ಕನಸವಾಡಿಗ್ರಾಮ ಪಂಚಾಯತಿಯ ನೂತನಅಧ್ಯಕ್ಷರಾಗಿ ಡಿ.ಎಸ್.ಸುರೇಶ್ ಅವಿರೋಧಆಯ್ಕೆ "
" ಕನಸವಾಡಿಗ್ರಾಮ ಪಂಚಾಯತಿಯ ನೂತನಅಧ್ಯಕ್ಷರಾಗಿ ಡಿ.ಎಸ್.ಸುರೇಶ್ ಅವಿರೋಧಆಯ್ಕೆ "
ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲೂಕುಮಧುರೆ ಹೋಬಳಿ ಕನಸವಾಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಡಿ.ಎಸ್. ಸುರೇಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನೂ ತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆಮಾಜಿ ಜಿಲ್ಲಾಪಂಚಾಯಿತಿ ಸದಸ್ಯರಾದ ಚುಂಚೇಗೌಡರು,ಮಾಜಿ ಟಿಎಪಿಎಂಎಸ್ ಉಪಾಧ್ಯಕ್ಷರಾದ ಮಂಜುನಾಥ್, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಟಿ. ವಿಜಯಕುಮಾರ್, ಮಾಜಿಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಭಾಕರ್,ಕಾಂಗ್ರೆಸ್ ಯುವಮುಖಂಡರಾದ ಆರ್.ವಿ.ಗೌಡ,ಹಾಗೂ ಎಲ್ಲಾಗ್ರಾಮ ಪಂಚಾಯಿತಿಯ ಸದಸ್ಯರುಗಳು,ಗ್ರಾಮ ಪಂಚಾಯಿತಿಸಿಬ್ಬಂದಿ ವರ್ಗದವರು,ಕ ನಸವಾಡಿ ಗ್ರಾಮಸ್ಥರು ಭಾಗವಹಿಸುವ ಮೂಲಕನೂತನ ಅಧ್ಯಕ್ಷರಿಗೆಹಾರಹಾಕಿ ಪಟಾಕಿಸಿಡಿಸಿ ಸಂಭ್ರಮದೊಂದಿಗೆ ಶುಭಾಶಯ ಕೋರಿದರು, ಸಂದರ್ಭದಲ್ಲಿ ಮಾತನಾಡಿದನೂತನ ಅಧ್ಯಕ್ಷರಾದಡಿ.ಎಸ್ ಸುರೇಶ್ ರವರು ಮಾತನಾಡಿ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಬೀದಿದೀಪ, ರಸ್ತೆ, ಚರಂಡಿ, ಪಡಿತರ, ವೃದ್ಯಾಪ್ಯವೇತನ, ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಅಧ್ಯಕ್ಷರಾದ ಡಿ. ಎಸ್.ಸುರೇಶ್ ತಿಳಿಸಿದರು.
ಆರ್. ನಾಗರಾಜ್
ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment