ದೊಡ್ಡಮರಳಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಗೋದಾಮು ಕಟ್ಟಡ ಉದ್ಘಾಟನಾ

 " ದೊಡ್ಡಮರಳಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಗೋದಾಮು  ಕಟ್ಟಡ ಉದ್ಘಾಟನಾ







ಸಮಾರಂಭಹಾಗೂ ಶೂನ್ಯಬಡ್ಡಿರಹಿತ ಸ್ತ್ರೀಶಕ್ತಿಸಂಘಗಳಿಗೆ ಸಾಲವಿತರಣಾ ಕಾರ್ಯಕ್ರಮ "

 ಚಿಕ್ಕಬಳ್ಳಾಪುರ  ತಾಲೂಕಿನನಂದಿ ಹೋಬಳಿಯದೊಡ್ಡ ಮರಳಿಗ್ರಾಮದಲ್ಲಿ ₹ 75.60ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಭಾರತನಿರ್ಮಾಣ ಸೇವಾಕೇಂದ್ರ ಸಂಜೀವಿನಿಭವನದ ಕಟ್ಟಡಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸನ್ಮಾನ್ಯ ಆರೋಗ್ಯಹಾಗೂ ವೈದ್ಯಕೀಯಸಚಿವರು ಹಾಗೂಬೆಂಗಳೂರು ಗ್ರಾಮಾಂತರಜಿಲ್ಲೆ ಉಸ್ತುವಾರಿಸಚಿವರು ಗಳಾದಡಾ.ಕೆ ಸುಧಾಕರ್ ಉದ್ಘಾಟಿಸಿದರು, ಇನ್ನುಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಗೋಧಾಮು  ಕಟ್ಟಡವನ್ನು ಉದ್ಘಾಟಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಸಾಯಿಕೃಷ್ಣ ಚಾರಿ ಟೇಬಲ್ ಟ್ರಸ್ಟ್ ಹಾಗೂ ಕೆ.ಎಸ್.ಆರ್ ಫೌಂಡೇಶನ್,ಸಹಯೋಗದೊಂದಿಗೆ ದೊಡ್ಡಮರಳಿ ವಿ.ಎಸ್.ಎಸ್. ಎನ್.ವತಿಯಿಂದ  ಶೂನ್ಯಬಡ್ಡಿರಹಿತಸಾಲ ಸ್ತ್ರೀಶಕ್ತಿಸಂಘದವರಿಗೆ ₹94ಲಕ್ಷ ರೂಪಾಯಿಗಳ ಬಡ್ಡಿ ರಹಿತಸಾಲವಿತರಿಸುವ ಕಾರ್ಯಕ್ರಮದಲ್ಲಿ ಅರೋಗ್ಯಸಚಿವರಾದ ಡಾ.ಕೆ.ಸುಧಾಕರ್, ಬಿ.ಸಿ.ಸಿ ಬ್ಯಾಂಕ್ ಮಾಜಿನಿರ್ದೇಶಕರಾದ ಎಸ್.ಕೆ.ಎಲ್. ದ್ಯಾವಣ್ಣನವರು, ಖಾದಿಮತ್ತು ಗ್ರಾಮೋದ್ಯೋಗ ಬೋರ್ಡ್ ಅಧ್ಯಕ್ಷರಾದ ನಾಗರಾಜ್, ಕೆ.ಎಂ ಶ್ರೀನಿವಾಸ್ ದೊಡ್ಡಮರಳಿ,ಹಾಗೂದೊಡ್ಡ ಮರಳಿಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ದೊಡ್ಡಮರಳಿ ವಿ.ಎಸ್.ಎಸ್.ಎನ್. ಅಧ್ಯಕ್ಷರುಹಾಗೂ ಸದಸ್ಯರುಗಳುಹಾಗೂ ಸಿಬ್ಬಂದಿವರ್ಗದವರು, ದೊಡ್ಡ ಮರಳಿಗ್ರಾಮಸ್ಥರು  ಹಲವಾರು ಭಾಗವಹಿಸಿದ್ದರು.

ಎನ್.ಶೋಭಾ Public reportವರದಿಗಾರರು ಚಿಕ್ಕಬಳ್ಳಾಪುರ ಜಿಲ್ಲೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims