ಜಾನಪದ ಜೆಂಕಾರ 2000 ಮಕ್ಕಳಿಂದ ಜಾನಪದ ಕಲಾ ಉತ್ಸವ
*ಜಾನಪದ ಝೇಂಕಾರ-2022 ಶಾಲೆ ಮಕ್ಕಳಿಂದ ಜಾನಪದ ಕಲಾ ಉತ್ಸವ*
*ನಮ್ಮ ನಾಡಿನ ಇತಿಹಾಸ ಸಾರುವ ಜಾನಪದ ಕಲೆ ಉಳಿಸಿ,ಬೆಳಸಿ-ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ*

*ಮುಂದಿನ ಯುವ ಸಮೂಹಕ್ಕೆ ಅರಿವುಮೂಡಿಸಲು ಜಾನಪದ ಕಲಾ ಉತ್ಸವ ಆಯೋಜನೆ*
ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಕರ್ನಾಟಕ ಕಲ್ಚರಲ್ ಮತ್ತು ಎಜುಕೇಶಲ್ ಸೊಸೈಟಿ ವತಿಯಿಂದ ಮಕ್ಕಳಿಗೆ ರಾಜ್ಯದ ಜಾನಪದ ಸಂಗೀತ,ನೃತ್ಯದ ಮಹತ್ವ, ಸೊಗಡು ಅರಿವು ಮೂಡಿಸಲು ಮತ್ತು ಬೆಳಸಲು ಸಹಕಾರಿಯಾಗಲಿ ಜಾನಪದ ಝೇಂಕಾರ-2022ಕಾರ್ಯಕ್ರಮ ಆಯೋಜಿಸಿದ್ದರು.
*ಜಾನಪದ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿರವರು, ನಟ,ನಿರ್ದೇಶಕ ಅಲೋಕ್ ಬಾಬು, ಸಂಸ್ಥೆಯ ಅಧ್ಯಕ್ಷರಾದ ನಾರಾಯಣ್ ರವರು,ಉಪಾಧ್ಯಕ್ಷರಾದ ಕೇಶವ್ ಐತಾಳ್,ಕಾರ್ಯದರ್ಶಿ* *ರಾಮಚಂದ್ರರಾವ್, ಖಜಾಂಚಿ ರವೀಂದ್ರಬಾಬುರೆಡ್ಡಿ*,
ದೀಪಾ ಬೆಳಗಿಸಿ ಶಾಲಾ ಜಾನಪದ ಝೇಂಕಾರ-2022* ಜಾನಪದ ಕಲಾ ಉತ್ಸವಕ್ಕೆ ಚಾಲನೆ ನೀಡಿದರು.
*ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮರವರು ಮಾತನಾಡಿ* ವಿದೇಶಿ ಕಲೆ,ಸಂಸ್ಕೃತಿಗೆ ಮಾರುಹೋದ ಯುವ ಸಮುದಾಯ. ನಮ್ಮ ದೇಶದ ಕಲೆ,ಸಂಸ್ಕೃತಿಯನ್ನ ಮರೆತು ಹೋಗುತ್ತಿದ್ದಾರೆ.
ನಮ್ಮ ಜಾನಪದ ಕಲೆ,ಸಂಸ್ಕೃತಿ ನಶಿಸಿ ಹೋಗುವ ಹಂತ ತಲುಪಿದೆ. ಜಾನಪದ ಕಲೆಯಲ್ಲಿ ರಾಜ್ಯದ ಇತಿಹಾಸ,ದೈವ ಭಕ್ತಿ, ಸಾಹಸ ಹಲವಾರು ವಿಷಯಗಳ ಸಮಗ್ರ ಮಾಹಿತಿಯನ್ನ ಜಾನಪದ ಕಲೆ ಅಧ್ಯಯನದಿಂದ ತಿಳಿಯುತ್ತದೆ.
ನಮ್ಮ ನಾಡಿನ ಹೆಮ್ಮೆಯ ಕಲೆ ಜಾನಪದ ಕಲೆ ಉಳಿಸಲು ಮತ್ತು ಬೆಳಸಲು ಹಾಗೂ ಮುಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಲು ಜಾನಪದ ಕಲಾ ಉತ್ಸವಗಳು ಸತತವಾಗಿ ನಡೆಯಬೇಕು ಎಂದು ಹೇಳಿದರು.
ಜಾನಪದ ಕಲಾ ಉತ್ಸವದಲ್ಲಿ ಶಾಲಾ ಮಕ್ಕಳಿಂದ ಉತ್ತರ ಕರ್ನಾಟಕ ಜಾನಪದ ಕುಣಿತ, ಸುಗ್ಗಿ ಕುಣಿತ,ಕೊಡವ ಹುತ್ತರಿ ಕುಣಿತ,ಹುಲಿವೇಷ, ಅರ್ಪಾನೆ (ಕೆಂಪೇಗೌಡರ ಬಗ್ಗೆ ಸ್ಕಿಟ್)ವೀರಗಾಸೆ,ಪಟ ಕುಣಿತ
ಹಾಲಕಿ ಕುಣಿತ,ಕಂಸಾಳೆ
ಡೊಳ್ಳು ಕುಣಿತ,ಯಕ್ಷಗಾನದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕರು ಮತ್ತು ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು.
- ಆಡಳಿತ ಮಂಡಳಿ ನಿರ್ದೇಶಕರುಗಳಾದ ಸತ್ಯವತಿ, ರುಹಿಖಾನಮ್,ಅರುಣ್, ಶ್ರೀನಿವಾಸ್,ಶಂಕರನಾರಾಯಣ್ ರವರು ಪಾಲ್ಗೊಂಡಿದ್ದರು

ಆಡಳಿತ ಮಂಡಳಿ ನಿರ್ದೇಶಕರುಗಳಾದ ಸತ್ಯವತಿ, ರುಹಿಖಾನಮ್,ಅರುಣ್, ಶ್ರೀನಿವಾಸ್,ಶಂಕರನಾರಾಯಣ್ ರವರು ಪಾಲ್ಗೊಂಡಿದ್ದರು

Comments
Post a Comment