ನಾಡಪ್ರಭು ಕೆಂಪೇಗೌಡ ಬಳಗದ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಜನಾಭಿನಂದನ ಸಮಾರಂಭ ಕಾರ್ಯಕ್ರಮ "
"ನಾಡಪ್ರಭು ಕೆಂಪೇಗೌಡ ಬಳಗದ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಜನಾಭಿನಂದನ ಸಮಾರಂಭ ಕಾರ್ಯಕ್ರಮ "
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಗಣ್ಯರಿಗೆ ಜನಾಭಿ ನಂದನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿಯವರು ಶ್ರೀ ಪುಷ್ಪಾಂಡಜ ಆಶ್ರಮ ತಪಸಿಹಳ್ಳಿ, ಸನ್ಮಾನಿತರು ಡಾ.ಸಿ. ಅಶ್ವಥ್ ನಾರಾಯಣ್ ರವರು ಉನ್ನತ ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕರ್ನಾಟಕ ಸರ್ಕಾರ ಮುಖ್ಯ ಅತಿಥಿಗಳಾದ ಕೃಷ್ಣಪ್ಪನವರು ಶಾಸಕರು ಅಧ್ಯಕ್ಷರು ಒಕ್ಕಲಿಗರ ಸಂಘ ದೊಡ್ಡಬಳ್ಳಾಪುರ. ಕೆ. ಎಂ. ಹನುಮಂತರಾಯಪ್ಪ ನವರು ಮಾಜಿ ಅಧ್ಯಕ್ಷರು, ಕೇಂದ್ರ ರೇಷ್ಮೆ ಮಂಡಳಿ ಭಾರತ ಸರ್ಕಾರ. ಬಿ. ಸಿ.ನಾರಾಯಣಸ್ವಾಮಿ ಅವರು ಅಧ್ಯಕ್ಷರು ಕರ್ನಾಟಕ ರೇಷ್ಮೆ ಮಂಡಳಿ. ಡಾಕ್ಟರ್ ಆಂಜಿನಪ್ಪನವರು ಗೌರವ ಅಧ್ಯಕ್ಷರು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ. ಧೀರಜ್ ಮುನಿರಾಜ್ ರವರು ಸದಸ್ಯರು ವಿದ್ಯಾ ವಿಷಯಕ ಪರಿಷತ್ ತುಮಕೂರು ವಿಶ್ವವಿದ್ಯಾಲಯ. ಟಿ.ವಿ ಲಕ್ಷ್ಮೀನಾರಾಯಣ್ ರವರು ಅಧ್ಯಕ್ಷರು ಪಿಎಲ್‌ಡಿ ಬ್ಯಾಂಕ್ ಶ್ರೀ ಕೆಂಪೇಗೌಡ ಜಯಂತ್ಯೋತ್ಸವ ಆಚರಣಾಸಮಿತಿ. ದಿಬ್ಬೂರು ಜಯಣ್ಣನವರು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು. ಜಿ. ಸತ್ಯ ನಾರಾಯಣ್ ರವರು ಪ್ರಧಾನ ಅರ್ಚಕರು ಮದುರೆ ಶ್ರೀ ಶನಿ ಮಹಾತ್ಮ ದೇವಸ್ಥಾನ. ಪದ್ಮನಾಭಯ್ಯನವರು ರಂಗಭೂಮಿಸಂಗೀತ ನಿರ್ದೇಶಕರು. ಗಂಗ ಮಾರೇಗೌಡರು ನಿವೃತ್ತ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಮಾಜಿ ನಗರಸಭೆ ಅಧ್ಯಕ್ಷರಾದ ಮುದ್ದಪ್ಪನವರು. ಕುರವಿಗೆರೆ ಎ. ನರಸಿಂಹಯ್ಯನವರು. ಸುಬ್ಬಣ್ಣನವರು ಎಂ ಜಿ ಶ್ರೀನಿವಾಸ್ ಹಾಗೂ ನಗರಸಭೆ ಸದಸ್ಯರುಗಳು ಭಾಗವಹಿಸುವ ಮೂಲಕ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಗಣ್ಯರಿಗೆ ಜನಾಭಿನಂದನ ಸಮಾರಂಭ ಕಾರ್ಯ ಕ್ರಮವನ್ನು ನಾಡಪ್ರಭು ಕೆಂಪೇಗೌಡರ ಬಳಗದ ವತಿಯಿಂದ ನಡೆಸಿಕೊಡಲಾಯಿತು.

Comments
Post a Comment