ನದಿ ಮತ್ತು ಮರದ ನುಡಿಗಳು, ಪಶ್ಚಿಮವಾಹಿನಿ ಕೃಷ್ಣನಿಗೆ ಸಮರ್ಪಿತ ಭವ್ಯ ಭರತನಾಟ್ಯ ಪ್ರದರ್ಶನ

 : ನದಿ ಮತ್ತು ಮರದ ನುಡಿಗಳು, ಪಶ್ಚಿಮವಾಹಿನಿ ಕೃಷ್ಣನಿಗೆ ಸಮರ್ಪಿತ ಭವ್ಯ ಭರತನಾಟ್ಯ ಪ್ರದರ್ಶನ

ಬೆಂಗಳೂರು, ಜನವರಿ 2025- ಕಲಾ, ಆಧ್ಯಾತ್ಮಿಕತೆ, ಮತ್ತು ಸಂಸ್ಕೃತಿಯ ದೈವಿಕ ಸಂಗಮವನ್ನು ಅನುಭವಿಸಲು ಈ ಹಿಂದಿನ ಭರತನಾಟ್ಯ ಗೀತನ್ನತನಾಟಕ ನದಿ ಮತ್ತು ಮರದ ನುಡಿಗಳನ್ನು ಕಾಣಲು ಸಿದ್ದರಾಗಿ.

ಈ ಅದ್ಭುತ ಪ್ರದರ್ಶನವು ಜನವರಿ 19, 2025, ಭಾನುವಾರ, ಸಂಜೆ 6:30ಕ್ಕೆ ಬೆಂಗಳೂರು ಪ್ರೆಸ್ನಿಜ್ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಥಮ ಪ್ರದರ್ಶನವಾಗಲಿದೆ. ಶ್ರೀ ವೆಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಪವಿತ್ರ ಪರಂಪರೆಯನ್ನು ಈ ವಿನ್ಯಾಸದ ಮೂಲಕ ಸ್ಮರಿಸಲಾಗುತ್ತದೆ ಮತ್ತು ನೃತ್ಯ, ಸಂಗೀತ, ಹಾಗೂ ಭಕ್ತಿಯ ನಡುವಿನ ಆಳವಾದ ಸಂಬಂಧವನ್ನು ಜೀವಂತಗೊಳಿಸುತ್ತದೆ.

ಕಲಾತ್ಮಕ ವೈಭವ

ಇದರಲ್ಲಿರುವ 100ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರನ್ನು ಒಳಗೊಂಡ ಈ ಕೃತಿಯು ಪಶ್ಚಿಮವಾಹಿನಿ ಕೃಷ್ಣನಿಗೆ ಪ್ರಣಾಮ ಅರ್ಪಿಸುವ ಮಹತ್ವಾಕಾಂಕ್ಷೆಯ ಸಂಯೋಜನೆ

ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಗುರುಗಳಾದ ಪೂರ್ಣಿಮಾ ಕೆ.ಗುರುರಾಜ ಮತ್ತು ಶ್ರೀ ಬದರಿ ದಿವ್ಯ ಭೂಷಣ ಅವರ ನಿರ್ದೇಶನದೊಂದಿಗೆ, ಶಾಶ್ವತ ಪರಂಪರೆಯನ್ನು ಆಧುನಿಕ ಕಲಾ ರೂಪಗಳೊಂದಿಗೆ ಸಮರ್ಪಕವಾಗಿ ಜೋಡಿಸಲಾಗುವುದು.

ಆಧ್ಯಾತ್ಮದಲ್ಲಿ ಒಪ್ಪ ಓರಣ ದಿಂದ ಕೂಡಿದ ಕಥೆ

ಪ್ರಾಚೀನ ದೇವಾಲಯ, ಹರಿಯುವ ನದಿ, ಮತ್ತು ಪವಿತ್ರ ಅಶ್ವಥ್ ಮರದ ಚಿತ್ರಣದ ನಡುವೆ ಸಜೀವಗೊಂಡ ಈ ಕಥೆ ಪ್ರೀತಿ, ವಿಯೋಗ, ಭಕ್ತಿ, ಮತ್ತು ಮರುಸಾನ್ನಿಧ್ಯವಿರುವ ಭಾವನೆಗಳನ್ನು ಚಿತ್ತಾರಗೊಳಿಸುತ್ತದೆ. ಪ್ರೇಕ್ಷಕರು ಮಧುರ ಕ್ಷಣಗಳಿಂದಾಗಿ -ಮದುವೆಯ ಒಡಂಬಡಿಕೆಯಿಂದ ಪ್ರಾರಂಭವಾಗಿ, ವಿಯೋಗದ ನೋವಿನ ವಿಸ್ಮಯದಾಗಲಿ, ತ್ಯಾಗದ ಭಕ್ತಿಯಾಗಲಿ, ಮತ್ತು ನೈಸರ್ಗಿಕ ಜ್ಞಾನದಲ್ಲಿ ತಲುಪುವ ಪುನ:ಶೋಧನೆಗೂ ಮುಕ್ತಾಯದ ಭಾವೋದ್ರಿಕತೆಯ ಅಂತ್ಯವರೆಗೆ ಒಂದು ಆಧ್ಯಾತ್ಮಿಕ ಪ್ರವಾಸವನ್ನು ಅನುಭವಿಸುತ್ತಾರೆ.

ಇತಿಹಾಸದಿಂದ ಪ್ರೇರಣೆ

ಮೈಸೂರಿನ ಸಮೀಪದಲ್ಲಿರುವ ಪಶ್ಚಿಮವಾಹಿನಿಯ ಶ್ರೀ ವಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನವು ಕಾವೇರಿ ನದಿಯ ತೀರದಲ್ಲಿ ನೆಲೆಯಾಗಿದ 1810ರಲ್ಲಿ, ಒಬ್ಬ ಭಕ್ತನಾದ ಕೊಡಗು ಶ್ರೀನಿವಾಸ ಅಯ್ಯಂಗಾರ್, ಅಶ್ವತ ಮರದ ಕೆಳಗಿನ ಶ್ರೀ ವೆಣುಗೋಪಾಲಕೃಷ್ಣ ಸ್ವಾಮಿಯ ಮೂರ್ತಿಯನ್ನು ಒಂದು ಕನಸಿನ ಮುಖೇನ ಪತ್ತೆಹಚ್ಚಿದ ದೈವಿಕ ಘಟನೆಯು ದೇವಸ್ಥಾನದ ಸ್ಥಳಪುರಾಣ ಒಂದು ಮುಖ್ಯ ಘಟನೆಯಾಗಿದೆ. ತುಲಾಸಂಕ್ರಮಣದ ಸಮಯದಲ್ಲಿ ವಿಶೇಷ ಮಹತ್ವವನ್ನು ಹೊಂದಿರುವ ಈ ಪವಿತ್ರ ತೀರ್ಥಕ್ಷೇತ್ರವು ಈಗಲೂ ಪೂಜಾರ್ಹವಾಗಿದೆ.

ವಿಸ್ಮಯದ ಕೃತಿಕಾರರು

ನದಿ ಮತ್ತು ಮರದ ನುಡಿಗಳು" ಎಂಬ ಗೋಬ್ರಹ್ಮಾ ಭರತನಾಟ್ಯ ಪ್ರದರ್ಶನವನ್ನು ಅತೀವ ಸಂತೋಷದಿಂದ ಪ್ರಸ್ತುತಪಡಿಸುತ್ತೇನೆ. ಪಶ್ಚಿಮವಾಹಿನಿಯ ಶ್ರೀ ವೆಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಪವಿತ್ರ ಪರಂಪರೆಯಿಂದ ಪ್ರೇರಿತವಾಗಿರುವ ಈ ಪ್ರದರ್ಶನವು ಭಕ್ತಿಯ, ನೈಸರ್ಗಿಕ ಜ್ಞಾನ ಮತ್ತು ಪರಂಪರೆ ಹಾಗೂ ಕಲೆಯ ನಡುವಿನ ಶಾಶ್ವತ ಬಾಂಧವ್ಯವನ್ನು ಆಚರಿಸುತ್ತದೆ 100ಕ್ಕೂ ಹೆಚ್ಚು

ಪ್ರತಿಭಾವಂತ ಕಲಾವಿದರಿಂದ ಜೀವನತ್ಮಕಗೊಂಡಿರುವ ಈ ಕೃತಿಯು ನಮ್ಮ ಸಂಸ್ಕೃತಿಯ ಆಧ್ಯಾತ್ಮಿಕ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ರೂಪಾಪಿ ದೋರಸ್ವಾಮಿ ಗೊಬ್ರಹ್ಮಾ ಪ್ರೊಡಕ್ಷನ್ಸ್ ಸಂಸ್ಥಾಪಕಿ

ಸಂಗ್ರಹಕ್ಕೆ ದೇಣಿಗೆ

ಈ ಕಾರ್ಯಕ್ರಮದ ಆದಾಯವು ಕಾವೇರಿ ನದಿಯ ಪುನಶ್ನೆತನಕ್ಕೆ

ವಿಸ್ಮಯದ ಕೃತಿಕಾರರು

"ನದಿ ಮತ್ತು ಮರದ ನುಡಿಗಳು" ಎಂಬ ಗೋಬ್ರಹ್ಮಾ ಭರತನಾಟ್ಯ ಪ್ರದರ್ಶನವನ್ನು ಅತೀವ ಸಂತೋಷದಿಂದ ಪ್ರಸ್ತುತಪಡಿಸುತ್ತೇನೆ ಪಶ್ಚಿಮವಾಹಿನಿಯ ಶ್ರೀ ವೆಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಪತ್ರ ಪರಂಪರೆಯಿಂದ ಪ್ರೇರಿತವಾಗಿರುವ ಈ ಪ್ರದರ್ಶನವು ಭಕ್ತಿಯ, ನೈಸರ್ಗಿಕ ಜ್ಞಾನ ಮತ್ತು ಪರಂಪರೆ ಹಾಗೂ ಕಲೆಯ ನಡುವಿನ ಶಾಶ್ವತ ಬಾಂಧವ್ಯವನ್ನು ಆಚರಿಸುತ್ತದೆ. 100ಕ್ಕೂ ಹೆಚ್ಚು, ಪ್ರತಿಭಾವಂತ ಕಲಾವಿದರಿಂದ ಜೀವನಾತ್ಮಕಗೊಂಡಿರುವ ಕೃತಿಯು ನಮ್ಮ ಸಂಸ್ಕೃತಿಯ ಆಧ್ಯಾತ್ಮಿಕ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.

-ರೂಪಾ ಪಿ ದೋರಸ್ವಾಮಿ, ಗೋಬ್ರಹ್ಮಾ ಪ್ರೊಡಕ್ಷನ್ಸ್ ಸಂಸ್ಥಾವಕಿ

ಸಂಗ್ರಹಕ್ಕೆ ದೇಣಿಗೆ

ಈ ಕಾರ್ಯಕ್ರಮದ ಆದಾಯವು ಕಾವೇರಿ ನದಿಯ ಪುನಶ್ವೇತನಕ್ಕೆ ಮತ್ತು ಪಶ್ಚಿಮವಾಹಿನಿಯ ಕೃಷ್ಣ ದೇವಸ್ಥಾನದ ಮರುಸ್ಥಾಪನೆಗೆ ಬಳಸಲಾಗುತ್ತದೆ.

ಆಯೋಜಕರ ಪರಿಚಯ

. ರೂಪಾ ಪಿ ದೋರಸ್ವಾಮಿ ಗೋಬಹ್ಯಾ ಪ್ರೊಡಕ್ಷನ್ಸ್‌ ನ ಸಂಸ್ಥಾವಕಿ, ಖ್ಯಾತ ಭರತನಾಟ್ಯ ಕಲಾವಿದೆ. ಹಾಗೂ ಕಾರ್ಪೊರೇಟ್ ಅಡೋಕೆಟ್.

ಪೂರ್ಣಿಮಾ ಕೆ.ಗುರುರಾಜ, ಕಲಾಸಿಂದು ಅಕಾಡೆಮಿ ಕಲಾ ನಿರ್ದೇಶಕಿ, ನಾಟ್ಯಕಲಾ ಕೌಶಲ ಹಾಗೂ ಕೆಂಪೇಗೌಡ ಪ್ರಶಸ್ತಿ ವಿಜೇತೆ,

ಬದರಿ ದಿವ್ಯ ಭೂಷಣ, ಅಂತರರಾಷ್ಟ್ರೀಯ ಖ್ಯಾತಿಯ ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯ ಪ್ರಸ್ತುತಿ ಕೇಂದ್ರದ ಕಲಾ ನಿರ್ದೇಶಕರು, ಖ್ಯಾತ ನಾಟ್ಯ ನಟ, ಸಂಯೋಜಕ, ಮತ್ತು ವಸ್ತ್ರ ವಿನ್ಯಾಸಕ. ನೃತ್ಯಚಂದ್ರ, ತರುಣ ಶ್ರೇಷ್ಠ ಕಲಾಕಾರ ಬಿರುದಾಂಕಿತ, (ಖ್ಯಾತನಟ ಶ್ರೀ ಕಲ್ಯಾಣ್ ಕುಮಾರ್ ಅವರ ಮೊಮ್ಮಗ)

ಜನವರಿ 19, 2025 ರಂದು ಈ ವವಿತ್ರ ಕಲಾ ಯಾತ್ರೆಗೆ ಸೇರಿ ಕಲಾ ಮತ್ತು ಆಧ್ಯಾತ್ಮಿಕತೆಯ ಶಾಶ್ವತ ಶಕ್ತಿಗೆ ಗೌರವ ಸಲ್ಲಿಸಲು ನಮ್ಮೊಂದಿಗೆ ಬನ್ನಿ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims