ಕನ್ನಮಂಗಲ ಗೇಟ್ ಬಳಿ ನೂತನವಾಗಿ ನಿರ್ಮಿಸಿರುವ ಸೌತ್ ಇಂಡಿಯಾ ಬ್ಯಾಂಕ್ ಹಾಗೂ ಎಟಿಎಂ ಹೊಸ ಶಾಖೆ ಉದ್ಘಾಟನೆ "
" ಕನ್ನಮಂಗಲ ಗೇಟ್ ಬಳಿ ನೂತನವಾಗಿ ನಿರ್ಮಿಸಿರುವ ಸೌತ್ ಇಂಡಿಯಾ ಬ್ಯಾಂಕ್ ಹಾಗೂ ಎಟಿಎಂ ಹೊಸ ಶಾಖೆ ಉದ್ಘಾಟನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಮಧುರೆ ಹೋಬಳಿ ಕನ್ನಮಂಗಲ ಗೇಟ್ ಬಳಿ ಸೌತ್ ಇಂಡಿಯಾ ಬ್ಯಾಂಕ್ ಹಾಗೂ ಎಟಿಎಂ ಹೊಸ ಶಾಖೆಯನ್ನು ತೋಟಗಾರಿಕೆ ಸಚಿವರಾದ ಮುನಿರತ್ನ ರವರು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರರವರು, ಜಿಲ್ಲಾ ಸಂಚಾಲಕರು ಫಲಾನುಭವಿಗಳ ಪ್ರಕೋಸ್ಟ ಧೀರಜ್ ಮುನಿರಾಜುರವರು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ನಿರ್ದೇಶಕರಾದ ಆನಂದ್ ಮೂರ್ತಿಯವರು, ಕನಸವಾಡಿ ಸುಬ್ರಹ್ಮಣ್ಯ ರವರು, ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷರಾದ ಬಿ ಸಿ ನಾರಾಯಣಸ್ವಾಮಿ ರವರು, ಪ್ರಸನ್ನ ಕುಮಾರ್ ಯುವ ಮುಖಂಡರು, ಸೌತ್ ಇಂಡಿಯಾ ಬ್ಯಾಂಕ್ ನ ಕಟ್ಟಡ ಮಾಲೀಕರಾದ ಸಿದ್ದರಾಮಯ್ಯನವರು, ಸೌತ್ ಇಂಡಿಯಾ ಬ್ಯಾಂಕ್ ನ ಸಿಬ್ಬಂದಿ ವರ್ಗದವರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳು ನಾಯಕರಗಳು, ಮಧುರೆ ಹೋಬಳಿಯ ಬಿಜೆಪಿ ಮುಖಂಡರುಗಳು, ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು,
ಆರ್. ನಾಗರಾಜು
ಪಬ್ಲಿಕ್ ರಿಪೋರ್ಟ್
ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment