ಮಾಧ್ಯಮ ಸ್ನೇಹಿತರುಗಳಿಗೆ ನಮಸ್ತೆ
ಮಾಧ್ಯಮ ಸ್ನೇಹಿತರುಗಳಿಗೆ ನಮಸ್ತೆ
ದಿನಾಂಕ 16-02-2023 ರಂದು ಸಂಜೆ 6:15 ರ ಸಮಯದಲ್ಲಿ ನಟ ದರ್ಶನ್ ಹುಟ್ಟು ಹಬ್ಬದ ಹಿನ್ನೆಲೆ ಚಿತ್ರೀಕರಣಕ್ಕಾಗಿ ಖಾಸಗಿ ಸುದ್ದಿ ವಾಹಿನಿಯ ಕೆಲಸದ ಮೇರೆಗೆ ಆರ್.ಆರ್ ನಗರದ ಅವರ ನಿವಾಸದ ಬಳಿ ಹೋದಾಗ,ನಟ ದರ್ಶನ್ ಅವರ ಸಮವಸ್ತ್ರ ಧರಿಸಿದ ಖಾಸಗಿ ಅಂಗರಕ್ಷಕರು ಆಪ್ತರು ಹಾಗೂ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕೆ ಯುಟ್ಯೂಬ್ ವಾಹಿನಿಯ ಕ್ಯಾಮರಾಮನ್ ಹಾಗೂ ವರದಿಗಾರನಿಗೆ (ವಿಶೇಷವಾಗಿ ಕ್ಯಾಮರಾಮನ್ ಗೆ) ಅಮಾನವೀಯವಾಗಿ ರಕ್ತ ಸ್ರಾವ ಹಾಗುವ ರೀತಿ ಅವಾಚ್ಯಾ ಶಬ್ದಗಳಿಂದ ನಿಂದಿಸಿ ಮನಸೋಇಚ್ಛೆ ದಾಳಿಸಿದರೆ, ವಾಹಿನಿಯ ದ್ವಿಚಕ್ರ ವಾಹನ ಹಾಗೂ ಮೆಮೋರಿಕಾರ್ಡ್ ಸಹ ನಟ ದರ್ಶನ್ ಅವರ ಆಪ್ತರು ಕಸಿದು ಕೊಂಡಿದ್ದಾರೆ
-----------------------------
ಪ್ರಕರಣ ಸಂಬಂಧ ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 17-02-2023 ರಂದು ನಟ ದರ್ಶನ್ ಅವರ ಸಿಬ್ಬಂದಿ ಆಪ್ತರು ಮತ್ತು ಸಮವಸ್ತ್ರ ಧರಿಸಿದ ಅಂಗರಕ್ಷಕರ ವಿರುದ್ಧ FIR ದಾಖಲಾಗಿದೆ

Comments
Post a Comment