ದೊಡ್ಡ ಬೆಳವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೋಪಯ್ಯ ಅವಿರೋಧಆಯ್ಕೆ "
" ದೊಡ್ಡ ಬೆಳವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೋಪಯ್ಯ ಅವಿರೋಧಆಯ್ಕೆ "
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡ ಬೆಳವಂಗಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತೋಪಯ್ಯನವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಚ್ ಪ್ರಕಾಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿದ್ದು18 ಸದಸ್ಯತ್ವಗ್ರಾಮ ಪಂಚಾಯಿತಿಅಧ್ಯಕ್ಷ ಸ್ಥಾನದಲ್ಲಿ 13 ಹದಿಮೂರು ಸದಸ್ಯರ ಬೆಂಬಲದಲ್ಲಿ ಚುನಾವಣೆಯ ಪ್ರಕ್ರಿಯನಂತರಕ್ಷೇತ್ರ ಶಿಕ್ಷಣಾಧಿಕಾರಿಬಿ. ರಂಗಪ್ಪನವರು,ಪಿಡಿಓ ಶ್ರೀನಿವಾಸ್ ರವರು ತೋಪಯ್ಯನವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿತಿಳಿಸಿದರು,ಈ ಸಂದರ್ಭದಲ್ಲಿಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದಶಶಿಧರ್, ಜಿಲ್ಲಾಕಾಂಗ್ರೆಸ್ ಅಧ್ಯಕ್ಷರು,ಹಾಗೂ ಎಪಿಎಂಸಿ ನಿರ್ದೇಶಕರು ಆದರಾಜಗೋಪಾಲ್, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಾಮಕೃಷ್ಣಯ್ಯ ನವರು,ಮಾಜಿಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್, ಪ್ರಕಾಶ್ ರವರು, ಗಂಗಾಧರ್, ಅರಸೇಗೌಡ,ಹಾಗೂ ಗ್ರಾಮಪಂಚಾಯತಿ ಎಲ್ಲಾಸದಸ್ಯರುಗಳು ಭಾಗವಹಿಸುವ ಮೂಲಕಹಾರಹಾಕಿ ಪಟಾಕಿಸಿಡಿಸಿಶುಭ ಕೋರಿದರು,ಈ ಸಂದರ್ಭದಲ್ಲಿ ಮಾತನಾಡಿದ ತೋಪಯ್ಯನವರು ಗ್ರಾಮ ಪಂಚಾಯಿತಿಯಎಲ್ಲಾ ಸದಸ್ಯರ ಬೆಂಬಲದೊಂದಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಬೀದಿದೀಪ,ರಸ್ತೆ, ಚರಂಡಿ,ಆಹಾರ ಪಡಿತರ,ವೃದ್ಯಾಪ್ಯ ವೇತನ,ಹೀಗೆ ಇನ್ನೂ ಹಲವಾರು ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚು ಗಮನಹರಿಸಿ ಗ್ರಾಮ ಪಂಚಾಯಿತಿಗೆ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು,
ಆರ್.ನಾಗರಾಜ್
Public report ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment