ಪತ್ರಿಕಾಗೋಷ್ಠಿಗೆ ಆಹ್ವಾನ*
*ಪತ್ರಿಕಾಗೋಷ್ಠಿಗೆ ಆಹ್ವಾನ*
ಮಾಧ್ಯಮದ ಆತ್ಮೀಯರೇ,
ರಾಜ್ಯದ ಅತ್ಯಂತ ಪ್ರಭಾವಿ ನಾಯಕರೊಬ್ಬರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ,ಪ್ರಭಾವೀ ಹುದ್ದೆಯಲ್ಲಿದ್ದ ತಮ್ಮ ಅತ್ಯಾಪ್ತನ ಮೂಲಕ ನಡೆಸಿರುವ *"ಸರ್ಕಾರಿ ಭೂ ಕಬಳಿಕೆ ಹಗರಣ"* ಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ಗಳನ್ನು ಬಿಡುಗಡೆ ಮಾಡಲಾಗುತ್ತಿರುವ ಪತ್ರಿಕಾಗೋಷ್ಠಿಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ.
ನನ್ನೊಂದಿಗೆ ರಾಜ್ ವಕ್ತಾರರಾದ ಶ್ರೀ ಮಹೇಶ್ ಅವರು ಉಪಸ್ಥಿತರಿರುತ್ತಾರೆ.
*- ರಮೇಶ್ ಎನ್.ಆರ್.*
ಅಧ್ಯಕ್ಷರು,
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ
ಹಾಗೂ
ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ
*ದಿನಾಂಕ:- 07/12/2022 ರ ಬುಧವಾರ*
*ಸಮಯ:-* ಬೆಳಿಗ್ಗೆ 11:0
*ಸ್ಥಳ:-* ಭಾವುರಾವ್ ದೇಶಪಾಂಡೆ ಭವನ,
8ನೇ ಮುಖ್ಯ ರಸ್ತೆ,
06 ನೇ ಅಡ್ಡರಸ್ತೆ
ಮಲ್ಲೇಶ್ವರಂ,
ಬೆಂಗಳೂರು

Comments
Post a Comment