ವಿಲ್ಸನ್ ಗಾರ್ಡನ್ ವಿದ್ಯಾ ಸಂಸ್ಥೆ : ನೂತನ ಪ್ರಯೋಗ ಶಾಲೆ ಉದ್ಘಾಟನೆ ತಾರಾ ಅನುರಾಧ
ವಿಲ್ಸನ್ ಗಾರ್ಡನ್ ವಿದ್ಯಾ ಸಂಸ್ಥೆ : ನೂತನ ಪ್ರಯೋಗ ಶಾಲೆ ಉದ್ಘಾಟನೆ ತಾರಾ ಅನುರಾಧ
ಬೆಂಗಳೂರು: ಸರಕಾರವು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಿ ನೇಮಿಸಿತ್ತು. ಆದರೆ ಅತ್ಯಂತ ನಷ್ಟದಲ್ಲಿ ಇದ್ದ ನಿಗಮವು ಮುಚ್ಚುವ ಹಂತದಲ್ಲಿ ಇತ್ತು. ಪಾರದರ್ಶಕ ಆಡಳಿತ ನೀಡಿ ಲಾಭದತ್ತ ಮುನ್ನಡೆಸಿದ್ದೇನೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧ ರವರು ಹೇಳಿದರು.
Comments
Post a Comment