ಬೆಂಗಳೂರು : ಕಾಂಗ್ರೆಸ್ ಎರಡನೇ ಲಿಸ್ಟ್ ಬಿಡುಗಡೆಯಾಗಿದೆ. 42 ಕ್ಷೇತ್ರಗಳಿಗೆ ಲಿಸ್ಟ್ ಅನೌನ್ಸ್ ಮಾಡಲಾಗಿದೆ. 100 ಕ್ಷೇತ್ರಗಳ ಪೈಕಿ ಇಂದು 43 ಕ್ಷೇತ್ರ ಮಾತ್ರ ಘೋಷಣೆ ಮಾಡಿದೆ.
ಬೆಂಗಳೂರು : ಕಾಂಗ್ರೆಸ್ ಎರಡನೇ ಲಿಸ್ಟ್ ಬಿಡುಗಡೆಯಾಗಿದೆ. 42 ಕ್ಷೇತ್ರಗಳಿಗೆ ಲಿಸ್ಟ್ ಅನೌನ್ಸ್ ಮಾಡಲಾಗಿದೆ. 100 ಕ್ಷೇತ್ರಗಳ ಪೈಕಿ ಇಂದು 43 ಕ್ಷೇತ್ರ ಮಾತ್ರ ಘೋಷಣೆ ಮಾಡಿದೆ.

ಕಾಂಗ್ರೆಸ್ ಎರಡನೇ ಲಿಸ್ಟ್ ಅನೌನ್ಸ್ :
- ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
- ಗೋಕಾಕ್- ಮಹಾಂತೇಶ್ ಕಡಾಡಿ
- ಸವದತ್ತಿ- ವಿಶ್ವಾಸ್ ವಸಂತ್ ವೈದ್ಯ
- ಮುದೋಳ- ಆರ್.ಬಿ.ತಿಮ್ಮಾಪುರ
- ಕಿತ್ತೂರು- ಬಾಬಾ ಸಾಹೇಬ್ ಪಾಟೀಲ್
- ಬೀಳಗಿ- ಜೆ.ಟಿ.ಪಾಟೀಲ್
- ಅಫ್ಜಲ್ಪುರ- ಎಂ.ವೈ.ಪಾಟೀಲ್
- ಬದಾಮಿ- ಭೀಮಸೇನ್ ಚಿಮ್ಮನಕಟ್ಟಿ
- ಬಾಗಲಕೋಟೆ- ಹೆಚ್.ವೈ.ಮೇಟಿ
- ವಿಜಯಪುರ ನಗರ- ಕಾಜಾ ಸಾಹೇಬ್ ಮುಷ್ರಫ್
- ನಾಗಠಾಣ(ಎಸ್ಸಿ)- ವಿಠಲ್ ಕಠಕದೊಂಡ
- ಯಾದಗಿರಿ- ಚನ್ನಾರೆಡ್ಡಿ ಪಾಟೀಲ್
- ಗುರಮಿಠಕಲ್- ಬಾಬುರಾವ್ ಚಿಂಚನಸೂರ್
- ಧಾರವಾಡ ಗ್ರಾಮೀಣ- ವಿನಯ್ ಕುಲಕರ್ಣಿ
- ಚಿತ್ರದುರ್ಗ- ಕೆ.ಸಿ.ವೀರೇಂದ್ರ
- ಹೊಳಲ್ಕರೆ(ಎಸ್ಸಿ)- ಹೆಚ್.ಆಂಜನೇಯ
- ಚನ್ನಗಿರಿ- ಬಸವರಾಜು ಬಿ ಶಿವಗಂಗ
- ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್
- ಬಸವಕಲ್ಯಾಣ- ವಿಜಯ ಧರ್ಮಸಿಂಗ್
- ಗಂಗಾವತಿ- ಇಕ್ಬಾಲ್ ಅನ್ಸಾರಿ
- ನರಗುಂದ- ಬಿ.ಆರ್.ಯಾವಗಲ್
- ಕಲಘಟಗಿ- ಸಂತೋಷ್ ಲಾಡ್
- ಶಿರಸಿ- ಭೀಮಣ್ಣ ನಾಯ್ಕ್
- ಯಲ್ಲಾಪುರ- ವಿ.ಎಸ್.ಪಾಟೀಲ್
- ಕೂಡ್ಲಿಗಿ(ಎಸ್ಟಿ)- ಡಾ.ಶ್ರೀನಿವಾಸ್
- ಮೊಳಕಾಲ್ಮೂರು (ಎಸ್ಟಿ)- ಎನ್.ವೈ.ಗೋಪಾಲಕೃಷ್ಣ
- ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
- ಉಡುಪಿ- ಪ್ರಸಾದ್ ರಾಜ್ ಕಾಂಚನ್
- ಕಡೂರು- ಆನಂದ್ ಕೆ.ಎಸ್.
- ತುಮಕೂರು ನಗರ- ಇಕ್ಬಾಲ್ ಅಹ್ಮದ್
- ಗುಬ್ಬಿ- ಎಸ್.ಆರ್.ಶ್ರೀನಿವಾಸ್
- ಯಲಹಂಕ- ಕೇಶವ್ ರಾಜಣ್ಣ
- ಯಶವಂತಪುರ- ಎಸ್.ಬಾಲರಾಜ್ ಗೌಡ
- ಮಹಾಲಕ್ಷ್ಮಿ ಲೇಔಟ್- ಕೇಶವಮೂರ್ತಿ
- ಪದ್ಮನಾಭನಗರ- ವಿ.ರಘುನಾಥ ನಾಯ್ಡು
- ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ(ಬೆಂಬಲ)
- ಕೆ,ಆರ್,ಪೇಟೆ- ಡಿ.,ಎಲ್.ದೇವರಾಜ್
- ಬೇಲೂರು- ಬಿ.ಶಿವರಾಂ
- ಮಡಿಕೇರಿ- ಡಾ.ಮಂಥರ್ ಗೌಡ
- ಚಾಮುಂಡೇಶ್ವರಿ- ಸಿದ್ದೇಗೌಡ
- ಕೊಳ್ಳೆಗಾಲ(ಎಸ್ಸಿ)- ಎ.ಆರ್.ಕೃಷ್ಣಮೂರ್ತಿ

.jpg)
Comments
Post a Comment