ದಿನಾಂಕ 5.4.2025 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕುವೆಂಪು ಕಲಾಕ್ಷೇತ್ರ, ಕೆಆರ್ ರಸ್ತೆ, ಬೆಂಗಳೂರಿನಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರಣೆ ಸಂಕೀರ್ಣದ ಉದ್ಘಾಟನೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ,
ದಿನಾಂಕ 5.4.2025 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕುವೆಂಪು ಕಲಾಕ್ಷೇತ್ರ, ಕೆಆರ್ ರಸ್ತೆ, ಬೆಂಗಳೂರಿನಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರಣೆ ಸಂಕೀರ್ಣದ ಉದ್ಘಾಟನೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ,
ದಿನಾಂಕ 27.03.2025 ರಂದು ಮಧ್ಯಾಹ್ನ 1:00ಗೆ ಬೆಂಗಳೂರಿನ ಪ್ರೆಸ್ ಕ್ಲಬ್ಬಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಹೆಚ್ ಕೆ
ರಾಮುರವರು ಅಧ್ಯಕ್ಷತೆ ವಹಿಸಿ ಗೌರವ ಅಧ್ಯಕ್ಷರುಗಳಾದ ಶ್ರೀ ಆ ದೇವೇಗೌಡ ಮಾಜಿ ವಿಧಾನ ಪರಿಷತ್ ಸದಸ್ಯ ಮಾಜಿ ವಿಧಾನ ಪರಿಷತ್ ಶ್ರೀ ತಿಪ್ಪೇಸ್ವಾಮಿ, ಶ್ರೀ ಸಿ ರಾಜಣ್ಣ, ಅಧ್ಯಕ್ಷರು, ಎಂ ಎಸ್ ಎಂ ಇ. ಕಾರ್ಯಧ್ಯಕ್ಷರುಗಳಾದ
ಸಿ ಕೆ ಟಿ ಚಂದ್ರು ಶ್ರೀ ಮಾಲತೇಶ್ ಅಣ್ಣಗೇರಿ,ಕೆವಿ ಯಶೋಧ ರಾಜಣ್ಣ,ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಕನ್ಯಾಕುಮಾರಿ ಶ್ರೀ ಅಂದಾನಪ್ಪ ಶ್ರೀಮುಕ್ತ ಮುನಿಯಪ್ಪ ಉಪಾಧ್ಯಕ್ಷರಾದ
ಶ್ರೀ ಶ್ರೀಮತಿ ಕನ್ಯಾಕುಮಾರಿ, ಶ್ರೀ ಸಿ ಆರ್ ಸುರೇಶ್, ಶ್ರೀಮತಿ ಮಂಜುಳಾ ಗೋಪಾಲ್, ಪ್ರಧಾನ ಕಾರ್ಯದರ್ಶಿಗಳು ಶ್ರೀ ಟಿ ನಂಜಪ್ಪ, ಪ್ರೊ ಹನುಮಂತೇಗೌಡ, ಶ್ರೀ ರಾಜುಗೌಡ, ಖಜಾಂಚಿ ಶ್ರೀ ಜಗದೀಶ ಸಿ ಭಾಗವಹಿಸುವರು.
ದಿನಾಂಕ 5-4-2025 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆಆರ್ ರಸ್ತೆಯಲ್ಲಿರುವ, ಕುವೆಂಪು ಕಲಾಕ್ಷೇತ್ರಕದಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಾಗಾರ ಹಾಗೂ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿದ್ದು, ಪರಮಪೂಜ್ಯ ಡಾ صرف مرق مرف ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ, ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ, ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ, ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿ, ಶ್ರೀ ಶ್ರೀ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಕಾವೇರಿ ಕೊಳದ ಎಲ್ಲಾ ಧರ್ಮಾತೀತ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ,
ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡರ, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ, ಪ್ರಾಸ್ತಾವಿಕ ವಿಷಯ ದಿಕ್ಕೂಚಿ ಆಶಯ ನುಡಿಯನ್ನು ಶ್ರೀ ಗೋಪಾಲಗೌಡರು, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರು, ಮುಖ್ಯ ಅತಿಥಿಗಳಾಗಿ ಶ್ರೀ ಹೆಚ್ ಡಿ ಕುಮಾರಸ್ವಾಮಿ, ಉಕ್ಕು ಮತ್ತು ಬಾರಿ ಕೈಗಾರಿಕಾ ಸಚಿವರು ಭಾರತ ಸರ್ಕಾರ ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಶ್ರೀ ವಿ ಸೋಮಣ್ಣ, ಜಲ ಶಕ್ತಿ ಹಾಗೂ ರಾಜ ರೈಲ್ವೆ ಸಚಿವರು, ಭಾರತ ಸರ್ಕಾರ. ಆರ್ ಅಶೋಕ್, ವಿರೊದ ಪಕ್ಷ ನಾಯಕರು, ಶ್ರೀ ರಾಮಲಿಂಗ ರೆಡ್ಡಿ ಸಾರಿಗೆ ಮತ್ತು ಮುಜರಾಯಿ ಖಾತೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು,ಸಿ ಎನ್ ಮಂಜುನಾಥ್, ಲೋಕಸಭಾ ಸದಸ್ಯರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಲೋಕಸಭಾ ಮೈಸೂರು ಮತ್ತು ಕೊಡಗು ಶ್ರೀ ಸಿ ಕೆಂಚಪ್ಪಗೌಡ, ಅಧ್ಯಕ್ಷರು ಒಕ್ಕಲಿಗರ ಸಂಘ,ಬೆಂಗಳೂರು.
ದಿನಾಂಕ 5.4.2025 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕುವೆಂಪು ಕಲಾಕ್ಷೇತ್ರ, ಕೆಆರ್ ರಸ್ತೆ, ಬೆಂಗಳೂರಿನಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರಣೆ ಸಂಕೀರ್ಣದ ಉದ್ಘಾಟನೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ,
ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಸಿದ್ಧಲಿಂಗದ ಮಹಾಸ್ವಾಮಿಗಳು,
ಅಧ್ಯಕ್ಷತೆ ಸನ್ಮಾನ್ಯ
ಶ್ರೀ ಎಚ್ ಡಿ ದೇವೇಗೌಡರು, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರು
ಮುಖ್ಯ ಅತಿಥಿಗಳು
ಶ್ರೀ ಹೆಚ್ ಡಿ ಕುಮಾರಸ್ವಾಮಿ, ಉಕ್ಕು ಮತ್ತು ಬಾರಿ ಕೈಗಾರಿಕಾ ಸಚಿವರು, ಭಾರತ ಸರ್ಕಾರ,
ಶ್ರೀ ವಿ ಸೋಮಣ್ಣ ಜಲ ಶಕ್ತಿ ಹಾಗೂ ರಾಜ ರೈಲ್ವೆ ಸಚಿವರು, ಭಾರತ ಸರ್ಕಾರ.
ಶ್ರೀ ಆರ್ ಅಶೋಕ್ ವಿರೋಧ ಪಕ್ಷದ ನಾಯಕರು,
ಶ್ರೀ ರಾಮಲಿಂಗ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಖಾತೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು.
ಶ್ರೀ ಮಂಜುನಾಥ, ಲೋಕಸಭಾ ಸದಸ್ಯರು ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರು, ಲೋಕಸಭಾ ಸದಸ್ಯರು ಮೈಸೂರು ಾಗೂ ಕೊಡಗು,: ಮಹಾ ಪೋಷಕರು, ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ, ಮಂಚನಗಿರಿ
తిక ఎ జీ నదాలిన ఎకాంతే న్యాయాధి(తరు ఆన్నాFటిళ లుక న్యాయాలయ చందఖరియ్య విరాంతే న్యాయాధితారు శన్ాటికే లంజ. న్యాయాలయ గన ಉಪಸ್ಥಿತಿಯಲ್ಲಿ
ಸಮಿತಿಯ ವತಿಯಿಂದ ಒಂದು ದಿನದ ಕಾರ್ಯಾಗಾರ ಹಾಗೂ ವಿಚಾರ ಸಂಕೀರ್ಣವನ್ನು ಶ್ರೀ AADAD మజా మిజి శ్రీ శ్రీ నిరంజనానందవుం ಮಹಾಸ್ವಾಮೀಜಿ ಗಳ ದಿವ್ಯ ಸಾನಿಧ್ಯದಲ್ಲಿ
ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ಎನ್ ಚೆಲುವರಾಯಸ್ವಾಮಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು, ಶ್ರೀ ಕೆ ವೆಂಕಟೇಶ್, ರೇಷ್ಮೆ ಮತ್ತು ಪ್ರಸಂಗೋಪನೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ಸುನಿಲ್ ಬೋಸ್ ಲೋಕಸಭಾ ಸದಸ್ಯರು ಚಾಮರಾಜನಗರ ಜಿಲ್ಲೆ.
ವಿಶ್ರಾಂತ ಭಾರತೀಯ ಆಡಳಿತ/ಪೊಲೀಸ್/ಅರಣ್ಯ ಸೇವೆಯ ಅಧಿಕಾರಿಗಳಾದ
ಶ್ರೀ ಟಿ ತಿಮ್ಮೇಗೌಡರು, ಡಾ.ಸಿ ಸೋಮಶೇಖರ್. ಶ್ರೀ ಡಿ ಎನ್ ಮುನಿಕೃಷ್ಣ ಶ್ರೀ ಜ್ಯೋತಿಪ್ರಕಾ ಮಿರ್ಜಿ,ಶ್ರೀ ಗಾನಂ ಶ್ರೀಕಂಠಯ್ಯ ಉಪಸ್ಥಿತರಿರುತ್ತಾರೆ
ನೀರಾವರಿ ತಜ್ಞರಿಂದ ವಿಷಯ ಮಂಡನೆ
ಶ್ರೀ ಕೆ ಎ ತಿಪ್ಪೇಸ್ವಾಮಿ, ಶ್ರೀ ಜಯಪ್ರಕಾಶ್ ಶ್ರೀ ರಾಮಯ್ಯ ಶ್ರೀ ವೆಂಕಟರಾಮ್,
ರೈತ ಹೋರಾಟಗಾರರಿಂದ ವಿಷಯ ಮಂಡನೆ
ಶ್ರೀ ಬಡಗಲಪುರ ನಾಗೇಂದ್ರ ಶ್ರೀ ಕುರುಬೂರು ಶಾಂತಕುಮಾರ್, ಶ್ರೀಮತಿ ಸುನಂದ ಜಯರಾಮ್,
ಶ್ರೀ ಕೆ ಬೋರಯ್ಯ ಶ್ರೀ ಆಂಜನರೆಡ್ಡಿ, ಶ್ರೀ ಬಿಜ್ಞಾವರ ಹೆಚ ಲೋಕೇಶ್.
ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವದೂತ ಮಹಾಸ್ವಾಮೀಜಿಗಳ, ಹಾಗೂ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾದಾರ ಚೆನ್ನಯ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಯಸ್ಸಲ್ಲಿದ್ದು
ಮುಖ್ಯ ಅತಿಥಿಗಳಾಗಿ
ಶ್ರೀ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ, ಬಾರಿ ನೀರಾವರಿ, ಬೆಂಗಳೂರು ನಗರ
ಉಸ್ತುವಾರಿ ಸಚಿವರು,
ಶ್ರೀ ಜಿ ಪರಮೇಶ್ವರ್ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು,
: ಶ್ರೀ ಶ್ರೇಯಸ್ ಪಟೇಲ್ ಲೋಕಸಭಾ ಸದಸ್ಯ ಹಾಸನ ಜಿಲ್ಲೆ,
ಶ್ರೀ ಗಿರೀಶ್ ಕುಮಾರ್ ಸಿಎಸ್ ಉಪಾಧ್ಯಕ್ಷರು ವಕೀಲರ ಸಂಘ ಬೆಂಗಳೂರು ಶ್ರೀ ಕೋನಪ್ಪ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಭಾಗವಹಿಸಲಿದ್ದಾರೆ
ಎಲ್ಲ ವಿಷಯಗಳು ಮಂಡನೆಯಾದ ನಂತರ ಸಭೆಯು ನಿರ್ಣಯವನ್ನು ಮಂಡಿಸಲಿದೆ.
ಸರ್ವರಿಗೂ ಸುಸ್ವಾಗತ ಸ್ವಾಗತ ಕೋರುವವರು
ಅಧ್ಯಕ್ಷರು
ಶ್ರೀ ಹೆಚ್ ಕೆ ರಾಮು
ಈ ಮೇಲಿನ ವಿಷಯದ ಪತ್ರಿಕಾ ಪ್ರಕಟಣೆಯನ್ನು ತಮ್ಮ ಹೆಸರಾಂತ ದಿನಪತ್ರಿಕೆ/ ದೃಶ್ಯ ಮಾಧ್ಯಮದಲ್ಲಿ ಪ್ರಕಟಿಸಿ ವ್ಯಾಪಕ ಪ್ರಚಾರ ಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸುವಂತೆ ಕೋರಲು ತಮ್ಮಲ್ಲಿ ಈ ಮೂಲಕ ಕೋರುತ್ತೇವೆ. ವಂದನೆಗಳೊಂದಿಗೆ,

Comments
Post a Comment