ನಾಡ ಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ


 " ನಾಡ ಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ

ಅಂಗವಾಗಿ ಉಚಿತವಾಗಿ ನಿರ್ಮಿಸಿರುವನೂತನ ಶಾಲಾಕಟ್ಟಡದ ಉದ್ಘಾಟನಾ ಸಮಾರಂಭ "

 ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲೂಕುಸಾಸಲು ಹೋಬಳಿಆರೂಡಿ ಗ್ರಾಮಅರವಿಂದ ಪ್ರೌಢಶಾಲೆಯನೂತನ ಶಾಲಾಕಟ್ಟಡದ ಉದ್ಘಾಟನಾ ಸಮಾರಂಭವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾಾನಂದಮಹಾಸ್ವಾಮಿಗಳು ಪೀಠಾ ಧ್ಯಕ್ಷರು  ಆದಿಚುಂಚನಗಿರಿ ಮಠ.ಹಾಗೂ ಶ್ರೀ ಶ್ರೀಶ್ರೀಶ್ರೀವಲಯ ಶಾಂತಮುನಿ ದೇಶೀಕೇಂದ್ರ ಮಹಾಸ್ವಾಮಿಗಳುಶ್ರೀ ಮೇಲಣಗವಿವೀರ ಸಿಂಹಾಸನಸಂಸ್ಥಾನ ಮಠನೆಲಮಂಗಲ ತಾಲೂಕು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಕಲ್ಪನಾಟಿ.ಆನಂದ್ ಪಂಚಾಯಿತಿಮಾಜಿ ಸದಸ್ಯರುಹುಸ್ಕೂರು. ಆರ್.ಜಿ ವೆಂಕಟಾಚಲಯ್ಯ ನವರುಮಾಜಿ ಶಾಸಕರು  ದೊಡ್ಬಳ್ಳಾಪುರ.ಟಿ ವೆಂಕಟರಮಣಯ್ಯನವರು ಶಾಸಕರು ದೊಡ್ಡಬಳ್ಳಾಪುರ ವಿಧಾನಸಭಾಕ್ಷೇತ್ರ. ಸಿ.ಎನ್. ಕರಿಗೌಡ್ರು ಬೆಂಗಳೂರುರಾಜ್ಯ ಚುನಾವಣಾ ಆಯೋಗ.ಧೀರಜ್ ಮುನಿರಾಜ್ ನಿರ್ದೇಶಕರು ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್. ಎಚ್.ಅಪ್ಪಯ್ಯಣ್ಣ  ಮಾಜಿಜಿಲ್ಲಾ ಪಂಚಾಯತ್ ಸದಸ್ಯರುಮತ್ತುಮಾಜಿ ಬಮುಲ್ ಅಧ್ಯಕ್ಷರು. ಟಿ.ವಿ. ಲಕ್ಷ್ಮೀನಾರಾಯಣ್ ಅಧ್ಯಕ್ಷರುಪಿಎಲ್‌ಡಿ ಬ್ಯಾಂಕ್.ಪುಟ್ಟ ಬಸವರಾಜು.ಮಾಜಿ ಪಿ ಎಲ್ ಡಿಬ್ಯಾಂಕ್ ಅಧ್ಯಕ್ಷರು.ಹಾಗೂ ದೊಡ್ಡ ಬಳ್ಳಾಪುರ ತಾಲ್ಲೂಕುಜೆಡಿಎಸ್ ಮುಖಂಡರುಗಳು, ಕೋಡಿಮಲ್ಲೇಶ್ವರ ವಿದ್ಯಾಸಂಸ್ಥೆ ಶ್ರೀ ಅರವಿಂದಪ್ರೌಢಶಾಲೆ ಆರೂಡಿಕಮಿಟಿ ಸದಸ್ಯರುಗಳು, ಆರೂಡಿಗ್ರಾಮ ಪಂಚಾಯತಿಯ ಸದಸ್ಯರುಗಳು, ಅಧ್ಯಕ್ಷರು, ಉಪಾಧ್ಯಕ್ಷರು,ಹಾಗೂ ಅರವಿಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರುಮತ್ತುಶಿಕ್ಷಕರು, ಸಿಬ್ಬಂದಿವರ್ಗದವರು, ಆರುಡಿಗ್ರಾಮ ಪಂಚಾಯತಿಯಎಲ್ಲಾ ಗ್ರಾಮಸ್ಥರುಗಳು ಭಾಗವಹಿಸುವ ಮೂಲಕನೂತನ ಕಟ್ಟಡದರೂವಾರಿ ಗಳಾದಶ್ರೀಕಲ್ಪನಾ ಟಿ ಆನಂದ್ ಮಾಲ್ಟೋಸ್ ಗ್ರೂಪ್ ಮಾಲೀಕರು,  ಜಿಲ್ಲಾ ಪಂಚಾಯತ್ ಸದಸ್ಯರು, ನಂದನ ವನಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಹುಸ್ಕೂರು,ಇವರ ಸೇವೆಗೆ ಗಣ್ಯರು, ಅತಿಥಿಗಳು, ಗ್ರಾಮಸ್ಥರು, ಪ್ರಶಂಸೆ ವ್ಯಕ್ತಪಡಿಸಿದರು, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಅತಿಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಆರ್ಕೆಸ್ಟ್ರಾ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims