ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರೂಪ ರಾಜಣ್ಣ ಅವಿರೋಧ ಆಯ್ಕೆ
ಬಳ್ಳಿಗನೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರೂಪ ರಾಜಣ್ಣ ಅವಿರೋಧ ಆಯ್ಕೆ
ಬಳ್ಳಿಗನೂರು ಗ್ರಾಮ ಕಡೂರ್ ತಾಲೂಕ್ ಚಿಕ್ಕಮಂಗಳೂರು ಜಿಲ್ಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹೆಚ್ ವಿ ಚಂದ್ರಪ್ಪ ರಾಜೀನಾಮೆಯಿಂದ ತಿರವಾಗಿದ್ದುಅಧ್ಯಕ್ಷನ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು 12 ಜನ ಸದಸ್ಯದ ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದಲ್ಲಿ ಎಂಟು ಜನ ಸದಸ್ಯರ ಬೆಂಬಲದಲ್ಲಿ ಚುನಾವಣೆಯ ಚುನಾವಣೆ ಅಧಿಕಾರಿಯಾಗಿ ಪಿಡಿಓ ಮತ್ತು ರಾಜಪ್ಪ ರವರು
ರೂಪ ಬಸವರಾಜ್ ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕಡೂರು ಕ್ಷೇತ್ರದ ಶಾಸಕರಾದ ಬೆಳ್ಳಿ ಪ್ರಕಾಶ್ ಅಧ್ಯಕ್ಷರಾದ ರೂಪ ಬಸವರಾಜ್ ಅವರಿಗೆ ಅಭಿನಂದನೆ ತಿಳಿಸಿದರು
ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿರುವ ರೂಪ ಬಸವರಾಜ್ಬಳ್ಳಿಗನೂರು ಗ್ರಾಮ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು

Comments
Post a Comment