ದೇವನಹಳ್ಳಿ ಹೊರವಲಯದಲ್ಲಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆ"
" ದೇವನಹಳ್ಳಿ ಹೊರವಲಯದಲ್ಲಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆ"
ರಂಜಾನ್ ಈದ್ ಮುಬಾರಕ್ ನ ಶುಭಾಶಯಗಳನ್ನು ಕೋರಿದ ಕೇಂದ್ರದ ಮಾಜಿ ಸಚಿವರುಗಳಾದ ಕೆಎಚ್ ಮುನಿಯಪ್ಪನವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪನವರು ಭಾಗವಹಿಸಿ ರಂಜಾನ್ ಈದ್ ಮುಬಾರಕ್ ನ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ಎಲ್ಲಾ ಮುಸ್ಲಿಂ ಬಾಂಧವರಿಗೂ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ದೇವನಹಳ್ಳಿ ವಾರ್ಡ್ ನಂಬರ್ 5ನ ಪ್ರೆಸಿಡೆಂಟ್ ಆಸಾರ್, ಸಿಎಂ ಜಗನ್ನಾಥ್ ಶ್ರೀಧರ್ ಸಾಗರ್ ನರ್ವೀಸ್ ಪಾಷ ಮಹಮ್ಮದ್ ಇಸ್ರಾರ್ ಬ್ಲಾಕ್ ಅಧ್ಯಕ್ಷರಾದ ಪ್ರಸನ್ನ ಕುಮಾರ್,ಚಿನ್ನಪ್ಪ ಹಾಗೂ ಎಲ್ಲಾ ಯೂತ್ ಕಾಂಗ್ರೆಸ್ ಲೀಡರ್ ಭಾಗವಹಿಸುವ ಮೂಲಕ ರಂಜಾನ್ ಈದ್ ಮುಬಾರಕ್ ನ ಶುಭಾಶಯ ಕೋರಿದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು
ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment