ಅಖಿಲ ಭಾರತ 13ನೆಯ ಶರಣ ಸಾಹಿತ್ಯ ಸಮ್ಮೇಳನ, ಜನವರಿ, 18 ಮತ್ತು 19 ಚಿತ್ರದುರ್ಗ
ಅಖಿಲ ಭಾರತ 13ನೆಯ ಶರಣ ಸಾಹಿತ್ಯ ಸಮ್ಮೇಳನ, ಜನವರಿ, 18 ಮತ್ತು 19 ಚಿತ್ರದುರ್ಗ
ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ಶಿವಶರಣರು ನಡೆಸಿದ ಸಮಾಜೋ-ಧಾರ್ಮಿಕ ಚಳುವಳಿ ಅಪೂರ್ವವಾದುದು, ಅನನ್ಯವಾದುದು. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಶರಣರ ವಿಚಾರಧಾರೆ, ಸಾಮಾಜಿಕ ಸಮಾನತೆಯ ಆಂದೋಲನ ಮತ್ತು ಅವರ ತತ್ತ್ವ ಸಿದ್ಧಾಂತಗಳ ಚಿಂತನದ ಫಲವಾಗಿ ಮೂಡಿಬಂದ ವಚನ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ. ಅದು ಕನ್ನಡದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಈ ಸಂಪತ್ತಿನ ದೇಶವನ್ನು ಸಮಕಾಲೀನ ಸಮಾಜಕ್ಕೆ ಸಂದೇ ತಲುಪಿಸುವ ಮಹಾ ಮಣಿಹವನ್ನು ಶ್ರೀಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ 1986ರಲ್ಲಿ ಸ್ಥಾಪಿತವಾದ 'ಆಖಿಲ ಭಾರತ ಶರಣ ಡೆಸಿಕೊಂಡು ಬಂದಿದೆ. ಪರಿಷತ್ತು ಕಳೆದ 38 ವರ್ಷಗಳಿಂದ ಸಾಹಿತ್ಯ ಪರಿಷತ್ತು' ಸಮರ್ಥವಾಗಿ ಗಿ ಮುನ್ನಡೆಸಿಕೊ ನಿರಂತರವಾಗಿ ಶರಣ ಸಾಹಿತ್ಯ ಸಂಸ್ಕೃತಿಗಳ ಪ್ರಸಾರ ಸಾರದಲ್ಲಿ ತೊಡಗಿಕೊಂಡಿದೆ.
ಅಖಿಲ ಭಾರತ ಶರಣ ಶರಣ ಸಾಹಿತ್ಯ ಪರಿಷತ್ತು ಇದುವರೆಗೂ ರಾಷ್ಟ್ರಮಟ್ಟದ 12 ಸಮ್ಮೇಳನಗಳನ್ನು ನಡೆಸಿದೆ. ಈಗ 13ನೇ ಸಮ್ಮೇಳನವನ್ನು ಐತಿಹಾಸಿಕ ಚಿತ್ರದುರ್ಗ ನಗರದ ಪ್ರತಿಷ್ಠಿತ ಮುರುಘಾಮಠದ ಅನುಭವ ಮಂಟಪದ ವೇದಿಕೆಯಲ್ಲಿ 2025ರ ಜನವರಿ 18 ಹಾಗೂ 19 ಈ ಎರಡು ದಿನಗಳ ಕಾಲ ವುದು ಈ ಭಾಗದ ಜನರ ಹೆಮ್ಮೆಯಾಗಿದೆ. ನಡೆಸುತ್ತಿರುವುದು
18 3 190 19ರಂದು ಚಿತ್ರದುರ್ಗದ
ಹನ್ಮಠದ ಅನುಭವ ಶ್ರೀ ಮುರಘರಾಜೇಂದ್ರ ಬೃಹನ ಮಂಟಪದಲ್ಲಿ ನಡೆಯಲಿರುವ ಅಖಿಲ ಭಾರತ 13ನೆಯ ಶರಣ ಸಾಹಿತ್ಯ ಸಮ್ಮೇಳನವನು ಮ್ಮೇಳನವನ್ನು ನಾಡಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು 2 18.1.202550 ಉದ್ಘಾಟಿಸಲಿದ್ದಾರೆ. ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಹಾಸಂಸ್ಥಾನಮಠದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಮತ್ತು ಗದಗಿನ ಜಗದ್ಗರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ 'ಅನುಭಾವ ಸಂಗಮ' ಶೀರ್ಷಿಕೆಯ ವಿಶೇಷ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ. ಪಾಟೀಲ್‌ರವರು ಬಿಡುಗಡೆ ಮಾಡಲಿದ್ದಾರೆ.: ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರ ರ್ಾರದ ಸಾಂಖ್ಯಿಕ ಮತ್ತು ಅಂಕಿ ಅಂಶಗಳ నీబీవరు జాగల జిల్లు లుస్తువారి సేజవరాద డి. సుధాకర జాగూ లిసి ఎనో, ఎనో. ಮಲ್ಲಿಕಾರ್ಜುನರವರು, ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಮತ್ತು ಸಂಸದರು ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ಒಟ್ಟು ಎಂಟು (8) ಚಿಂತನಾಗೋಷ್ಠಿಗಳು ಜರುಗಲಿವೆ. ಸಾಂಸ್ಕೃತಿಕ ನಾಯಕ ಬಸವಣ್ಣ, ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ. ಶರಣ ಸಾಹಿತ್ಯದತ್ತ ಯುವಜನತೆ, ಪ್ರಾತಃಸ್ಮರಣೀಯರು, ಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ಶರಣ ಸಾಹಿತ್ಯಾಧಾರಿತ ನಾಟಕಗಳು, ಆಧುನಿಕ ವಚನ ಗೋಷ್ಠಿ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿಗಳು ನಡೆಯಲಿದ್ದು, 18ರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಮುಖ್ಯಮಂ ಚಂದ್ರು ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರು ನೆರವೇರಿಸಲಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸನ್ಮಾನ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ವಹಿಸಲಿ
ಅವರ ಸಂಕ್ಷಿಪ್ತ ಪರಿಚಯವನ್ನು ನಿಮಗೆ ನೀಡಲಾಗಿದೆ.
ಸಮಾರೋಪ ಸಮಾರಂಭವು 19ರಂದು ಸಂಜೆ 6.00ಗಂಟೆಗೆ ನಡೆಯಲಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.ಬೊಮ್ಮಾಯಿಯವರು ಹಾಗೂ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ರವರು ಮತ್ತು ಕೆ.ಎಲ್.ಇ. ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಪ್ರಭಾಕರ್ ಕೋರೆ ಅವರುಗಳು ಪಾಲ್ಗೊಂಡು
'ಬಸವಾಮೃತ' ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.
ವಿಶ್ರಾಂತ ನ್ಯಾಯಮೂರ್ತಿಗಳು ಭಾರತ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂತಿಗಳಾದ ಡಾ. ಶಿವರಾಜ ವಿ. ಪಾಟೀಲರವರು ಸಮಾರೋಪ ಸಮಾರಂಭದ ನುಡಿಗಳನ್ನಾಡಲಿದ್ದಾರೆ.
ಎರಡು ದಿನ ನಡೆಯಲಿರುವ ಈ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ನಾಡಿನ ಹಿರಿಯ ಸಾಧಕರಿಗೆ ವಿಶೇಷ ಗೌರವ ಸನ್ಮಾನ ಮಾಡುವ ಕಾರ್ಯಕ್ರಮವಿರುತ್ತದೆ.
ಶರಣ ಸಾಹಿತ್ಯದತ್ತ ಯುವಜನತೆ ಮತ್ತು ಹಿರಿಯ ಪ್ರಾತಃಸ್ಮರಣೀಯರ ವಿಚಾರ ಗೋಷ್ಠಿಯನ್ನು ಇದೇ ಮೊದಲ ಬಾರಿಗೆ ಏರ್ಪಡಿಸಿರುವುದು ತುಂಬ ಸಮಯೋಚಿತವಾಗಿದೆ. ಸಮ್ಮೇಳನದಲ್ಲಿ ಕರ್ನಾಟಕ ಅಷ್ಟೆ ಅಲ್ಲದೇ ವಿವಿಧ ರಾಷ್ಟ್ರದ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಬಗ್ಗೆ ತಮ್ಮ ದಿನಪತ್ರಿಕೆಯಲ್ಲಿ ವಿಶೇಷ ಪ್ರಚಾರ ಮತ್ತು ಮಾಹಿತಿ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆ.
ಈ ಪತ್ರದೊಂದಿಗೆ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.
ಡಾ. ಸಿ. ಸೋಮಶೇಖರ, ಐ.ಎ.ಎಸ್. (ನಿ.)
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೆಯ ಸಮ್ಮೇಳನದ
ಸರ್ವಾಧ್ಯಕ್ಷರಾದ ಪೂಜ್ಯ శ్రీ డా. సిద్ధ్భరామ్ బెలా? ಕಿರು ಪರಿಚಯ
948ನೇ ಫೆಬ್ರವರಿ ಮಾಘ ಮಾಸದ ಶಿವರಾತ್ರಿಯಂದು ತಂದೆ ಶ್ರೀ ಲಾಲಪ್ಪ ಹಾಗೂ ತಾಯಿ ಶ್ರೀಮತಿ ಲಕ್ಷ್ಮಿದೇವಿ ದೇವಿಯವರ ಸುಪುತ್ರರಾಗಿ ಬೀದರ್ ಜಿಲ್ಲೆ ಔರಾದ ತಾಲ್ಲೂಕಿನ ಬೆಲ್ವಾಳ ಗ್ರಾಮದಲ್ಲಿ ಆರ್ಥಿಕವಾಗಿ ಅತ್ಯಂತ ಕಡುಬಡತನದ ಶಿವಭಕ್ತ ಕುಟುಂಬದಲ್ಲಿ ಜನಿಸಿದರು. ಇವರ ಮೊದಲ ಹೆಸರು ವಿಠಲ, ತಂದೆ ತಾಯಿಯವರು ತಮ್ಮ ಕೂಲಿ ಕಾಯಕದ ನಂತರ ನಡೆಸುತ್ತಿದ್ದ ಅತ್ತಿದ್ದ ಭಜನಾ ಕಾರ್ಯಕ್ರಮದಲ್ಲಿ ಹಾಗೂ ధాప ಸಭೆ-ಸಮಾರಂಭಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಅತ್ಯಂತ ಭಕ್ತಿಯಿಂದ ಇವರು ಎಲ್ಗೊಳ್ಳುತ್ತಿದ್ದರು. ಸದಾ ಶಿವಧ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದ ಇವರನ್ನು ಲೌಕಿಕ ಮಾರ್ಗಕ್ಕೆ ಪಾಲ್ಗೊ ಕರೆದೊ ಬಲದಿಂದ ಹದಿನೈದನೇ వంబల ವಯಸ್ಸಿಗೆ ಇವರಿಗೆ ತಂದೆ ತಾಯಿಗಳು ಪಗೆಗಾಗಿ ಹೊಲಿಗೆ ಕಾಯಕವನ್ನು ಆರಂಭಿಸುತ್ತಾರೆ. ಉದರ ಪೋಷಣೆ ಉವಾಹವನ್ನು ನೆರವೇರಿಸುತ್ತಾರೆ. ಉ ಬಾಲ್ಯವಿವಾಹ
1974 ಜನವರಿ 14ರಂದು ಔರಾದ ನಗರದ ಅಮರೇಶ್ವರ ದೇವಾಲಯದಲ್ಲಿ ಸಿದ್ಧರಾಮೇಶ್ವರ ಜಯಂತಿಯು ಭಾಲ್ಕಿಯ ಶತಾಯುಷಿಗಳಾದ ಪೂಜ್ಯ ಚಿನ್ನಬಸವ ಪಟ್ಟದೇವರ ಸಾನಿಧ್ಯದಲ್ಲಿ ನಡೆದಿತ್ತು. ಆಗ ಭಾಲ್ಕಿ ಪೂಜ್ಯರನ್ನು ನೋಡುವ ಹಂಬಲದಿಂದ ಪ್ರೇಕ್ಷಕರಾಗಿ ಹೋದ ಸಂದರ್ಭ, ಕೆಲವರ ಒತ್ತಾಯದಿಂದ ಶಿವಯೋಗ ಕುರಿತು ವೇದಿಕೆಯ ಮೇಲೆ 15 ನಿಮಿಷಗಳ ಭಾಷಣ ಮಾಡಿದರು. ಇದರಿಂದ ಪರಮಾನಂದ ಭರಿತರಾದ ಪೂಜ್ಯ ಅಪ್ಪಗಳು ತಟ್ಟನೆ ಎದ್ದು ಅಪ್ಪಿಕೊಂಡು ಹೂಮಾಲೆ ಹಾಕಿ "ಇಂದು ಸಿದ್ಧರಾಮ ಶಿವಯೋಗಿ ಜಯಂತಿ ಇಂದು ಸಿದ್ಧರಾಮ ಸಿಕ್ಕ ಎಂದು ಆಶೀರ್ವಚನ: ನೀಡಿದರು. ಸಿದ್ದರಾಮ ಶಿವಯೋಗಿಗೆ ಜಯವಾಗಲೆಂದು ಹಾರೈಸಿದರು. ಅಂದಿನಿಂದ ಸಿದ್ದರಾಮ ಶರಣರೆಂದೂ ಬೆಲ್ದಾಳ ಶರಣರೆಂದೇ ಪ್ರಸಿದ್ಧರಾದರು. ಪೂಜ್ಯ ಭಾಲ್ಕಿ ಅಪ್ಪಗಳವರ ಸಂಬಂಧ ಗಾಢವಾಯಿತು. ಪೂಜ್ಯರ ಪೂರ್ಣ ಕೃಪೆ ದೊರೆಯಿತು, 28-02-1975 ರಂದು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಶತಾಯುಷಿ ಪೂಜ್ಯ ಚನ್ನಬಸವ ಅಪ್ಪಗಳವರಿಂದ ಲಿಂಗದೀಕ್ಷೆ, ಜಂಗಮದೀಕ್ಷೆ ನೆರವೇರಿತು. ಅಂದಿನಿಂದ ಇಷ್ಟಲಿಂಗಾರ್ಚನೆ, ಶರಣ ತತ್ವ ಪ್ರಸಾರದಲ್ಲಿ ತಮ್ಮನ್ನ ತಾವೇ ಸಮರ್ಪಿಸಿಕೊಂಡ ಪೂಜ್ಯರು 1980ರಲ್ಲಿ ಮಾಂಜಾರ ನದಿಯ ದಂಡೆಯಲ್ಲಿ ಬಸವ ಯೋಗ ಕೆಂದ್ರ ಮತ್ತು ಶರಣ ತತ್ವ ಪ್ರಸಾರ ಕೇಂದ್ರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಘವನ್ನು ಸ್ಥಾಪಿಸಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಗ್ರಾಮೀಣ ವಿಭಾಗದಲ್ಲಿ ಶಿಕ್ಷಣ ಸೇವೆ ಮತ್ತು ಆರೋಗ್ಯ ಸೇವೆಯನ್ನು ಕಲ್ಪಿಸುವ ಮೂಲಕ ಕೇವಲ ಧಾರ್ಮಿಕ ಕ್ಷೇತ್ರದ ಸೇವೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಇವರು ವಿಶಿಷ್ಟ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 1986ರಲ್ಲಿ ಬಸವ ಕಲ್ಯಾಣದಲ್ಲಿ ಬಸವ ಮಹಾಮನೆ ಸ್ಥಾಪಿಸಿ ಶಿವಯೋಗದ ಬಗ್ಗೆ ತರಬೇತಿ ನೀಡುವುದರ ಜೊತೆಗೆ ನಾಡಿನಾದ್ಯಂತ ನೂರಾರು ಪ್ರವಚಗಳ ಮೂಲಕ ಬಸವ ತತ್ವ ಪ್ರಚಾರ ಕಾರ್ಯವನ್ನು ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಕಲ್ಯಾಣ ನಾಡಿನ ಶರಣ ಪರಿಷತ್ತಿನ ಅಧ್ಯಕ್ಷರಾಗಿ ಬೀದರ್, ಕಲಬುರಗಿ, ಸೊಲ್ಲಾಪುರ, ನವದೆಹಲಿಯೂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶರಣ ಸಮ್ಮೇಳನಗಳನ್ನು ಆಯೋಜಿಸಿರುವ ಪೂಜ್ಯರು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಬಸವ ಕಲ್ಯಾಣದ ಅಭಿವೃದ್ಧಿ ದಿಸೆಯಲ್ಲಿ ಪ್ರಾಧಿಕಾರದೊಂದಿಗೆ ಸಹಕರಿಸುತ್ಧರ್ಮಾಂಧತೆ, ಕೋಮುಗಲಭೆ, ಗಳ ನಿರ್ಮೂಲನೆಗೆ ರ್ವಾಲನೆಗೆ ಆಸಕ್ತಿ ವಹಿಸಿ ಮಾನವೀಯ ಭಯೋತ್ಪಾದನೆಗಳ ಏಕತೆಯ ಉದ್ದೇಶದಿಂದ ಏಕತಾ ಪರಿಷತ್ತನ್ನು ಸ್ಥಾಪಿಸುವ ಮೂಲಕ ಶರಣರು ಪ್ರತಿಪಾದಿಸಿದ ಸಮಾನತೆಯ ಸಮಾಜದ ನಿರ್ಮಾಣದ ಬಂದಿದ್ದಾರೆ. ದ ದಿಸೆಯಲ್ಲಿ ಯಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಿರ್ವಹಿಸುತ್ತಾ
ಪರಮಪೂಜ್ಯರು ಔಪಚಾರಿಕ ಶಿಕ್ಷಣವನ್ನು ಹೆಚ್ಚು ಪಡೆಯದೇ ಇದ್ದರೂ ರೂ ಆಧ್ಯಾತ್ಮಿಕ ಶಿಕ್ಷಣದಲ್ಲಿ ಬಂದಿಸಿದಂತೆ ಹಲವಾರು ಬಹುದೊಡ್ಡ ಸಾಧನೆಯನ್ನು ಮಾಡಿರುವವರು. ಅವರು ಶರಣ ಸಾಹಿತ್ಯಕ್ಕೆ ಸಂಬರಿ ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಶರಣ ಸಾಹಿತ್ಯಕ್ಕೆ ವಿಶೇಷವಾದಂತಹ ಕೊಡುಗೆ ತಹ ಕೊಡುಗೆಯನ್ನು ನೀಡಿರುತ್ತಾರೆ. ವಚನ ತತ್ವಸಾರ, ಇಷ್ಟಲಿಂಗಾರ್ಚನೆ ವಿಧಾನ, ಷತ್ ಸ್ಥಳ ಸಂಪತ್ತು, ವಚನ ತತ್ವಾನುಭಃ ಬಸವ ತತ್ವ ಪ್ರದೀಪಿಕೆ, ಶಿವಯೋಗ ಸುಖ, ಶರಣರ ಬೆಡಗಿ ನೆಡಗಿನ ಬೆಳಕು. ಚನ್ನಬಸವಣ್ಣನವರ ವಚನ ಬೃಹತ್ ಗ್ರಂಥ ವ್ಯಾಖ್ಯಾನ, ಶೂನ್ಯ ಸಂಪಾದನೆಯ ರಹಸ್ಯದ ಬಗ್ಗೆ ಬೃಹ ರಚನೆ, ತ್ರಿವಿಧಿಯ ತವನಿಧಿ, ವಚನಗಳಲ್ಲಿ ಶಿವಯೋಗ, ಮುಂತಾದ ಅತ್ಯಂತ. ಅಕ್ಕಮಹಾದೇವಿ-ಯೋಗಾಂಗ ಶ್ರೇಷ್ಠ ಕೃತಿಗಳನ್ನು ಕೃತಿಗಳನ್ನು ಶರಣ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. ಅವರ "ಸತ್ಯ ಶರಣರು ಸತ್ಯ ಶೋಧ," ಸುಮಾರು 1400 ದಾಯದಲ್ಲಿ ಜನಿಸಿದ ಶೋಷಿತ ಸಮುದಾ ಪುಟಗಳ ಬೃಹತ್ ಗ್ರಂಥವು ಮುದ್ರಣದ ಹಂತದಲ್ಲಿದೆ. ಮೂಲತಃ ತೊ ಇವರು ಶರಣ ತತ್ವ ಪ್ರಸಾರದ ಮೂಲಕ ದಧಛಲಿತರ ಮೇಲಿನ ಶೋಷಣೆಯ ಬಗ್ಗೆ ತಮ್ಮದೇ ಆತ್ಮ ರೀತಿಯಲ್ಲಿ ದನಿ ಎತ್ತುತ್ತಲೇ ಇದ್ದಾರೆ.
ಪ್ರತಿಷ್ಠಿತ ಪೂಜ್ಯರ ಸಾಹಿತ್ಯ ಮತ್ತು ಸಮಾಜಸೇವೆಯನ್ನು ಗುರುತಿಸಿ ನಾಡಿನ ಅನೇಕ ಷ್ಠಿತ ಸಂಸ್ಥೆಗಳು ಮತ್ತು ಸರ್ಕಾರ ಅವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಚಿತ್ರದುರ್ಗದ ಮಠದವರು ನೀಡುವ ಮೊದಲ ಬಸವ ಶ್ರೀ ಪ್ರಶಸ್ತಿ, ಕುಮಾರ ಕಕ್ಕಯ್ಯ ಪ್ರಶಸ್ತಿ, ಕಂಬಳೀ ಬಾಬಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೀದರ್ ಜಿಲ್ಲಾ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ, ಕಾಯಕ ಪ್ರಶಸ್ತಿ, ಸುವರ್ಣ ಸಿರಿ, ಹಳಕಟ್ಟಿ ಪ್ರಶಸ್ತಿ, ಮೃತ್ಯುಂಜಯ ಪ್ರಶಸ್ತಿ, ಮುಂತಾದ ಪ್ರತಿಷ್ಠಿತ ಕಲಬುರಗಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪ್ರಶಸ್ತಿಗೆ ಭಾಜನರಾದ ಅವರಿಗೆ
ಬೆಬ್ಬಾಳ ಶರಣರನ್ನು ಕುರಿತು ಕೆಲ ಕೆಲವು ವಿದ್ಯಾರ್ಥಿಗಳು ಎಂ.ಫಿಲ್ ಮತ್ತು ಪಿಹೆಚ್.ಡಿ ಪದವಿಯನ್ನು ಪಡದುಕೊಂಡಿರುವುದು ಅವರ ವ್ಯಕ್ತಿ ಘನತೆಗೆ ಸಂದ ಅಪಾರವಾದ ಕೃಷಿಯನ್ನು ನಡೆಸಿ ಶರಣ ಸಾಹಿತ್ಯದ ಬಗ್ಗೆ ಗೌರವವಾಗಿದೆ ಗಿದೆ. ಶರಣ ಅಧ್ಯಯನ ಮ ಸುದೀರ್ಘ ಸಾಹಿತ್ಯದಲ್ಲಿ ಶರಣ ಪ್ರವಚನ ಮಾಡಬಲ್ಲ ಪೂಜ್ಯರು ಶರಣ ತತ್ವ ಪ್ರಸಾರಕ್ಕಾಗಿಯೇ ಸಾಹಿತ್ಯದ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಪ್ರವಚನ ೯ಸಿಕೊಂಡಿರುತ್ತಾರೆ. ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿ ಪತ್ತಿನ 13ನೆಯ ಸಮ್ಮೇಳನವು ಚಿತ್ರದುರ್ಗದಲ್ಲಿ ಜನವರಿ 18 ಮತ್ತು 19ರಂದು ನಡೆಯಲಿದ್ದು ಈ ಪ್ರತಿಷ್ಠಿತ ಸಮ್ಮೇಳನಕ್ಕೆ ಡಾ. ಸಿದ್ಧರಾಮ ಬೆಲ್ದಾಳ ಶರಣರನ್ನು ಎವುದು ತುಂಬ ಹೆಮ್ಮೆಯ ವಿಷಯವಾಗಿದೆ. ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವು


Comments
Post a Comment