Posts

Showing posts from September, 2023

Previewing the Road to the 5th World Coffee Conference 2023:

Image
  Previewing the Road to the 5th World Coffee Conference 2023:  A Sneak Peek into the Preparation  The first-ever four-day coffee event in Asia, 5th World Coffee Conference is spanned across 30,000 sqm and participation expected from over 80 countries, including 2,400+ Delegates, 117 Speakers, 208 Exhibitors, and over 10,000 visitors  • The event is scheduled to be inaugurated on September 25th by Shri Piyush Goyal, Hon’ble Minister of Commerce and Industry, Govt. of India along with other dignitaries • Speakers and members of the coffee community will engage in discussions centered around the theme of "Sustainability through Circular Economy and Regenerative Agriculture." Bengaluru, 23rd September 2023 : International Coffee Organization (ICO), in collaboration with the Coffee Board of India, Ministry of Commerce and Industry, Government of India, Government of Karnataka, and the Coffee industry are hosting the 5th World Coffee Conference (WCC) 2023 from 25th ...

ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜಯಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್

Image
ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜ ಅರ್ಯಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್  ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜ ಅರ್ಯಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್ ನಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ಯವರು ವಿಶೇಷವಾಗಿ ಮಕ್ಕಳ ಜೊತೆಗೂಡಿ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು .ಈ ಸಂದರ್ಭದಲ್ಲಿ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಜೆ. ಶ್ರೀನಿವಾಸ್, ಬೆ. ನಗರ ಜಿಲ್ಲಾದ್ಯ ಕ್ಷರಾಗಿ ಆಯ್ಕೆಯಾದ ಪಿ. ಲೋಕೇಶ್, ರಾಜ್ಯ ಕಾನೂನು ಘಟಕದ ಅಧ್ಯಕ್ಷರಾಗಿ ಮಂಜುನಾಥ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ. ಜಿ. ಎಸ್. ಪುಷ್ಪಲತಾ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರಾಗಿ ಸುನಂದಾ ರೆಡ್ದಿ ಮತ್ತು ರಾಜ್ಯ ಸಮಿತಿ, ಬೆಂಗಳೂರು ನಗರ ಜಿಲ್ಲಾ ಸಮಿತಿ, ವಿವಿಧ ಜಿಲ್ಲೆಗಳ ಅದ್ಯಕ್ಷರಾಗಿ ನೂತನವಾಗಿ ಪುನರಾಯ್ಕೆಯಾಗಿಹಾಗೂ ಹೆಚ್ಚಿನ ಜವಾಬ್ದಾರಿ ಸ್ಥಾನಗಳಿಗೆ ಆಯ್ಕೆ ಯಾದ ಹಿರಿಯ ಕಿರಿಯ ಸ್ನೇಹಿತ ಮಿತ್ರರಿಗೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ನೀಲಕಂಠಗೌಡ ಎಂ. ಪಿ.( ನಾರಾಯಣ್)ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರಯಕ್ರಮವನ್ನು ಯಶಸ್ವಿಗೊಳಿಸಿದ ಕಾರ್ಯಕರ್ತರು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು.ಆರ್. ನಾಗರಾಜು ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗ...

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷರಾಗಿ ಎ.ಅಮೃತ್ ರಾಜ್ ಅವಿರೋಧ ಆಯ್ಕೆ*

Image
 * ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷರಾಗಿ ಎ.ಅಮೃತ್ ರಾಜ್ ಅವಿರೋಧ ಆಯ್ಕೆ* ಬಿಬಿಎಂಪಿ ಕೇಂದ್ರ ಕಛೇರಿ ನೌಕರರ ಭವನದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಲ್ಲಿ ನೂತನವಾಗಿ ಆಯ್ಕೆಯಾದ 17ನಿರ್ದೇಶಕರುಗಳಿಗೆ ಚುನಾವಣಾಧಿಕಾರಿ ಚಂದ್ರಶೇಖರ್ ರವರು ಪ್ರಮಾಣ ಪತ್ರ ವಿವರಿಸಿದರು. ಪದಾಧಿಕಾರಿ ಸ್ಥಾನಗಳಿಗೆ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನ ಎ.ಅಮೃತ್ ರಾಜ್. ಉಪಾಧ್ಯಕ್ಷ ಸ್ಥಾನ ಡಿ.ರಾಮಚಂದ್ರ.  ಡಾ.ಶೋಭಾ. ಪ್ರಧಾನ ಕಾರ್ಯದರ್ಶಿ ಕೆ.ಜಿ.ರವಿ. ಖಜಾಂಚಿ  ಸೋಮಶೇಖರ್ ಎನ್.ಎಸ್ ಕಾರ್ಯಧ್ಯಕ್ಷ ಸ್ಥಾನ ಬಿ.ರುದ್ರೇಶ್  ಜಂಟಿ ಕಾರ್ಯದರ್ಶಿ ಸ್ಥಾನ ಹೆಚ್.ಕೆ.ತಿಪ್ಪೇಶ್  ಕೆ.ನರಸಿಂಹ ಸಂಘಟನಾ ಕಾರ್ಯದರ್ಶಿ ಎಸ್.ಜಿ.ಸುರೇಶ್, ಕೆ.ಮಂಜೇಗೌಡ.  ಸಂಚಾಲಕರಾಗಿ  ಆರ್.ರೇಣುಕಾಂಬ.  ಅವಿರೋಧವಾಗಿ ಆಯ್ಕೆಯಾದರು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ *ಎ.ಅಮೃತ್ ರಾಜ್ ರವರು* ಮಾತನಾಡಿ ಅಧಿಕಾರಿ ಮತ್ತು ನೌಕರರು ನಮ್ಮ ತಂಡದ ಸಾಧನೆ ಮತ್ತು ನೂತನ ಕಾರ್ಯಯೋಜನೆ ನಂಬಿಕೆ,ಪ್ರೀತಿ ವಿಶ್ವಾಸದಿಂದ ನಮ್ಮ ತಂಡದ17ನಿರ್ದೇಶಕರುಗಳನ್ನು ಅತ್ಯಧಿಕ ಮತ ನೀಡಿ ಜಯಶಾಲಿಯಾಗಲು ಸಹಕಾರಿಸಿದರು. ವೃಂದ ಮತ್ತು ನೇಮಕಾತಿ ಸಮರ್ಪಕವಾಗಿ ಜಾರಿಗೆಯಾಗಬೇಕು ಬಿಬಿಎಂಪಿಯಲ್ಲಿ 6500ಖಾಲಿ ಹುದ್ದೆ ಭರ್ತಿ ಮಾಡಲು  ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ...

Bengaluru Tech Summit unveils dates for the Next Three Editions

Image
  Bengaluru Tech Summit unveils dates for the Next Three Editions - Focal theme “Breaking Boundaries” to promote global tech connectivity - Dates announced for BTS 2023, BTS 2024 and BTS 2025 - CM interacted with 100 + CEOs and leaders from Electronics, IT, Biotech and Start-Up organizations in a 2-hour Breakfast Meet Bengaluru, 4th September 2023: The dates for next three editions of Karnataka’s flagship event, Bengaluru Tech Summit were announced by Shri Priyank Kharge, Hon’ble Minister for Information Technology, Biotechnology, Rural Development, and Panchayat Raj, Government of Karnataka in a Press Meet. The 26th edition of Bengaluru Tech Summit (BTS 2023) is scheduled to be held from November 29 – December 1, 2023 at the Bangalore Palace in Bengaluru. Dates for the next two editions were also announced – November 19-21 in both 2024 and 2025. The event dates for the 2024 and 2025 were announced early to encourage international tech organizations to plan their participatio...