ಹುಣಸೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಸಂಘದ ಮೊದಲನೇ ಮಹಡಿಯ ನೂತನ ಸಭಾಂಗಣ ಉದ್ಘಾಟನೆ
"ಹುಣಸೂರು ಹಾಲು
ಉತ್ಪಾದಕರ ಸಹಕಾರ ಸಂಘ ನಿಯಮಿತ ಸಂಘದ
ಮೊದಲನೇ ಮಹಡಿಯ
ನೂತನ ಸಭಾಂಗಣ
ಉದ್ಘಾಟನೆ
ಹುಣಸೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಸಂಘದ ಮೊದಲನೇ ಮಹಡಿಯ ನೂತನ ಸಭಾಂಗಣ ಉದ್ಘಾಟನೆ ಹಾಗೂ ಬೆಳ್ಳಿ ಹಬ್ಬದ ಮಹೋತ್ಸವ "
ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲ್ಲೂಕು ಜಾಲ ಹೋಬಳಿ ಹುಣಸೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಸಂಘದ ಮೊದಲನೇ ಮಹಡಿಯ ನೂತನ ಸಭಾಂಗಣ ಉದ್ಘಾಟನೆ ಹಾಗೂ ಬೆಳ್ಳಿ ಹಬ್ಬದ ಮಹೋತ್ಸವದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಕೃಷ್ಣ ಬೈರೇಗೌಡರು ಶಾಸಕರು ಬ್ಯಾಟ ರಾಯನಪುರ ವಿಧಾನಸಭಾ ಕ್ಷೇತ್ರ ಇವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನ್ಮಾನ್ಯ ಶ್ರೀ ಹೆಚ್.ಪ್ರಭಾಕರ್ ರವರು ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ನಿಯಮಿತ, ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಕೆ.ಎಸ್. ಕೇಶವಮೂರ್ತಿರವರು ನಿರ್ದೇಶಕರು ಬೆಂಗಳೂರು ಹಾಲು ಒಕ್ಕೂಟ ಬೆಂಗಳೂರು ಮತಕ್ಷೇತ್ರ ಇವರು ಜ್ಯೋತಿಯ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೆಚ್. ಉದಯಕುಮಾರ್ ರವರು ಅಧ್ಯಕ್ಷರು ಬಂಡಿ ಕೊಡಿಗೆಹಳ್ಳಿ ಸೇವಾ ಸಹಕಾರ ಸಂಘ ನಿಯಮಿತ. ಶ್ರೀ ಎಂ. ಸುಬ್ರಮಣ್ಯರವರು ಸದಸ್ಯರು ಬಂಡಿ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ, ಪುಷ್ಪ ನಾರಾಯಣಸ್ವಾಮಿಯವರು ಚಲೋ ಬಂಡಿ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಎಚ್. ಪ್ರಭಾಕರ್ ರವರು ಅಧ್ಯಕ್ಷರು, ನಾರಾಯಣಸ್ವಾಮಿ ರವರು ನಿರ್ದೇಶಕರು. ಹೆಚ್.ವಿ. ಮುನಿರಾಜುರವರು ನಿರ್ದೇಶಕರು,ಟಿ ಮಂಜುನಾಥ್ ರವರು ನಿರ್ದೇಶಕರು, ಜನಾರ್ದನ್ ರವರು ನಿರ್ದೇಶಕರು,ಬೈರಾ ರೆಡ್ಡಿ ರವರು ನಿರ್ದೇಶಕರು, ಎಚ್ಎನ್ ಮುನಿಸ್ವಾಮಿ ರೆಡ್ಡಿರವರು ನಿರ್ದೇಶಕರು, ಎಚ್. ಎಮ್. ವೆಂಕಟೇಶ್ ರವರು ನಿರ್ದೇಶಕರು, ನಲ್ಲಪ್ಪ ರವರು ನಿರ್ದೇಶಕರು, ಅನಿತಾ ರವರು ನಿರ್ದೇಶಕರು, ಮುನಿ ನಾರಾಯಣಮ್ಮ ರವರು ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರಾದ ರಾಮವಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು. ಸುಮನ್ ಹಾಲು ಪರೀಕ್ಷಕರು, ಪೂಜಮ್ಮ ಸಹಾಯಕರು, ಹಾಗೂ ಹುಣಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳು ಮಾಜಿ ನಿರ್ದೇಶಕರುಗಳು ಮಾಜಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಬೆಂಗಳೂರು ಜಿಲ್ಲೆ.
Comments
Post a Comment