ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡಕ್ಕೆ ಶಂಕುಸ್ಥಾಪನೆ
ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡಕ್ಕೆ ಶಂಕುಸ್ಥಾಪನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಯಲಿಯೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡಕ್ಕೆ ಶಂಕುಸ್ಥಾಪನೆ ಯನ್ನು ಆಹಾರ ಸಚಿವರಾದ k.h. ಮುನಿಯಪ್ಪ ನವರ ಅಮೃತ ಹಸ್ತದಿಂದ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಗೌರಮ್ಮ ಕೃಷ್ಣಪ್ಪನವರು ಅಧ್ಯಕ್ಷತೆ ವಹಿಸಿದ್ದರು, ಉಪಾದ್ಯಕ್ಷರಾದ ಚನ್ನಪ್ಪನವರು, ಆಡಳಿತ ಮಂಡಳಿ ಸದಸ್ಯರುಗಳಾದ ಅರುಣ್ ಗೌಡ ಹೆ ಚ್. ಆನಂದ್ ರವರು. ನಾರಾಯಣಸ್ವಾಮಿ ರವರು.ರಾಮಂಜಿನಯ್ಯನವರು, ನಾಗರಾಜ್.ಡಿ.ರವರು.ಆನಂದ ರವರು. ಮುನಿರಾಜು ರವರು. ರಾಮಾಂಜಿನಪ್ಪ ನವರು. ಮಂಜುಳಮ್ಮ ನವರು. ನಾರಾಯಣಸ್ವಾಮಿ ರವರು ಹಾಗೂ ಸಿಬ್ಬಂದಿ ವರ್ಗದವರಾದ ಕೇಶವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ . ಸೋಮಯ್ಯ ಹಾಲು ಪರೀಕ್ಷಿಕ. ಸುನಿಲ್ ಕುಮಾರ್ ಗುಮಾಸ್ಥ .ಲಕ್ಷ್ಮೀದೇವಮ್ಮ ಶುಚಿಗಾರಾರು . ಅಮರನಾಥ ಸಹಾ ಯಕ ಶಿವಮೂರ್ತಿ ಸಹಾಯಕ ಹಾಗೂ ಗ್ರಾಮಸ್ಥರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿ ನಡೆಸಿಕೊಟ್ಟರು
ಎನ್.ಶೋಭ
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment