ಗಿಡ್ಡಪ್ಪನಹಳ್ಳಿಯಿಂದ ಕೆಆರ್ ಮಾರ್ಕೆಟ್ ಗೆ ಬಿ ಎಂ ಟಿ ಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಂಸದರಾದ ಬಿ. ಎನ್ . ಬಚ್ಚೇಗೌಡರು "
"ಗಿಡ್ಡಪ್ಪನಹಳ್ಳಿಯಿಂದ ಕೆಆರ್ ಮಾರ್ಕೆಟ್ ಗೆ ಬಿ ಎಂ ಟಿ ಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಂಸದರಾದ ಬಿ. ಎನ್ . ಬಚ್ಚೇಗೌಡರು
ಗಿಡ್ಡಪ್ಪನಹಳ್ಳಿ ಇಂದ ಬೆಂಗಳೂರಿನ ಕೆ ಆರ್ ಮಾರುಕಟ್ಟೆಗೆ
ತೆರಳಲು ಮಹಾನಗರ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕಾಗಿ ಸಂಸದರಾದ ಬಿ ಎನ್ ಬಚ್ಚೇಗೌಡರು ಹಾಗೂ ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡರು ಚಾಲನೆ ನೀಡಿದರು. ಮುಖಂಡರಾದ ಬಿ ಎನ್ ಗೋಪಾಲ್ ಗೌಡ್ರು, ನಾರಾಯಣಗೌಡ್ರು, ಅಕ್ಬರ್ ಅಲಿ ಖಾನ್, ಹನುಮಂತರಾಜು, ನಗರೆನಹಳ್ಳಿ ನಾಗರಾಜಪ್ಪ,
ತಿಮ್ಮೇಗೌಡ ,ಸುರೇಶ್ ಬಾಬು, ಯ ನುಗುಂಟೆ ರಮೇಶ್ ಅತ್ತಿಬೆಲೆ ನಾಗೇಶ್, ಲಕ್ಕೊಂಡಹಳ್ಳಿ ಮಂಜುನಾಥ್, ವೆಂಕಟೇಶ್ ಲೋಕೇಶ್ ಮತ ಇತರರು ಇದ್ದರು .
ಆರ್ . ನಾಗರಾಜು
ಪಬ್ಲಿಕ್ ರಿಪೋರ್ಟ್ ನ್ಯೂಸ್
ವರದಿಗಾರರು
Comments
Post a Comment