ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು*
*ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡ ನಟ ರಘು ಭಟ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು*
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಿಮಗೊಂದು ಸಿಹಿ ಸುದ್ದಿ ಚಿತ್ರದ ನಿರ್ದೇಶಕ ಸುಧೀಂದ್ರ ನಾಡಿಗರ್ ಮತ್ತು ಕಾರ್ಯಕಾರಿ ನಿರ್ಮಾಪಕಿ ನಿಶಿತಾರವರು ಮಾಧ್ಯಮಗೋಷ್ಟಿ.
ನಿಮಗೊಂದು ಸಿಹಿ ಸುದ್ದಿ ಚಲನಚಿತ್ರ ಪರ್ಪಲ್ ರಾಕ್ ಎಂಟರ್ಟೈನರ್ ಪಾಲುದಾರ ಗಣೇಶ ಪಾಪಣ್ಣರವರ 2020ರಲ್ಲಿ solo ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮತ್ತು ಕಥೆ ಮತ್ತು ಚಿತ್ರಕಥೆ ನಾಯಕನಾಗಿ ರಘು ಭಟ್ ರವರು ನಟಿಸಿದ್ದರು.
ಗೋವಾದಲ್ಲಿ ಚಿತ್ರಕರಣ ಪೂರ್ಣಗೊಂಡ ನಂತರ ಕೊರೊನಾ ಸಂದರ್ಭದಲ್ಲಿ ಚಲನಚಿತ್ರ ಬಿಡುಗಡೆಗೆ ವಿಳಂಬವಾಯಿತು. ನಂತರ ಚಲನಚಿತ್ರ ಅವ್ಯಕ್ತ ಫಿಲ್ಮ್ ಮಾಲೀಕರಾದ ಹರೀಶ್ ಎನ್.ಗೌಡರವರಿಗೆ ಮಾರಾಟ ಮಾಡಿದರು.
ಸೆನ್ಸಾರ್ ಮಂಡಳಿಯಲ್ಲಿ ಚಿತ್ರ ಸೆನ್ಸಾರ್ ಆಗಿ ಹೊರ ಬಂದ ಮೇಲೆ ನಿರ್ದೇಶಕರಾದ ಸುಧೀಂದ್ರ ನಾಡಿಗರ್ ನಿರ್ದೇಶನ ಎಂಬ ಹೆಸರು ನಾಪತ್ತೆಯಾಯಿತು.
ನಿರ್ದೇಶನ ರಘು ಭಟ್ ಎಂಬ ಹೆಸರು ಹಾಕಲಾಗಿತ್ತು ಈ ಅನ್ಯಾಯದ ವಿರುದ್ದ ಸುಧೀಂದ್ರ ನಾಡಿಗರ್ ರವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನಮಗೆ ನ್ಯಾಯ ಕೊಡಿ ಎಂದು ಮನವಿ ಸಲ್ಲಿಸಿದರು.
ನಾನು ಕಷ್ಟಪಟ್ಟು ನಿರ್ದೇಶನ ಮಾಡಿದ್ದೇನೆ ಹಾಗೂ ಇದಕ್ಕೆ ನನ್ನ ತಂಡದ ಸಹಕಾರವಿದೆ ಅದರೆ ಏಕಾಏಕಿ ನಿರ್ದೇಶನ ಮಾಡಿದರವ ಹೆಸರು ಬದಲಾವಣೆ ಮಾಡಿರುವುದು ಅನ್ಯಾಯ ಇದರ ಬಗ್ಗೆ ಚಿತ್ರ ಖರೀದಿ ಮಾಡಿದ ಹರೀಶ್ ಎನ್.ಗೌಡರವರಿಗೆ ಹೇಳಿದರೆ “ನನ್ನಿಷ್ಟ ನಾನು ಯಾರ ಹೆಸರು ಬೇಕಾದರು ಹಾಕಿಕೊಳ್ಳುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಾರೆ”.
ಚಲನಚಿತ್ರ ನಿರ್ಮಾಣ ಸಂದರ್ಭದಲ್ಲಿ ನಿರ್ದೇಶನಕ್ಕೆ ಸಿಗಬೇಕಾದ ಹಣ ಸಿಕ್ಕಿಲ್ಲ ಹೋಗಲಿ , ಚಲನಚಿತ್ರ ನಿರ್ದೇಶನ ಮಾಡಿರುವ ನನ್ನ ಹೆಸರನ್ನ ತೆಗೆದಿರುವದು ದುಖಃದ ಸಂಗತಿ ಕೊಡಲೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮಧ್ಯ ಪ್ರವೇಶ ಮಾಡಿ ಚಲನಚಿತ್ರದ ನಿರ್ದೇಶನ ಎಂಬುದರಲ್ಲಿ ನನ್ನ ಹೆಸರು ಬಂದರೆ saaku ನಾನು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ
ನಿಶಿತಾ
ಮೊಬೈಲ್: 7506668049
Comments
Post a Comment