ಹಾದ್ರಿಪುರಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಗಂಗಲಕ್ಷ್ಮೀ ಕೆಂಪೇಗೌಡಆಯ್ಕೆ "
"ಹಾದ್ರಿಪುರಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಗಂಗಲಕ್ಷ್ಮೀ ಕೆಂಪೇಗೌಡಆಯ್ಕೆ "
ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲೂಕುದೊಡ್ಡ ಬೆಳವಂಗಲಹೋಬಳಿ ಹಾದ್ರಿಪುರಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಗಂಗಲಕ್ಷ್ಮೀ ಕೆಂಪೇಗೌಡ ಆಯ್ಕೆಯಾಗಿದ್ದಾರೆ ಎಂದುಚುನಾವಣಾ ಅಧಿಕಾರಿಯೋಗೇಶ್ ತಿಳಿಸಿದರು,ಈ ಸಂದರ್ಭದಲ್ಲಿ ಗೋವಿಂದರಾಜು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಎಪಿಎಂಸಿ ನಿರ್ದೇಶಕರು,ಲಕ್ಷ್ಮಣ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ನರಸಿಂಹಯ್ಯಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಪ್ರಕಾಶ್ ಮಾಜಿಅಧ್ಯಕ್ಷರು ಹಾ ದ್ರಿಪುರಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯತಿ ಸದಸ್ಯರು ಗಳಾದ ಆರ್ ವಿ, ಶ್ರೀನಿವಾಸ್,ಮುನಿ ಲಕ್ಷ್ಮಮ್ಮ,ಕೃಷ್ಣಪ್ಪ, ಶಿಲ್ಪಾ,ಜಿ, ಸುಮಾ ಎಂ ಎಸ್,ರಾಜಣ್ಣ,ಹಾಗೂ ಎಲ್ಲಾ ಸದಸ್ಯರು ಭಾಗವಹಿಸುವ ಮೂಲಕನೂತನ ಉಪಾಧ್ಯಕ್ಷರಾದ ಗಂಗಲಕ್ಷ್ಮೀ ಕೆಂಪೇಗೌಡರವರಿಗೆ ಹಾರಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು,
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಾದ ಗಂಗಲಕ್ಷ್ಮಿ ಕೆಂಪೇಗೌಡರು ಮಾತನಾಡಿ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು, ಚರಂಡಿ, ಬೀದಿದೀಪ, ರಸ್ತೆ,ವೃದ್ಯಾಪ್ಯ ವೇತನ,ಇನ್ನು ಹಲವಾರು ಸಮಸ್ಯೆಗಳನ್ನು ಎಲ್ಲಾ ಸದಸ್ಯರುಗಳ ಬೆಂಬಲದೊಂದಿಗೆ ಬಗೆಹರಿಸುವುದಾಗಿ ತಿಳಿಸಿದರು,
ಆರ್.ನಾಗರಾಜ್ವ public reportರದಿಗಾರರು
ಬೆಂಗಳೂರು ಗ್ರಾಮಾಂತರ ಜಿಲ್ಲೆ .

Comments
Post a Comment