ಬೈರತಿ ಸುರೇಶ್ ಗೆ ಗೆಲುವು ಸುಲಭವಲ್ಲ. ಕಟ್ಟಾ ಜಗದೀಶ್ ಗೆಲುವಿನತ್ತ .
ಬೈರತಿ ಸುರೇಶ್ ಗೆ ಗೆಲುವು ಸುಲಭವಲ್ಲ.
ಕಟ್ಟಾ ಜಗದೀಶ್ ಗೆಲುವಿನತ್ತ .
ಬೆಂಗಳೂರಿನ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬೈರತಿ ಸುರೇಶ್ ಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್ ಬಾರೀ ಪೈಪೋಟಿ ನೀಡಿದ್ದಾರೆ. ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿನ ಕಳೆದ ಒಂದು ವಾರಗಳ ಬೆಳವಣಿಗೆ ಗಮನಿಸಿದರೆ ಬಹುತೇಕ ಕಟ್ಟಾ ಜಗದೀಶ್ ಅವರ ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ದಿನ ದಿನ ಕಳೆದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಅನೇಕ
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
2008ರ ಚುನಾವಣೆ ಬಳಿಕ ಕೆಲ ಕಾರಣಗಳಿಂದ ಚುನಾವಣಾ ರಾಜಕೀಯದಿಂದ ದೂರವಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 2023ರ ಚುನಾವಣೆಯಲ್ಲಿ ಕಣಕ್ಕೆ ದುಮುಕಿದ್ದು. ಈ ಬೈರತಿ ಸುರೇಶ್ ಗೆ ಪ್ರಬಲ ಪೈಪೋಟಿ ನೀಡಿದ್ದಾರೆ. 2013ರ ಚುನಾವಣೆಯಲ್ಲಿ ತಮ್ಮ
ಸಹಾಯಕ ಜಗದೀಶ್ ಅವರನ್ನು ಕಣಕ್ಕಿಳಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು.
ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಪ್ರತಿ ವಾರ್ಡ್ ನಲ್ಲಿ ಬಿಜೆಪಿಯ ಅಲೆ ಇರುವ ಅಲ್ಪ ದಿನಗಳಲ್ಲಿ ಚುರುಕಾಗಿದ್ದು.ಗೆಲುವು ಶತಸಿದ್ಧ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆಯಾಗಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತವಾಗಿದೆ.
Comments
Post a Comment