ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ(ಭೂಮಿಪೂಜೆ) ಶಂಕುಸ್ಥಾಪನೆ ಕಾರ್ಯಕ್ರಮ "
"ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ
ಕಟ್ಟಡ(ಭೂಮಿಪೂಜೆ)
ಶಂಕುಸ್ಥಾಪನೆ ಕಾರ್ಯಕ್ರಮ
ಬೆಂಗಳೂರುಉತ್ತರ ತಾಲ್ಲೂಕು ಹೆಸರಘಟ್ಟ ಹೋಬಳಿ ರಾ ಜಾನುಕುಂಟೆಯಲ್ಲಿ ಎಂಬೆಸಿ ಕಾರ್ಪೋರೇಟ್ ಹಾಗೂ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಸುಮಾರು ಮೂರು ಕೋಟಿ 80ಲಕ್ಷಗಳಲ್ಲಿ ಸಂಪೂರ್ಣವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ನಿರ್ಮಿಸುತ್ತಿದ್ದು ಈ ನೂತನ ಕಟ್ಟಡದ (ಭೂಮಿಪೂಜೆ)ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಅಧ್ಯಕ್ಷರು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ, ಹಾಗೂ ಜನಪ್ರಿಯ ಶಾಸಕರು ಯಲಹಂಕ ವಿಧಾನಸಭಾ ಕೇತ್ರದ ಎಸ್.ಆರ್.ವಿಶ್ವನಾಥ್ ರವರು ವಹಿಸಿದ್ದರು,ಉದ್ಘಾಟನೆ ಜೀತುವೀರಾವಾನಿ ಸಿ.ಎಂ.ಡಿ. ಎಂಬೆಸಿ ಗ್ರೂಪ್. ಆದಿತ್ಯ ವೀರಾ ವಾನಿ ಸಿಓಓ ಎಂಬೆಸಿ ಗ್ರೂಪ್, ಕೆ.ವೀರಣ್ಣ ಅಧ್ಯಕ್ಷರು ರಾಜಾನುಕುಂಟೆ ಗ್ರಾಮ ಪಂಚಾಯಿತಿ,ಜಿ.ಎನ್. ಶ್ವೇತ ಜಂಟಿ ನಿರ್ದೇಶಕರು ಪದವಿ ಶಿಕ್ಷಣಾ ಇಲಾಖೆ.ಜಿ. ಕೆ. ಶ್ರೀರಾಮ್ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ.ಮಂಜುಳ ಆಡಳಿತಾಧಿಕಾರಿಗಳು ನಗರ ಜಿಲ್ಲಾ ಪಂಚಾಯಿತಿ.ರವಿಬಾಬು ಆಡಳಿತಾಧಿಕಾರಿಗಳು ಯಲಹಂಕ ತಾಲ್ಲೂಕು ಪಂಚಾಯಿತಿ,
[12/16, 4:11 PM] Pradeep: ಶ್ರೀ ಸಂಗಪ್ಪನವರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಡಾಕ್ಟರ ನಾಮೇಶ್ ಕುಮಾರ್ ಉಪ ಕಾರ್ಯದರ್ಶಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಡಾಕ್ಟರ್ ಈರೇಗೌಡರು ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜ್ ರಾಜನಕುಂಟೆ, ಅಂಬಿಕಾ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ರಾಜಾನುಕುಂಟೆ ಗ್ರಾಮ ಪಂಚಾಯಿತಿ, ನಾಗರಾಜ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಾನಕುಂಟೆ.ಹಾಗೂ ಕಾಲೇಜು ಅಭಿವೃದ್ಧಿ ಸದಸ್ಯರುಗಳಾದ ಆರ್ ಎಂ ಸೋಮಶೇಖರ್ ರೆಡ್ಡಿ ಉಪಾಧ್ಯಕ್ಷರು ಕಾಲೇಜ್ ಅಭಿವೃದ್ಧಿ ಸಮಿತಿ, ಆರ್‌ಸಿ ರಾಜೇಂದ್ರ ಕುಮಾರ್ ಖಜಾಂಚಿ ಕಾಲೇಜ್ ಅಭಿವೃದ್ಧಿ ಸಮಿತಿ, ತಿಮ್ಮಾರೆಡ್ಡಿ ಕಾಲೇಜು ಅಭಿವೃದ್ಧಿಸಮಿತಿ ಸದಸ್ಯರು,ಎಂ. ಮಂಜುನಾಥ್ ರವರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು,ಎಂ. ಮೋಹನ್ ಕುಮಾರ್ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಹಕಾರ ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೆ.ವೇಣು ಆರ್‌ಎಚ್ ಹನುಮೇಗೌಡ ಮಮತಾ ಬಿ.ಕೆ. ರಾಜಣ್ಣ. ಆರ್.ಡಿ. ಸುಜಾತಮ್ಮ, ಆರ್. ಬಿ.ಸೌಮ್ಯ, ಆರ್.ಎಂ. ನಾಗಭೂಷಣ್, ಎಸ್ ಜಿ ನರಸಿಂಹಮೂರ್ತಿ, ಎನ್ ಭವಾನಿ, ರಾಜು ಕೆ, ಹೇಮಲತಾ ಡಿಬಿ, ಶಿವಕುಮಾರ್ ವಿ, ಮಂಜುಳಾ ಗಂಗಮ್ಮ, ಚಿಕ್ಕಣ್ಣ,ಎಂ, ಸತೀಶ್ ಗೌಡ ಎಸ್ ಎಂ. ಚೆನ್ನಮ್ಮ,ವೆಂಕಟೇಶ್ ರತ್ನಮ್ಮ ಸುಜಾತ, ಬಾಲಾಜಿ, ಮಂಜುಳಾ, ಸಂತೋಷ್ ಕುಮಾರ್ ಭಾನುಮತಿ, ಬೈರಮ್ಮ, ಮುನಿರಾಜ್ ಹಾಗೂ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಪದವಿಪೂರ್ವ ಕಾಲೇಜ್ ಸಿಬ್ಬಂದಿ ವರ್ಗದವರು, ಹಾಗೂ ಇತರೆ ಎಲ್ಲ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಆರ್. ನಾಗರಾಜ್
ಪಬ್ಲಿಕ್ವ ರಿಪೋರ್ಟ್ರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment