189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ…

 

189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ…!


2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು, ಇದೀಗ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದೆ. ಒಟ್ಟು ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಆಗಿದೆ.

ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ :

ಶಿಗ್ಗಾಂವಿ - ಬಸವರಾಜ್​ ಬೊಮ್ಮಾಯಿ
ನಿಪ್ಪಾಣಿ- ಶಶಿಕಲಾ ಜೊಲ್ಲೆ
ಚಿಕ್ಕೋಡಿ- ರಮೇಶ್​ ಕತ್ತ-
ಅಥಣಿ- ಮಹೇಶ್​ ಕುಮಟಹಳ್ಳಿ
ಕಾಗವಾಡ- ಶ್ರೀಮಂತ ಬಾಲಸಾಹೇಬ್​​ ಪಾಟೀಲ್​​
ಕುಡಚಿ - ಪಿ.ರಾಜೀವ್​
ರಾಯಭಾಗ- ದುಯೋರ್ಧನ ಐಹೊಳೆ 
ಹುಕ್ಕೇರಿ- ನಿಖಿಲ್​ ಕತ್ತಿ
ಅರಭಾವಿ - ಬಾಲಚಂದ್ರ ಜಾರಕಿಹೊಳಿ-
ಗೋಕಾಕ್- ರಮೇಶ್​ ಜಾರಕಿಹೊಳಿ
ಯಮಕನಮರಡಿ- ಬಡವರಾಜ ಹುಂಡ್ರಿ
ಬೆಂಗಳೂರು ಉತ್ತರ- ರವಿ ಪಾಟೀಲ್​
ಬೆಳಗಾಂ ದಕ್ಷಿಣ- ಅಭಯ ಪಾಟೀಲ್​
ಬೆಳಗಾಂ ಗ್ರಾ- ನಾಗೇಶ್​ ಮನಲ್ಕರ್​ 
ಖಾನಾಪುರ- ವಿಠ್ಹಲ್​ ಹಲೇಗೇಕರ್​ 
ಬೀದರ್​ ಸೌತ್​- ಶೈಲೇಂದ್ರ ಬೆಲ್ಲ್ ದ್ಲಾಳೆ 
ಔರಾದ್​ - ಪ್ರಭುಚೌವ್ಹಾಣ್​​ 
ರಾಯಚೂರು ಗ್ರಾ- ತಿಪ್ಪೇರಾಜು ಹವಲ್ದಾರ್​
ರಾಯಚೂರು- ಶಿವರಾಜ್​ ಪಾಟೀಲ್​​ 
ದೇವದುರ್ಗ - ಶಿವನಗೌಡ ನಾಯಕ
ಲಿಂಗಸುಗೂರು- ಮಾನಪ್ಪ ಡಿ ವಜ್ಜಲ್​ 
ಸಿಂಧನೂರು- ಕೆ. ಕರಿಯಪ್ಪ
ಮಸ್ಕಿ- ಪ್ರತಾಪ್​ ಗೌಡ ಪಾಟೀಲ್​ 
ಕುಷ್ಠಗಿ- ದೊಡ್ಡನಗೌಡ ಪಾಟೀಲ್​
ಕನಕಗಿರಿ- ಬಸವರಾಜ್​ ದಡೇಸಗೂರು
ಯಲಬುರ್ಗಾ- ಹಾಲಪ್ಪ ಆಚಾರ್​
ಶಿರಾಟ್ಟಿ- ಚಂದ್ರು ಲಾಮಾಣಿ
ಗದಗ- ಅನಿಲ್​ ಮೆಣಿಸಿನ ಕಾಯಿ
ನರಗುಂದ- ಸಿ.ಸಿ ಪಾಟೀಲ್​​
ನವಲಗುಂದ - ಶಂಕರ್​ ಪಾಟೀಲ್​ ಮುನೇನಕೊಪ್ಪ
ಕುಂದಗೋಳ್​​- M.R ಪಾಟೀಲ್​
ಧಾರವಾಡ - ಅಮೃತ್​ ಅಯ್ಯಪ್ಪ ದೇಸಾಯಿ
ಹು-ಧಾರವಾಡ ಈಸ್ಟ್​- ಡಾ.ಕಾಂತ್ರಿ ಕಿರಣ್​​
ಹು-ಧಾ  ವೆಸ್ಟ್​​- ಅರವಿಂದ್​  ಬೆಲ್ಲದ್​​
ಹಳಿಯಾಳ- ಸುನೀಲ್​ ಹೆಗ್ಡೆ
ಕಾರವಾರ- ರೂಪಾಲಿ ಸಂತೋಷ ನಾಯ್ಕ್
ಕುಮಟ- ದೀನಾಕರ್ ಶೆಟ್ಟಿ
ಬಟ್ಕಾಳ್- ಸುನೀಲ್​ ಬಲಿಯಾ ನಾಯಕ​ 
ಸಿರಸಿ- ವಿಶ್ವೇಶ್ವರಯ್ಯ ಕಾಗೇರಿ
ಯಲ್ಲಪುರ- ಶಿವಾರಂ ಹೆಬ್ಬಾರ
ಬ್ಯಾಡಗಿ - ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೇರೂರು- ಬಿ.ಸಿ ಪಾಟೀಲ್​​
ರಾಣೆಬೆನ್ನೂರು- ಅರುಣ್​ ಕುಮಾರ್​ ಪೂಜಾರ್​
ಹೂವಿನ ಹಡಗಲಿ- ಕೃಷ್ಣ ನಾಯಕ್​ 
ವಿಜಯನಗರ - ಸಿದ್ದಾರ್ಥ ಸಿಂಗ್​ 
ಕಂಪ್ಲಿ- ಟಿ.ಎಸ್​ ಸುರೇಶ್​ ಬಾಬು
ಸಿರಗುಪ್ಪ- ಎಮ್​.ಎಸ್​ ಸೋಮಲಿಂಗಪ್ಪ
ಬಳ್ಳಾರಿ- ಶ್ರೀರಾಮುಲು
ಬಳ್ಳಾರಿ ನಗರ- ಗಾಲಿ ಸೋಮಶೇಖರ್​ ರೆಡ್ಡಿ
ಸಂಡೂರು- ಶಿಲ್ಪಾ ರಾಘವೇಂದ್ರ
ಕೂಡ್ಲಗಿ-  ಲೋಕೇಶ್​ ನಾಯಕ್​
ಮೊಳಕಾಲ್ಮೂರು- ತಿಪ್ಪೇಸ್ವಾಮಿ
ಚಳ್ಳಕೆರೆ-ಅನಿಲ್ ಕುಮಾರ್
ಚಿತ್ರದುರ್-ತಿಪ್ಪಾರೆಡ್ಡಿ
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಹೊಸದುರ್ಗ-ಎಸ್.ಲಿಂಗಮೂರ್ತಿ
ಹೊಳಲ್ಕೆರೆ-ಎಂ.ಚಂದ್ರಪ್ಪ
ಜಗಳೂರು-ಎಸ್.ವಿ ರಾಮಚಂದ್ರ
ಹರಿಹರ -ಬಿ.ಪಿ ಹರೀಶ್
ಹೊನ್ನಾಳಿ-ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮೀಣ-ಅಶೋಕ್ ನಾಯಕ್
ಭದ್ರಾವತಿ-ಮಂಗೋಟಿ ರುದ್ರೇಶ್
ತೀರ್ಥಹಳ್ಳಿ-ಆರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ವೈ ವಿಜಯೇಂದ್ರ
ಸೊರಬ-ಕುಮಾರ್ ಬಂಗಾರಪ್ಪ
ಸಾಗರ - ಹರತಾಳು ಹಾಲಪ್ಪ
ಕುಂದಾಪುತ - ಕಿರಣ್ ಕುಮಾರ್ ಕೊಡ್ಗಿ
ಉಡುಪಿ -ಯಶ್ಪಾಲ್ ಸುವರ್ಣ
ಕಾಪು - ಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳ - ವಿ. ಸುನಿಲ್ ಕುಮಾರ್
ಶೃಂಗೇರಿ- ಜೀವರಾಜ್
ಚಿಕ್ಕಮಗಳೂರು-ಸಿ.ಟಿ ರವಿ
ತರೀಕೆರೆ-ಡಿ.ಎ.ಸ್ ಸುರೇಶ್
ಕಡೂರು- ಕೆ.ಎಸ್ ಪ್ರಕಾಶ್
ಚಿಕ್ಕನಾಯಕನಹಳ್ಳಿ-ಮಾಧುಸ್ವಾಮಿ
ತಿಪಟೂರು - ಬಿ.ಸಿ ನಾಗೇಶ್
ತುರುವೆಕೆರೆ -ಮಸಾಲ ಜಯರಾಂ
ಕುಣಿಗಲ್ -ಡಿ. ಕೃಷ್ಣಕುಮಾರ್
ತುಮಕೂರು ಸಿಟಿ - ಜಿ.ಬಿ ಜ್ಯೋತಿ ಗಣೇಶ್
ತುಮಕೂರು ಗ್ರಾಮೀಣ - ಬಿ. ಸುರೇಶ್ ಗೌಡ
ಕೊರಟಗೆರೆ -ಅನಿಲ್ ಕುಮಾರ್
ಶಿರಾ - ರಾಜೇಶ್ ಗೌಡ
ಪಾವಗಡ -ಕೃಷ್ಣ ನಾಯ್ಕ್ 
ಮಧುಗಿರಿ - ಎಲ್.ಸಿ ನಾಗರಾಜ್
ಗೌರಿಬಿದನೂರು - ಡಾ.ಶಶಿಧರ್
ಬಾಗೇಪಲ್ಲಿ -ಸಿ. ಮುನಿರಾಜು
ಚಿಕ್ಕಬಳ್ಳಾಪುರ- ಕೆ.ಸುಧಾಕರ್
ಚಿಂತಾಮಣಿ- ವೇಣುಗೋಪಾಲ್
ಶ್ರೀನಿವಾಸಪುರ -ಗುಂಜೂರು ಶ್ರೀನಿವಾಸ್ ರೆಡ್ಡಿ
ಮುಳಬಾಗಿಲು - ಶೀಗೆಹಳ್ಳಿ ಸುಂದರ್
ಬಂಗಾರಪೇಟೆ - ಎಂ.ನಾರಾಯಣಸ್ವಾಮಿ
ಕೋಲಾರ- ವರ್ತೂರು ಪ್ರಕಾಶ್
ಮಾಲೂರು - ಕೆ.ಎಸ್ ಮಂಜುನಾಥ್ ಗೌಡ
ಯಲಹಂಕ-ಎಸ್.ಆರ್ ವಿಶ್ವನಾಥ್
ಕೆ.ಆರ್ ಪುರ -ಬೈರತಿ ಬಸವರಾಜ್
ಬ್ಯಾಟರಾಯನಪುರ -ತಮ್ಮೇಶ್ ಗೌಡ
ಯಶವಂತಪುರ -ಎಸ್.ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ - ಮುನಿರತ್ನ 
ದಾಸರಹಳ್ಳಿ -ಎಸ್.ಮುನಿರಾಜು
ಮಹಾಲಕ್ಷ್ಮೀ ಲೇಔಟ್ - ಕೆ.ಗೋಪಾಲಯ್ಯ
ಮಲ್ಲೇಶ್ವರಂ- ಅಶ್ವತ್ಥ್ ನಾರಾಯಣ್
ಪುಲಕೇಶಿನಗರ - ಮುರಳಿ
ಸರ್ವಜ್ಞನಗರ - ಪದ್ಮನಾಭ ರೆಡ್ಡಿ
ಸಿ.ವಿ ರಾಮನ್​ನಗರ - ಎಸ್.ರಘು
ಶಿವಾಜಿನಗರ - ಎನ್.ಚಂದ್ರ
ಶಾಂತಿನಗರ - ಶಿವಕುಮಾರ್
ಗಾಂಧಿನಗರ - ಎ.ಆರ್ ಸಪ್ತಗಿರಿಗೌಡ
ರಾಜಾಜಿನಗರ - ಸುರೇಶ್ ಕುಮಾರ್
ವಿಜಯನಗರ - ಹೆಚ್. ರವೀಂದ್ರ
ಚಾಮರಾಜಪೇಟೆ - ಭಾಸ್ಕರ್ ರಾವ್
ಚಿಕ್ಕಪೇಟೆ - ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯ
ಪದ್ಮನಾಭನಗರ ಆರ್.ಅಶೋಕ್
ಬಿಟಿಎಂ ಲೇಔಟ್ - ಶ್ರೀಧರ್ ರೆಡ್ಡಿ
ಜಯನಗರ - ಸಿ.ಕೆ ರಾಮಮೂರ್ತಿ
ಬೊಮ್ಮನಹಳ್ಳಿ -ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ
ಆನೇಕಲ್ - ಹುಲ್ಲಳ್ಳಿ ಶ್ರೀನಿವಾಸ್
ಹೊಸಕೋಟೆ -ಎಂಟಿಬಿ ನಾಗರಾಜ್

 

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation