ರಾಜ್ಯ ಮಟ್ಟದ ಜಿಮ್ಯಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತರಾದವ
ರಾಜ್ಯ ಮಟ್ಟದ ಜಿಮ್ಯಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತರಾದ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಶಾಲಾ ಶಿಕ್ಷಣ (ಪದವಿ ಪೂರ್ವ ಕಾಲೇಜು) ಇಲಾಖಾ ವತಿಯಿಂದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಯನ್ನು ನಗರದ ಗೋಪಾಲನ್ ಶಾಲೆಯಲ್ಲಿ ಆಯೋಜಿಸಿದ್ದು, ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ಗಿರೀಶ್ ಗಿರೀಶ್ ರವರು ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ 4 ವಿಭಾಗಗಳಲ್ಲಿ 3 ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಟೇಬಲ್ ಓಲ್ಸ್ನಲ್ಲಿ - ಪ್ರಥಮ, ಪ್ಲೋರ್ ಎಕ್ಸಸೈಸ್ ಇದನ್ ಬಾರ್ ನಲ್ಲಿ ಪ್ರಥಮ, ಬ್ಯಾಲೆನ್ಸ್ ಬೀಮ್ ನಲ್ಲಿ - ದ್ವೀತಿಯ ಸ್ಥಾನವನ್ನು ಪಡೆದು ವೀರಗ್ರಹಿಣಿಯಾಗಿದ್ದಾರೆ. ಪ್ರಥಮ, ಅನ
ಅದೇ ರೀತಿ ಆರ್.ಎನ್.ಎಸ್ ಬಂಟ್ಸ್ ಕಾಂಪೋಸಿಟ್ ಪದವಿ ಪೂರ್ವ
ಕಾಲೇಜಿನ ವಿದ್ಯಾರ್ಥಿ ಆದ ಚಿರಂತ್.ವಿ. ಶೆಟ್ಟಿ ರವರು ಬಾಲಕರ ವಿಭಾಗದಲ್ಲಿ ಪ್ಲೋರ್ ಎಕ್ಸಸೈಸ್ ಪ್ರಥಮ, ಹೈಬಾರ್ ನಲ್ಲಿ ಪ್ರಥಮ, ಟೇಬಲ್ ಓಲ್ಸ್‌ನಲ್ಲಿ - ದ್ವೀತಿಯ, ಪೊಮೆಲ್ ಹಾರ್ಕಿನಲ್ಲಿ - ತೃತೀಯ ಸ್ಥಾನವನ್ನು ಪಡೆದು ಆಲ್‌ರೌಂಡರ್ ದ್ವೀತಿಯ ಸ್ಥಾನವನ್ನು ಪಡೆದಿರುತ್ತಾರೆ.
ಈ ಮೇಲ್ಕಂಡಂತೆ ಈ ಇಬ್ಬರು ವಿದ್ಯಾರ್ಥಿಗಳು ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ಹಿರಿಯ ತರಬೇತುದಾರರಾದ ಚಂದ್ರಶೇಖರ್, ಶ್ರೀ ಚಂದ್ರಶೇಖರ್ ಜಿಮ್ನಾಸ್ಟಿಕ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಆದ್ದರಿಂದ ತಾವುಗಳು ತಮ್ಮ ಘನ ಪತ್ರಿಕೆ/ದೃಶ್ಯ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
(ಎಂ. ಗಿರೀಶ್ ಕುಮಾರ್) 2:9900305343
Comments
Post a Comment