ಶಾಸಕ ಮುನಿರತ್ನ ಮೊಟ್ಟೆ ಎಸೆತ ಎಂಬ ರಾಜಕೀಯ ನಾಟಕ
*ಶಾಸಕ ಮುನಿರತ್ನ ಮೊಟ್ಟೆ ಎಸೆತ ಎಂಬ ರಾಜಕೀಯ ನಾಟಕ, ಬಿಜೆಪಿ ಪಕ್ಷ ಮಹಿಳಾ ವಿರೋಧಿ ನಿಲುವು ಬಗ್ಗೆ ಖಂಡನೆ-ಕಾಂಗ್ರೆಸ್ ಪಕ್ಷದ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ*
ಬೆಂಗಳೂರು:ಪ್ರೆಸ್ ಸಭಾಂಗಣದಲ್ಲಿ ಶಾಸಕ ಮುನಿರತ್ನರವರ ಮೇಲೆ ಮೊಟ್ಟೆ ಎಸೆತ ಎಂಬ ನಾಟಕೀಯ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿರವರು ನೊಂದ ಮಹಿಳೆ ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
*ಲಗ್ಗೆರೆ ನಾರಾಯಣಸ್ವಾಮಿ* ಬಿಜೆಪಿ ಪಕ್ಸ ನೊಂದ ಮಹಿಳೆಯರ ಪರ ಬರಲ್ಲಿಲ, ರೇಪಿಸ್ಟ್ ಗಳು, ಸುಳ್ಳು ಹೇಳುವವರ ಪರ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರು ನಿಂತಿದ್ದಾರೆ.
ಶಾಸಕ ಮುನಿರತ್ನರವರ ಮೊಟ್ಟೆ ಎಸೆತವನ್ನು ಬಹುಡೊಡ್ಡ ಪ್ರಕರಣ ಎಂದು ಬಿಂಬಿಸುತ್ತಿರುವ ಬಿಜೆಪಿ ಪಕ್ಷ.
ನೊಂದ ಮಹಿಳೆ ವಿಧಾನಸೌಧದಲ್ಲಿ ಅತ್ಯಚಾರವಾದರು ಅದರ ಬಗ್ಗೆ ನ್ಯಾಯ ಒದಗಿಸಲು ಮತ್ತು ಮಹಿಳೆಯ ನೋವು ಅಲಿಸಲು ಬಿಜೆಪಿ ಪಕ್ಷ ಯಾವ ಮುಖಂಡರು ಮುಂದೆ ಬರಲ್ಲಿಲ.
ಶಾಸಕ ಮುನಿರತ್ನರವರು ಸ್ವಯಂಪೇರಿತರಾಗಿ ಮೊಟ್ಟೆ ದಾಳಿ ಮಾಡಿಸಿಕೊಂಡಿದ್ದಾರೆ ಸಾರ್ವಜನಿಕರಿಂದ ಕನಿಕರ ಗಿಟ್ಟಿಕೊಳ್ಳಲು ಈ ರೀತಿ ನಾಟಕ ಮಾಡುತ್ತಿದ್ದಾರೆ.
ಶಾಸಕ ಮುನಿರತ್ನ ಕುಟುಂಬ ರೌಡಿ ಹಿನ್ನಲೆ ಇದೆ. ಶಾಸಕರಾಗಿ ಆಯ್ಕೆಯಾಗಿದ ನಂತರ ರೌಡಿಸಂ ಮಾಡುವುದು ಬಿಟ್ಟಿಲ್ಲ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ವಿರುದ್ದ ನಮ್ಮ ಹೋರಾಟ ನಿರಂತರ.
ಪ್ರಜಾಪ್ರತಿನಿಧಿ ಒಬ್ಬ ಕ್ರಿಮಿನಲ್ ಅದರೆ ಸಮಾಜ ಕೆಟ್ಟು ಹೋಗುತ್ತದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿಯುತ ಹೋರಾಟದಲ್ಲಿ ಇರುವವರು, ಎಂದು ಕಾನೂನನ್ನು ಕೈಗೆತ್ತಿಕೊಂಡಿಲ್ಲ.
Comments
Post a Comment