ವಿಜಯಪುರ ಪುರಸಭೆ ಅಧ್ಯಕ್ಷೇ ಯಾಗಿವಿಮಲಾ ಬಸವರಾಜು ಆಯ್ಕೆ"

 " ವಿಜಯಪುರ ಪುರಸಭೆ ಅಧ್ಯಕ್ಷೇ ಯಾಗಿವಿಮಲಾ ಬಸವರಾಜು ಆಯ್ಕೆ"

ವಿಜಯಪುರ ಪುರಸಭೆ ಅಧ್ಯಕ್ಷೇ ಯಾಗಿವಿಮಲಾ ಬಸವರಾಜು ಆಯ್ಕೆ"

 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪುರಸಭೆ ನೂತನ ಅಧ್ಯಕ್ಷೇ ಯಾಗಿ ಆಯ್ಕೆಯಾಗಿರುವ ವಿಮಲಾ ಬಸವರಾಜುರವನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಯವರು ಸನ್ಮಾನಿಸಿದರು. ಈ ಶುಭ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ದೇವನಹಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಆರ್. ಮುನೇಗೌಡರು, ಕಾರ್ಯದರ್ಶಿ ಜಿ. ರವೀಂದ್ರ, ತಾಲ್ಲೂಕುಯುವ ಜನತಾದಳದ ಮಾಜಿ ಅಧ್ಯಕ್ಷರು ಭರತ್ ಕುಮಾರ್, ಹಾಗೂ ಎಲ್ಲಾ ಪುರಸಭೆಯ ಸದಸ್ಯರುಗಳು, ಜೆಡಿಎಸ್ ಮುಖಂಡರುಗಳು, ಪುರಸಭೆಯ ಸಿಬ್ಬಂದಿ ವರ್ಗದವರು, ಭಾಗವಹಿಸುವ ಮೂಲಕ ನೂತನ ಅಧ್ಯಕ್ಷರಿಗೆ ಹಾರಹಾಕಿ, ಪಟಾಕಿಸಿಡಿಸಿ, ಸಿಹಿ  ಹಂಚಿ,ಅದ್ದೂರಿಯಾಗಿ ಸನ್ಮಾನಿಸಲಾಯಿತು. ನೀವೇಳೆ ಮಾತನಾಡಿದ ನೂತನ ಅಧ್ಯಕ್ಷೆಯಾದ ವಿಮಲಾ ಬಸವರಾಜ ರವರು ಪುರಸಭೆ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಬೀದಿದೀಪ, ರಸ್ತೆ, ಚರಂಡಿ, ಇನ್ನಿತರ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಆರ್. ನಾಗರಾಜ್

ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims