ಅಖಿಲ್ ಭಾರತ್ ಹಿಂದೂ ಮಹಾಸಭಾ ನೂತನ ರಾಜ್ಯ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ದಿನಾಂಕ 6.01.2025 ರಂದು ಮಂಗಳೂರಿನಲ್ಲಿ ನಡೆಯಿತು
ಅಖಿಲ್ ಭಾರತ್ ಹಿಂದೂ ಮಹಾಸಭಾ ನೂತನ ರಾಜ್ಯ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ದಿನಾಂಕ 6.01.2025 ರಂದು ಮಂಗಳೂರಿನಲ್ಲಿ ನಡೆಯಿತುlp
ರಾಜ್ಯ ಪದಾಧಿಕಾರಿಗಳ ಪಟ್ಟಿ
ನೂತನ ರಾಜ್ಯಾಧ್ಯಕ್ಷರಾಗಿ ಸುರೇಂದ್ರ ಬಾಬು ಬಿಎಸ್
ರಾಜ್ಯ ಕಾರ್ಯಧ್ಯಕ್ಷರಾಗಿ ಪುನೀತ್ ಸುವರ್ಣ ಕೆಪಿ
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಬಿ ರಾವ್
ರಾಜ್ಯ ಕಾರ್ಯದರ್ಶಿಯಾಗಿ ರಘು ಕೆ
ರಾಜ್ಯ ಉಪಾಧ್ಯಕ್ಷರುಗಳಾಗಿ
ದಿನೇಶ್ ಕೇಕೆ
ಶಂಕರ್
ಮೋಹನ್ ಕುಮಾರ್
ಯುವಕಸಭಾ ಅಧ್ಯಕ್ಷರಾಗಿ ಬ್ರಹ್ಮಾನಂದ ಎಂ ಹೆಗಡೆ
ನಂತರ ಮಹಿಳಾ ಘಟಕ
ರಾಜ್ಯ ಮಹಿಳಾ ಅಧ್ಯಕ್ಷರಾಗಿ ಸೌಮ್ಯ ಆರ್
ರಾಜ್ಯ ಮಹಿಳಾ ಕಾರ್ಯಧ್ಯಕ್ಷರಾಗಿ ಭಾನುಪ್ರಿಯ ಜಿ
ರಾಜ್ಯ ಆರೋಗ್ಯ ಸಭಾ ಅಧ್ಯಕ್ಷರಾಗಿ ಸುದರ್ಶನ್
: ರಾಜ್ಯ ಮಾಧ್ಯಮ ಸಭಾ ಅಧ್ಯಕ್ಷರಾಗಿ ಸುರೇಶ್ ಕೆಟಿ
ಇವರುಗಳನ್ನು ಆಯ್ಕೆ ಮಾಡಲಾಯಿತು
ಹಾಗೆಯೇ ಬೆಂಗಳೂರು ಜಿಲ್ಲೆಯ ಅಧ್ಯಕ್ಷರಾಗಿ ದಿನೇಶ್ ಟಿ ಎ
2) ಜಿಲ್ಲಾ ಹಾಗೂ ತಾಲೂಕು ನಿಷ್ಕ್ರಿಯಗೊಂಡ ಸಮಿತಿಗಳ ಮರು ಸ್ಥಾಪನೆ ಪ್ರಗತಿಯಲ್ಲಿದೆ
3. ನಿನ್ನೆ ಚಾಮರಾಜ ಪೇಟೆಯಲ್ಲಿ ನಡೆದ ಹೀನಾಯ ಕೃತ್ಯ ಹಿಂದುಗಳ ಮಾತೃ ಸ್ಥಾನದಲ್ಲಿರುವ ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೀನಾಯ ಕೃತ್ಯವನ್ನು ಅಖಿಲ ಭಾರತ ಹಿಂದೂ ಮಹಾಸಭಾ ತೀರ್ವವಾಗಿ ಖಂಡಿಸುತ್ತದೆ. ಇದಕ್ಕೆ ಕಾರಣವಾದ ಆರೋಪಿಗಳನ್ನು ಅದಷ್ಟು ಬೇಗ ಕಂಡುಹಿಡಿದು ಕಠಿಣ ಕ್ರಮ ಜರುಗಿಸಬೇಕೆಂದು ಮಾಧ್ಯಮ ಮಿತ್ರದಿಂದ ಸರಕಾರಕ್ಕೆ ಕೋರುತ್ತಿದ್ದೇವೆ
4. ಹಿಂದುಗಳ ಭಗೀನೀಯರ ಸಮಾವೇಶವನ್ನು ಅತಿ ಶೀಘ್ರದಲ್ಲಿ ಆಯೋಜಿಸಲಾಗುವುದು
5. ಸನಾತನ ಧರ್ಮದ ಪ್ರಪ್ರಥಮ ಹಬ್ಬವಾದ ವರ್ಷ ನೂತನ ಯುಗಾದಿ ಹಬ್ಬವನ್ನು ಸಾರ್ವಜನಿಕ ವಲಯದಲ್ಲಿ ಸರಿಸುಮಾರು ಲಕ್ಷಾಂತರ ಹಿಂದು ಬಾಂಧವರು ಒಟ್ಟಾಗಿ ಸೇರಿ ಅತಿ ವಿಜೃಂಭಣೆಯಿಂದ ನೆರವೇರಿಸಲು ಅಖಿಲ ಭಾರತ ಹಿಂದೂ ಮಹಾಸಭಾ ನಿಶ್ಚಯಿಸಿದೆ
6. ಅಖಿಲ್ ಭಾರತ ಹಿಂದೂ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರಾದ ಮನೋಜ್ ಅಲೂಂಗಲ್ ರವರ ಸಮಾಜ ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಅದರ ಮೇಲೆ ಮೂರು ರಾಜ್ಯದಲ್ಲಿ ಅನೇಕ ಕಾನೂನುಬಾಹಿರ ಪ್ರಕರಣವಿದೆ ಸಮಾಜಘಾತಕ ಕೃತ್ಯಗಳು ನಡೆಯುತ್ತಿವೆ ಎಂದು ಸಾಕ್ಷಿಪೂರ್ವಕವಾಗಿ ಪರಿಗಣಿಸಲಾಗಿದೆ
ನಿಮ್ಮ ಮೂಲಕ ಹೇಳುವುದೇನೆಂದರೆ ಇಂಥ ಸಮಾಜಘಾತಕ ಕೃತ್ಯಗಳು ಅತಿ ಶೀಘ್ರವಾಗಿ ತಡೆಯಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ಪದಾಧಿಕಾರಿಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಸರಕಾರಕ್ಕೆ ಹಾಗೂ ಅರಕ್ಷಕರಿಗೂ ಮಾಡುತ್ತಿದ್ದೇವೆ ಧನ್ಯವಾದಗಳು

Comments
Post a Comment