ಸೂಲಿಬೆಲೆ ಗ್ರಾಮಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾಗಿರುವ ಐದು ಅಂಗಡಿ ಮಳೆಗೆಗಳ ಉದ್ಘಾಟಿಸಿದ ಸಂಸದರಾದ ಬಿ ಎನ್ ಬಚ್ಚೇಗೌಡ"
"ಸೂಲಿಬೆಲೆ ಗ್ರಾಮಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾಗಿರುವ ಐದು ಅಂಗಡಿ ಮಳೆಗೆಗಳ ಉದ್ಘಾಟಿಸಿದ ಸಂಸದರಾದ ಬಿ ಎನ್ ಬಚ್ಚೇಗೌಡ"
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ
ಸೂಲಿಬೆಲೆ ಹೋಬಳಿ ಸೂಲಿಬೆಲೆ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ 5ಅಂಗಡಿ ಮಳಿಗೆ ಉದ್ಘಾಟನೆಯನ್ನು ಸಂಸದರಾದ ಬಿ. ಎನ್. ಬಚ್ಚೇಗೌಡರು ಹಾಗೂ ಹೊಸಕೋಟೆ ತಾಲೂಕಿನ ಶಾಸಕರಾದ ಶರತ್ ಬಚ್ಚೇಗೌಡ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎನ್ ಗೋಪಾಲ್ ಗೌಡ್ರು, ನಾರಾಯಣ್ ಗೌಡ್ರು, ಅಕ್ಬರ್ ಅಲಿ ಖಾನ್, ಹನುಮಂತರಾಜು ನಗರೆನಹಳ್ಳಿ ನಾಗರಾಜಪ್ಪ, ತಿಮ್ಮೇಗೌಡ ಸುರೇಶ ಬಾಬು ಯನಗುಂಟೆ ರಮೇಶ್, ಅತ್ತಿಬೆಲೆ ನಾಗೇಶ್, ಲಕ್ಕೊಂಡಹಳ್ಳಿ ಮಂಜುನಾಥ್, ವೆಂಕಟೇಶ್ ಲೋಕೇಶ್ ಮತ್ತಿತರರು ಇದ್ದರು.
ಆರ್. ನಾಗರಾಜು
ವರದಿಗಾರರು
ಪಬ್ಲಿಕ್ ರಿಪೋರ್ಟ್ ನ್ಯೂಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment