆದ 12ವರ್ಷಗಳಿಂದ ಪಡೆಯುತ್ತಿದ್ದೇನೆ ಇದರ ಅನುಕೂಲವಾಗಿದೆ.

ಒಲಗಣ್ಣು ತೊಂದರೆಯಾಗಿತ್ತು ಎಡಗಣ್ಣು ಟ್ಯೂಮರ್ ನಿಂದ ಬಳಲುತ್ತಿದೆ. ನನ್ನ ಮೇಲೆ ಒಂದು ತಿಂಗಳ ಕ್ಲಿನಿಕಲ್ ಟ್ರಯಲ್ ನಂತರ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಯಿತು.

ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ, ಇಡಿ ವಿಶ್ವವೇ ಮೆಚ್ಚುವಂತದಾಗಿದೆ ಅಮೇರಿಕಾಗಿಂತ ಭಾರತ ದೇಶದಲ್ಲಿ ವೈದ್ಯಕೀಯ ಕ್ಷೇತ್ರ ಮುಂದಿದೆ.

 ಹೀಲಿಂಗ್ ವೈದ್ಯಕೀಯ ಚಿಕಿತ್ಸೆ ಮೂಲಕ ರೋಗ ವಾಸಿಯಾಗುತ್ತಿದೆ.

ಡಾ.ಸುನಿತಾ ಅಗರವಾಲ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.


*ಡಾ||ಸುನೀತಾ ರಾಣಾ ಅಗರವಾಲ್* ರವರು ಮಾತನಾಡಿ  ಡಾ. ಅಗರವಾಲ್ ಆಸ್ಪತ್ರೆಗಳು ಮತ್ತು ಜೆನ್ ರಿಸರ್ಚ್ ಫೌಂಡೇಶನ್ ಅಫ್ರಾಲ್ನಾಲಜಿ (ಕಣ್ಣಿನ ವೈದ್ಯಕೀಯ ಮತ್ತು ಜನಿಟಿಕ್ ಸಂಶೋಧನೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಈಗ, ಈ ಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನಯುತ ಇನ್ವರ್ಟೆಡ್ ಫೇಸ್ ಕಾನ್ಸಾಸ್ಟ್ ಮೈಕ್ರೋಸ್ಕೋಪ್ ಅನ್ನು ಸಂಶೋಧನೆಗೆ ಬಳಸಲಿದ್ದಾರೆ, ಇದು ಜನಿಟಿಕ್ ಅಧ್ಯಯನ ಮತ್ತು ಡಿಎನ್ಎ ಮೈಸ್ಕೋನ್ ಮ್ಯಾನಿಪ್ಯುಲೇಷನ್‌ ಗಾಗಿ ಸಹಾಯಕವಾಗಲಿದೆ.

ಹೆಚ್ಚಿನ ಜನರು ಸಂಶೋಧಕರು ಆಗಿದ್ದಾರೆ, ಹೆಚ್ಚಿನ ಉಪಕರಣಗಳು ಸಂಶೋಧನೆಗೆ ಬಂದಿವೆ, ಆದರೆ ಇವುಗಳ ಸಂಯೋಜನೆಯಿಂದ ಅಸಾಧಾರಣ ಫಲಿತಾಂಶ ಬರಬೇಕು ಎಂಬುದರ ತುದಿಗಂತಿಗೆ ನಾವು ಮುಟ್ಟಲು ಹೊರಟಿದ್ದೇವೆ.

ಈಗ, ಸ್ನಾಯು ಜೀವಶಾಸ್ತ್ರದ (Morphogenetic Activator of Nucleic Acids - MANA) ಸಹಾಯದಿಂದ ಕೇವಲ ಒಂದು ಹನಿಯಷ್ಟು ರಕ್ತವನ್ನು ಬಳಸಿ ರೋಗಿಯದೇ ಆರೋಗ್ಯಕರ ಭ್ರೂಣ ಡಿಎನ್ಎ ಮತ್ತು ಸ್ಟೆಮ್ ಸೆಲ್‌ಗಳನ್ನು ಉತ್ಪಾದಿಸಿ, ಅದನ್ನು ರೋಗಿಯ ಚಿಕಿತ್ಸೆಗೆ ಬಳಸಬಹುದು. ಇದನ್ನು ಪ್ರಪಂಚದಲ್ಲಿ ಕೇವಲ ಜೆನ್ ರಿಸರ್ಚ್ ಫೌಂಡೇಶನ್ ಮತ್ತು ಡಾ. ಅಗರವಾಲ್ ಆಸ್ಪತ್ರೆಗಳು ಮಾತ್ರ ಕೈಗೊಳ್ಳುತ್ತಿವೆ.

21ವರ್ಷಗಳಲ್ಲಿ 20000ಕ್ಕೂ ಹೆಚ್ಚು ರೋಗಿಗಳಿಗೆ ನೀಡಲಾಗಿದೆ. ಡಿ.ಎನ್.ಎ.ವಯಸ್ಸದಂತೆ ಕುಗ್ಗಿಹೋಗುತ್ತದೆ. ಇದರಿಂದ ಮಧುಮೇಹ, ಕಿಡ್ನಿ ಸಮಸ್ಯೆ, ಮೆದಳು , ನರಗಳ ಸಂಭಂದಿತ ಖಾಯಿಲೆಗಳು ಬರುತ್ತದೆ.

ಲೈವ್ ಸೆಲ್ ಇಮೇಜಿಂಗ್ ತಂತ್ರಜ್ಞಾನ ಬಳಸಿ ಆರೋಗ್ಯಕರ ಡಿ.ಎನ್.ಎ. ರೋಗಿಯ ದೇಹ ಸೇರಿಸುವುದರಿಂದ ರೋಗ ವಾಸಿಯಾಗಿ ಆರೋಗ್ಯವಂತರಾಗುತ್ತಾರೆ.

ಡಿ.ಎನ್.ಎ.ಯಲ್ಲಿ ಕ್ರಾಂತಿಕಾರ ಸಂಶೋಧನೆಯಾಗುತ್ತಿದೆ ರೋಗಿಗಳ ಗುಣಮುಖರಾಗಲು ಹೊಸ ಬೆಳಕನ್ನು ನೀಡಿದೆ ಎಂದು ಹೇಳಿದರು.

*ನಟಿ ಅಂಗನ ರಾಯ್* ರವರು ಡಾ.ಸುನಿತಾ ಅಗರವಾಲ್ ರವರು ಜೆನಟೆಕ್ ಕುರಿತು ಬಹಳ ಅಧ್ಯಯನ ಮಾಡುತ್ತಿದ್ದಾರೆ, ಇದರಿಂದ ಜನರಿಂದ ರೋಗ ತಡೆಗಟ್ಟಲು ಅನುಕೂಲವಾಗಲಿದೆ. ಕೊರೋನ ನಂತರ ಲಕ್ಷಾಂತರ ಜನರಿಗೆ ಅಡ್ ಪರಿಣಾಮ ಬೀರಿತು ಇದರಿಂದ ರೋಗ ಎದುರಿಸುವ ಶಕ್ತಿ ಪಡೆಯಲು ಡಾ.ಸುನಿತಾ ಅಗರವಾಲ್ ರವರ ಸಲಹೆ ಪಡೆಯಬಹುದು ಎಂದು ಹೇಳಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims