ಹೊನ್ನಾವರ ಗ್ರಾಮಪಂಚಾಯಿತಿ ನೂತನ ಅದ್ಯಕ್ಷರಾಗಿ ತಿರುಮಲಮ್ಮ ಉಪಾಧ್ಯಕ್ಷರಾಗಿ ರಾಧಮ್ಮ ಅಧಿಕಾರ ಸ್ವೀಕಾರ.
ಹೊನ್ನಾವರ ಗ್ರಾಮಪಂಚಾಯಿತಿ ನೂತನ ಅದ್ಯಕ್ಷರಾಗಿ ತಿರುಮಲಮ್ಮ ಉಪಾಧ್ಯಕ್ಷರಾಗಿ ರಾಧಮ್ಮ ಅಧಿಕಾರ ಸ್ವೀಕಾರ.
ತಿರುಮಲಮ್ಮ ರವರನ್ನು ನೂತನ ಅದ್ಯಕ್ಷರಾಗಿ ನನ್ನನು ಎಲ್ಲಾ ಸದಸ್ಯರೆಲ್ಲರೂ ಸೇರಿ ಚುನಾವಣೆ ಇಲ್ಲದೆ ನನ್ನನು ಅವಿರೋಧ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ನಾನು ಮೊದಲಿಗೆ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನೂತನ ಅಧ್ಯಕ್ಷರು ಮಾತನಾಡಿದರು ನಾನು ಅದ್ಯಕ್ಷಣಿಯಾಗಿ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಬಗ್ಗೆ ಗಮನ ಹರಿಸುತ್ತೇನೆ ಹಾಗೇ ಸರ್ಕಾರದಿಂದ ಬಂದ ತಹ ಅನುದಾನವನ್ನು ತಂದು ಗ್ರಾಮಗಳಿಗೆ ಅಭಿರುದ್ದಿ ಮಾಡುತ್ತೇನೆ ಮತ್ತು ಶಾಸಕರಾದ ದೀರಜ್ ಮುನಿರಾಜು ರವರ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ನಡೆಸಿಕೊಂಡು ಹೋಗುತ್ತೇನೆ ಎಂದು ಅಧಿಕಾರ ಸ್ವೀ ಕಾರ ಮಾಡಿದರು ಈ ಶುಭ ಸಂದರ್ಭದಲ್ಲಿ ಪಿ, ಲ್, ಡಿ,ಬ್ಯಾಂಕ್ ನಿರ್ದೇಶಕರಾದ ರಾಜು ಗೋಪಾಲ್ ,ಮದುರೆ ಹೋಬಳಿ ಬಿ, ಜೆ,,ಪೀ ಅಧ್ಯಕ್ಷರಾದ ಅನಿಲ್ ಕುಮಾರ್ ಹಾಗೂ ಕಾಡು ನೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ,ಮನು ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಭಮಾನಿಗಳು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಯಿಸಿದರು
Comments
Post a Comment