ಗುತ್ತಿಗೆ ಆದಾರದ ಮೇರಗೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳ ಬೇಡಿಕೆಗಳ ಬಗ್ಗೆ ಮನವಿ
ಗುತ್ತಿಗೆ ಆದಾರದ ಮೇರಗೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳ ಬೇಡಿಕೆಗಳ ಬಗ್ಗೆ ಮನವಿ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಾಧಿಕಾರಳು ಸಮಾರು ಇಪ್ಪತ್ತು ವರ್ಷಗಳಿಂದ ಕಡಿಮೆ ಸಂಬಳ ಪಡೆದುಕೊಂಡು ಸರ್ಕಾರದ ಯಾವುದೆ ಸೌಲಭ್ಯ ವಿಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ ಇರುವ ಸರ್ಕಾರಿ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ ಅಂತಹವರನ್ನು ಗುರಿತಿಸಿ ಅವರಿಗೆ ಮಾನವಿಯತೆ ಆದಾರದ ಮೇರೆಗೆ ಮುಂದೆ ನಡೆಯಲಿರುವ ವಿಶೇಷ ನೇರ ನೇಮಕಾತಿಯಲ್ಲಿ ಕೃಪಾಂಕ ಹಾಗು ವೈಯೊಮಿತಿ ಸಡಿಲಿಕೆ ನೀಡಬೇಕು ಹಾಗು ನೇಮಕಾತಿಯಲ್ಲಿ ನೇಮಕವಾಗದೆ ಉಳಿದವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸ್ವಕರ್ಚಿನಲ್ಲಿ (mutual) ವರ್ಗಾವಣೆಗೆ ಅನುಮತಿ ನೀಡಬೇಕೆಂದು ಗುತ್ತಿಗೆ ಶುಶ್ರೂಷಾಧಿಕಾರಿ ಗಳ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ ನೀವು ಮುಖ್ಯ ಮಂತ್ರಿಗಳಿಗೆ ಹಾಗು ಆರೋಗ್ಯ ಮಂತ್ರಿಗಳಿಗೆ ಮನವಿ ಮಾಡಬೇಕು ಎಂದು ನಾವು ನಿಮಗೆ ಮನವಿ ಮಾಡುತ್ತೇವೆ.

Comments
Post a Comment