ಬಾಗಲಕೋಟೆ ಬ್ರೇಕಿಂಗ್ ಕೃಷ್ಣ ತೀರದ ಹೊಳಿ ದಂಡೆಯಲ್ಲಿರುವ ಮಣ್ಣನ್ನು ಇಟ್ಟಂಗಿಬೆಟ್ಟಿಗೆ ಸಾಗುತ್ತಿರುವ ಪಕ್ಷಕರು ಈ ದಂಧೆಗೆ ಕಡಿವಾಣ ಯಾವಾಗ? ಹೌದು ವೀಕ್ಷಕರೇ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಅಸ್ಕಿ. ಗ್ರಾಮದಲ್ಲಿ ಯಗ್ಗಿಲ್ಲದೆ ಸಾಗುತ್ತಿದೆ ಈ ಮಣ್ಣಿನ. ದಂಧೆ .ಮಾಫಿಯಾ ದಂಧೆ. ಅಧಿಕಾರಿಗಳ ಕಣ್ಮುಂದೆಯೇ ಹಾಡು ಹಗಲಿ ರಾಜಾರೋಷವಾಗಿ ಈ ದಂಧೆ ನಡಿತಾ ಇದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಶೇಖರ್ ಭಜಂತ್ರಿ ಅನ್ನುವ ವ್ಯಕ್ತಿ ಅಸ್ಕಿ ಊರಲ್ಲಿ ಇಟಂಗಿ ತಯಾರು ಮಾಡಲು ಮಣ್ಣನ್ನು ಸಂಗ್ರಹ ಮಾಡುತ್ತಿದ್ದಾನೆ ಸರಕಾರಕ್ಕೆ ವಿರುದ್ಧವಾದ ಈ ಅಕ್ರಮ ಮಣ್ಣು ದಂಧೆಯನ್ನು ಮಾಡುತ್ತಿದ್ದಾನೆ. ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳಿಂದ ಈ ಅಸ್ಕಿ ಜಾಗದಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ .ಇದು ಎಷ್ಟರಮಟ್ಟಿಗೆ ಸರಿ ಎಂದು ನೀವೇ ಉತ್ತರಿಸಿ ಅಧಿಕಾರಿಗಳೇ ? ಅಸ್ಕಿ ಬರುವ ಜನ ಪ್ರಶ್ನೆ ಮಾಡುವಂಥಾಗಿದೆ. ಇಂತಹ ಕೆಲಸಗಳನ್ನು ನೋಡಿಯೂ ನೋಡದಂತೆ ಕುಳಿತ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ದಿನದಿಂದ ದಿನಕ್ಕೆ ಬೆಳಕಿಗೆ ಬರ್ತಾನೆ ಇದೆ. ಇಷ್ಟೆಲ್ಲಾ ಮಣ್ಣು ದಂಧೆ ನಡಿತಾ ಇದ್ದರೂ ಕೂಡ ರಬಕವಿ ಬನಹಟ್ಟಿ ನಗರಕ್ಕೆ ಸಂಬಂಧಪಟ್ಟ ತಹಸೀಲ್ದಾರ್ ಸಾಹೇಬರು ಮಾತ್ರ. ಅವರಿಗೆ ಏನು ಗೊತ್ತೇ ಇಲ್ಲ ಅನ್ನುವ ಹಾಗೆ ಸುಮ್ಮನಿದ್ದಾರೆ. ಈ ಅಕ್ರಮ ಮಣ್ಣು ದಂಧೆಗೆ ಇನ್ನು ಮುಂದಾದರೂ ಬ್ರೇಕ್ ಬೀಳುತ್ತಾ ಅಥವಾ ಇಲ್ಲ ಅನ್ನೋದನ್ನ ಕಾದು ನೋಡಬೇಕಾಗಿದೆ ಇದು ಜನರಿಂದ ಜನರ ಧ್ವನಿ ಹೆಜ್ಜೆ ಹೆಜ್ಜೆಗೂ ಸತ್ಯಗಳ ಹುಡುಕಾಟ. ವರದಿ. ದಿಲೀಪ್ ಎಸ್ ಕಾಂಬಳೆ ರಬಕವಿ ಬನಹಟ್ಟಿ
ಬಾಗಲಕೋಟೆ ಬ್ರೇಕಿಂಗ್
ಕೃಷ್ಣ ತೀರದ ಹೊಳಿ ದಂಡೆಯಲ್ಲಿರುವ ಮಣ್ಣನ್ನು ಇಟ್ಟಂಗಿಬೆಟ್ಟಿಗೆ ಸಾಗುತ್ತಿರುವ ಪಕ್ಷಕರು ಈ ದಂಧೆಗೆ ಕಡಿವಾಣ ಯಾವಾಗ?
ಹೌದು ವೀಕ್ಷಕರೇ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ
ಅಸ್ಕಿ. ಗ್ರಾಮದಲ್ಲಿ
ಯಗ್ಗಿಲ್ಲದೆ ಸಾಗುತ್ತಿದೆ ಈ ಮಣ್ಣಿನ. ದಂಧೆ .ಮಾಫಿಯಾ ದಂಧೆ.
ಅಧಿಕಾರಿಗಳ ಕಣ್ಮುಂದೆಯೇ ಹಾಡು ಹಗಲಿ ರಾಜಾರೋಷವಾಗಿ ಈ ದಂಧೆ ನಡಿತಾ ಇದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ.
ಶೇಖರ್ ಭಜಂತ್ರಿ ಅನ್ನುವ ವ್ಯಕ್ತಿ ಅಸ್ಕಿ ಊರಲ್ಲಿ ಇಟಂಗಿ ತಯಾರು ಮಾಡಲು ಮಣ್ಣನ್ನು ಸಂಗ್ರಹ ಮಾಡುತ್ತಿದ್ದಾನೆ ಸರಕಾರಕ್ಕೆ ವಿರುದ್ಧವಾದ ಈ ಅಕ್ರಮ ಮಣ್ಣು ದಂಧೆಯನ್ನು ಮಾಡುತ್ತಿದ್ದಾನೆ. ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳಿಂದ ಈ ಅಸ್ಕಿ ಜಾಗದಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ .ಇದು ಎಷ್ಟರಮಟ್ಟಿಗೆ ಸರಿ ಎಂದು ನೀವೇ ಉತ್ತರಿಸಿ ಅಧಿಕಾರಿಗಳೇ ? ಅಸ್ಕಿ ಬರುವ ಜನ ಪ್ರಶ್ನೆ ಮಾಡುವಂಥಾಗಿದೆ. ಇಂತಹ ಕೆಲಸಗಳನ್ನು ನೋಡಿಯೂ ನೋಡದಂತೆ ಕುಳಿತ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ದಿನದಿಂದ ದಿನಕ್ಕೆ ಬೆಳಕಿಗೆ ಬರ್ತಾನೆ ಇದೆ.
ಇಷ್ಟೆಲ್ಲಾ ಮಣ್ಣು ದಂಧೆ ನಡಿತಾ ಇದ್ದರೂ ಕೂಡ ರಬಕವಿ ಬನಹಟ್ಟಿ ನಗರಕ್ಕೆ ಸಂಬಂಧಪಟ್ಟ ತಹಸೀಲ್ದಾರ್ ಸಾಹೇಬರು ಮಾತ್ರ. ಅವರಿಗೆ ಏನು ಗೊತ್ತೇ ಇಲ್ಲ ಅನ್ನುವ ಹಾಗೆ ಸುಮ್ಮನಿದ್ದಾರೆ.
ಈ ಅಕ್ರಮ ಮಣ್ಣು ದಂಧೆಗೆ ಇನ್ನು ಮುಂದಾದರೂ ಬ್ರೇಕ್ ಬೀಳುತ್ತಾ ಅಥವಾ ಇಲ್ಲ ಅನ್ನೋದನ್ನ ಕಾದು ನೋಡಬೇಕಾಗಿದೆ
ಇದು ಜನರಿಂದ ಜನರ ಧ್ವನಿ ಹೆಜ್ಜೆ ಹೆಜ್ಜೆಗೂ ಸತ್ಯಗಳ ಹುಡುಕಾಟ.

Comments
Post a Comment