ಮಂಚೇನಹಳ್ಳಿ ತಾಲ್ಲೂಕು ಶಾಖೆ ವತಿಯಿಂದ ಅದ್ದೂರಿ ಶ್ರೀ ಕನಕದಾಸ ಕುರುಬರ 535ನೇ ಜಯಂತೋತ್ಸವ ಕಾರ್ಯಕ್ರಮ"

 "ಮಂಚೇನಹಳ್ಳಿ ತಾಲ್ಲೂಕು ಶಾಖೆ ವತಿಯಿಂದ  ಅದ್ದೂರಿ ಶ್ರೀ ಕನಕದಾಸ ಕುರುಬರ 535ನೇ ಜಯಂತೋತ್ಸವ ಕಾರ್ಯಕ್ರಮ






ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕು ಶಾಖೆ ಶ್ರೀ

ಕನಕದಾಸ ಕುರುಬರ ಸಂಘದ ವತಿಯಿಂದ ಶ್ರೀ ಕನಕದಾ ಕುರುಬರ  535ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಸನ್ಮಾನ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಆದ ಡಾ.ಕೆ.ಸುಧಾಕರ್, ಬೈರತಿ ಬಸವರಾಜ್ ನಗರ ಅಭಿವೃದ್ಧಿ ಸಚಿವರು, ವರ್ತೂರು ಪ್ರಕಾಶ್ ಮಾಜಿಸಚಿವರು, ಹೆಚ್ ಎಂ ವೆಂಕಟೇಶ್, ದೇವರಾಜು ಅರಸು ನಿಗಮದ ನಿರ್ದೇಶಕರು ಮಾಜಿ ರಾಜ್ಯ ನಿರ್ದೇಶಕರು ಕುರುಬರ ಸಂಘ ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಗೌರಿಬಿದನೂರು,  ರವರ ಅಧ್ಯಕ್ಷತೆಯಲ್ಲಿ ಕುಂಭ ಕಳಸುಗಳು, ಹೂವಿನ ಪಲ್ಲಕ್ಕಿ, ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ ಮ್ಯೂಸಿಕ್ ಸಿಸ್ಟಮ್ ನೊಂದಿಗೆ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಪ್ರಾರ್ಥನೆ ಹಾಗೂ ಉದ್ಘಾಟನೆಯನ್ನು ಸಚಿವರುಗಳಾದ ಡಾ. ಕೆ.ಸುಧಾಕರ್, ಬೈರತಿ  ಬಸವರಾಜ್, ವರ್ತೂರ್  ಪ್ರಕಾಶ್, ಹೆಚ್ ಎಂ ವೆಂಕಟೇಶ್ ರವರು,ಮಂಚೇನಹಳ್ಳಿ ತಾಲೂಕು ಕಾರ್ಯಕಾರಿ ಸಮಿತಿ ಸಮಾಜದ ಎಲ್ಲಾ ಜನ ಪ್ರತಿನಿಧಿಗಳು, ಸಮಾಜದ ಎಲ್ಲಾ ಸರ್ಕಾರಿ ನೌಕರರು, ಕುರುಬರ ಸರ್ಕಾರಿ ಸರ್ಕಾರಿ ಮತ್ತು ಸರ್ಕಾರಿಯೇತರ ನೌಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಮಂಚೇನಹಳ್ಳಿ ಸಮಸ್ತ ಕುಲಬಾಂಧವರು, ವೇದಿಕೆ ಎಲ್ಲಾ ಗಣ್ಯರು ಭಾಗವಹಿಸುವ ಮೂಲಕ ಕನಕದಾಸರ  ಜಯಂಥೋತ್ಸವ ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು,






ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವರಾದ ಡಾ.ಕೆ. ಸುಧಾಕರ್ ಅವರು ಮಾತನಾಡಿ ಕನಕದಾಸರು ಒಂದು ಜಾತಿಗೆ ಸೀಮಿತ ಆಗಿರಲಿಲ್ಲ, ಅವರು ಇಡೀ ಸಮಾಜವನ್ನು ದಾಸ ಕೀರ್ತನೆಯಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದರು, ಸಚಿವರಾದ ಡಾ.ಕೆ. ಸುಧಾಕರ್ ರವರು ಕನಕ ದಾಸರ ಭವನ  ನಿರ್ಮಿಸಲು ಒಂದು   ಎಕರೆ ಜಮೀನು  ಮತ್ತು ಒಂದು ಕೋಟಿ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವುದಾಗಿ ತಿಳಿಸಿದರು. ಈಎಲ್ಲಾ ಕಾರ್ಯಕ್ರಮದ ಉಸ್ತುವಾರಿಗಳಾದ ಶಂಕರಪ್ಪನವರು ಅಧ್ಯಕ್ಷರು ಶ್ರೀಕನಕದಾಸ ಕುರುಬರ ಸಂಘ, ರಮೇಶ್ ಕಾರ್ಯದರ್ಶಿ ಶ್ರೀ ಕನಕದಾಸ ಕುರುಬರ ಸಂಘ, ಜಿಎ ಲಕ್ಷ್ಮಿಪತಿ ಕನಕದಾಸ ಕುರುಬರ ಸಂಘ ಮಂಚೇನಹಳ್ಳಿ ತಾಲೂಕು ಶಾಖೆ, ಎನ್ ನಾರಾಯಣಸ್ವಾಮಿಯವರು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕೆಂಪರಾಜ್ ಅವರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಶ್ರೀ ವೆಂಕಟರಮಣ  ರವರು ಉಪಾಧ್ಯಕ್ಷರು ಕೇಂದ್ರ ಕುರುಬರ ಸಂಘ ಬೆಂಗಳೂರು, ಶ್ರೀ ಪ್ರೇಮಚಂದ್ರ ಅವರು ನಿರ್ದೇಶಕರು ಕೇಂದ್ರ ಕುರುಬರ  ಸಂಘ  ಬೆಂಗಳೂರು, ಎಂ ಎನ್ ಮೋಹನ್ ರವರು ನಿರ್ದೇಶಕರು ಕೇಂದ್ರ ಕುರುಬರ ಸಂಘ ಬೆಂಗಳೂರು, ಬಿ.ಕೆ ಶಿವಪ್ಪನವರು ಸಮಾಜ ಸೇವಕರು ಬಿಳಿ ಶಿವಾಲೆ, ಎಸ್ ವೈ ಮರಿಯಪ್ಪನವರು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಚಿಕ್ಕಬಳ್ಳಾಪುರ,ಹೆಚ್. ಲಿಂಗಣ್ಣನವರು  ಅಧ್ಯಕ್ಷರು ದೇವರಾಜ್ ಅರಸು ಟ್ರಸ್ಟ್ ಟರ್ಮಿನಲ್ , ಗಂಗಾಧರಪ್ಪನವರು ತಾಲೂಕು ಅಧ್ಯಕ್ಷರು ಕುರುಬರ ಸಂಘ ಗೌರಿಬಿದನೂರು, ನಾಗರಾಜ್ ರವರು ಅಧ್ಯಕ್ಷರು ಸಂಗೊಳ್ಳಿ ರಾಯಣ್ಣ ಯುವ ಸೇನೆ ಗೌರಿಬಿದನೂರು, ವೀಣಾ ರಾಮುರವರು ಉಪಾಧ್ಯಕ್ಷರು ನಗರಸಭೆ ಚಿಕ್ಕಬಳ್ಳಾಪುರ, ಸಿ ಎನ್ ರಾಮಚಂದ್ರರವರು ಜಿಲ್ಲಾಧ್ಯಕ್ಷರು ಕುರುಬರ ಸಂಘ ಚಿಕ್ಕಬಳ್ಳಾಪುರ, ಎಂ ಶ್ರೀನಿವಾಸ್ ರವರು ಅಧ್ಯಕ್ಷರು ಕುರುಬರ ಸಂಘ ಚಿಕ್ಕಬಳ್ಳಾಪುರ, ಲಕ್ಷ್ಮಯ್ಯ ನವರು ಮಾಜಿ ತಾಲೂಕು ಅಧ್ಯಕ್ಷರು ಕುರುಬರ ಸಂಘ ಚಿಕ್ಕಬಳ್ಳಾಪುರ, ಸುಮಿತ್ರ ನಾರಾಯಣಸ್ವಾಮಿ ರವರು ಮಾಜಿ ರಾಜ್ಯ ನಿರ್ದೇಶಕರು ಕುರುಬರಸಂಘ ಚಿಕ್ಕ ಬಳ್ಳಾಪುರ, ಕಾರಕೂರಪ್ಪನವರು ಮಾಜಿ ಅಧ್ಯಕ್ಷರು ಕುರುಬರ ಸಂಘ ಗುಡಿಬಂಡೆ,  ರಾಜೇಶ್ ರವರು ಸಮಾಜ ಮುಖಂಡರು, ನರಸಿಂಹಮೂರ್ತಿ ರವರು ಅಧ್ಯಕ್ಷರು ಶ್ಯಾಂಪುರ ಗ್ರಾಮ ಪಂಚಾಯಿತಿ,  ಅಚ್ಚಪ್ಪನವರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಶ್ರೀ ದಂಡಪ್ಪನವರು ಸಮಾಜ ಮುಖಂಡರು ಹೊನ್ನಪ್ಪನಹಳ್ಳಿ, ಕೃಷ್ಣಪ್ಪರವರು ಸಮಾಜ ಮುಖಂಡರು ಕಾಮರೆಡ್ಡಿಹಳ್ಳಿ, ಹಾಗೂ ಮಂಚನಹಳ್ಳಿ ತಾಲೂಕು ಕುರುಬರ ಕುಲಬಾಂಧವರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಎನ್. ಶೋಭ

Public report ಚಿಕ್ಕಬಳ್ಳಾಪುರ ಜಿಲ್ಲೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims