ಜಿಂಕೆಬಚ್ಚಹಳ್ಳಿ ಗ್ರಾಮ ದೇವತೆಗಳ ಜಾತ್ರ ಮಹೋತ್ಸವ ಕಾರ್ಯಕ್ರಮ "
ಜಿಂಕೆಬಚ್ಚಹಳ್ಳಿ ಗ್ರಾಮ ದೇವತೆಗಳ ಜಾತ್ರ ಮಹೋತ್ಸವ ಕಾರ್ಯಕ್ರಮ
ಜಿಂಕೆಬಚ್ಚಹಳ್ಳಿ ಗ್ರಾಮ ದೇವತೆಗಳ ಜಾತ್ರ ಮಹೋತ್ಸವ ಕಾರ್ಯಕ್ರಮ "
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಜಿಂಕೆ ಬಚ್ಚ ಹಳ್ಳಿ ಗ್ರಾಮದಲ್ಲಿ ಅದ್ದೂರಿ ಜಾತ್ರೆ ಹಮ್ಮಿಕೊಳ್ಳಲಾಗಿತ್ತು, ಈ ಜಾತ್ರ ಮಹೋತ್ಸವ ಕ್ಕೆ ಬಮುಲ್ ನಿರ್ದೇಶಕರು ಅದ ಬಿ ಸಿ ಆನಂದ್ ರವರು ಹಾಗೂ ಗ್ರಾಮಸ್ಥರು ಭಾಗವಹಿಸುವ ಮೂಲಕ ಸುಮಾರು 10ಕ್ಕಿoತ ಹೆಚ್ಚು ಗ್ರಾಮ ದೇವತೆಗಳನ್ನು ಗ್ರಾಮಕ್ಕೆ ತರಿಸಿ ಊರ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯಗಳೋದಿoಗೆ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ನಂತರ ಗ್ರಾಮ ದೇವತೆಗಳನ್ನು ಗ್ರಾಮದಲ್ಲಿ ಕೂರಿಸಿ ಪೂಜಾಕಾರ್ಯಕ್ರಮಕ್ಕೆ ಅನುವು ಮಾಡಿಕೊಡಲಾ ಯಿತು,ಈ ಕಾರ್ಯಕ್ರಮಕ್ಕೆ ಜನಪ್ರಿಯ ಶಾಸಕರಾದ ಟಿ. ವೆಂಕಟರಮಣಯ್ಯ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಮುನೇಗೌಡರು, ಕಾಂಗ್ರೆಸ್ ಮುಖಂಡರು ಮತ್ತು ಜೆಡಿಎಸ್ ಮುಖಂಡರು,ಹಾಗೂ ತಾಲೂಕಿನ ಗಣ್ಯರು, ಗ್ರಾಮದ ಹಿರಿಯರು, ಅಕ್ಕ ಪಕ್ಕದ ಗ್ರಾಮಸ್ತರು ಭಾಗವಹಿಸುವ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದರು, ಈ ಜಾತ್ರೆಗೆ ಬಂದಂಥ ಭಕ್ತದಿಗಳಿಗೇ ಪ್ರಸಾದ ವಿನಿಯೋಗ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು, ಈ ಜಾತ್ರೆಗೆ ಅಕ್ಕ ಪಕ್ಕದ ಗ್ರಾಮದ ಗ್ರಾಮಸ್ಥರು ಹಾಗೂ ಬಂಧುಗಳು ಆಗಮಿಸಿ ದೇವರ ಅನುಗ್ರಹ ಪಡೆದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment